ಗರ್ಭಿಣಿಯರು ಯಾವಾಗ ಕೇಸರಿ ಸೇವಿಸಬಹುದು, ಪ್ರಯೋಜನಗಳೇನು?

pixa bay

By Praveen Chandra B
Nov 12, 2024

Hindustan Times
Kannada

ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಕೇಸರಿ ತೆಗೆದುಕೊಳ್ಳಬೇಡಿ. ಇದು  ನೋವು ಇತ್ಯಾದಿ ಸಮಸ್ಯೆಗಳನ್ನು ಉಂಟು ಮಾಡಬಹುದು.

pixa bay

ಗರ್ಭಾವಸ್ಥೆಯ ಏಳನೇ ತಿಂಗಳಿನಿಂದ ಮಗುವಿನ ಬೆಳವಣಿಗೆಯು ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ಆ ಸಮಯದ ಬಳಿಕ ಕೇಸರಿ ತೆಗೆದುಕೊಳ್ಳಲು ಶಿಫಾರಸು ಮಾಡಲಾಗಿದೆ. ನಾಲ್ಕನೇ ತಿಂಗಳಿಂದ ತೆಗೆದುಕೊಂಡರೂ ತೊಂದರೆಯಿಲ್ಲ.

pixa bay

ಕೇಸರಿ ಸೇವನೆಯು ನಿದ್ರಾಹೀನತೆ ಸಮಸ್ಯೆ ಬಗೆಹರಿಸುತ್ತದೆ. 

pixa bay

ಚರ್ಮಕ್ಕೆ ಒಳ್ಳೆಯದು.

pixa bay

ಗರ್ಭಿಣಿಯರಲ್ಲಿ ಹೆಚ್ಚಾಗಿ ಕಾಣಿಸುವ ಮೂಡ್ ಸ್ವಿಂಗ್‌ಗಳನ್ನು ಕಡಿಮೆ ಮಾಡುತ್ತದೆ.

pixa bay

ಉಸಿರಾಟ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

pixa bay

ಮಗುವಿನ ಬೆಳವಣಿಗೆಗೆ ಒಳ್ಳೆಯದು.

pixa bay

ಗರ್ಭಾವಸ್ಥೆಯಲ್ಲಿ ದಿನಕ್ಕೆ 1.5 ಗ್ರಾಂ ಕೇಸರಿ ಸಾಕು. ಅತಿಯಾಗುವುದು ಬೇಡ. ಇದು ಮಾಹಿತಿಗಾಗಿ ನೀಡಿದ ಬರಹ. ತಜ್ಞರ ಸಲಹೆ ಮೇರೆಗೆ ಮುಂದುವರೆಯಿರಿ. 

pixa bay

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ