ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಸ್

By Prasanna Kumar P N
Dec 02, 2024

Hindustan Times
Kannada

ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ನಡೆಯಲಿದೆ.

ಪಾಕಿಸ್ತಾನ ಆತಿಥ್ಯ ಹೊಂದಿದ್ದರೂ ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯ ವೇಳಾಪಟ್ಟಿಯು ಶೀಘ್ರದಲ್ಲೇ ಜರುಗಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯನ್ನು ನೋಡೋಣ.

1. ಕ್ರಿಸ್ ​ಗೇಲ್ (ವೆಸ್ಟ್ ಇಂಡೀಸ್​): 17 ಪಂದ್ಯಗಳಲ್ಲಿ 791 ರನ್​ (3 ಶತಕ, 1 ಅರ್ಧಶತಕ)

2. ಮಹೇಲ ಜಯವರ್ಧನೆ (ಶ್ರೀಲಂಕಾ): 22 ಪಂದ್ಯಗಳಲ್ಲಿ 742 ರನ್. 

3. ಶಿಖರ್ ಧವನ್ (ಭಾರತ): 10 ಪಂದ್ಯಗಳಲ್ಲಿ 701 ರನ್.

4. ಕುಮಾರ್ ಸಂಗಕ್ಕಾರ (ಶ್ರೀಲಂಕಾ): 22 ಪಂದ್ಯಗಳಲ್ಲಿ 683 ರನ್.

5. ಸೌರವ್ ಗಂಗೂಲಿ (ಭಾರತ): 13 ಪಂದ್ಯಗಳಲ್ಲಿ 665 ರನ್.

6. ಜಾಕ್ ಕಾಲೀಸ್ (ಸೌತ್ ಆಫ್ರಿಕಾ): 17 ಪಂದ್ಯಗಳಲ್ಲಿ 653 ರನ್.

7. ರಾಹುಲ್ ದ್ರಾವಿಡ್ (ಭಾರತ): 19 ಪಂದ್ಯಗಳಲ್ಲಿ 627 ರನ್.

8. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 18 ಪಂದ್ಯಗಳಲ್ಲಿ 593 ರನ್.

9. ಶಿವನಾರಾಯಣ ಚಂದ್ರಪಾಲ್ (ವೆಸ್ಟ್ ಇಂಡೀಸ್): 16 ಪಂದ್ಯಗಳಲ್ಲಿ 587 ರನ್.

10. ಸನತ್ ಜಯಸೂರ್ಯ (ಶ್ರೀಲಂಕಾ): 17 ಪಂದ್ಯಗಳಲ್ಲಿ 502 ರನ್.

ಮೈಸೂರು  ಜಿಲ್ಲೆಯ ಚುಂಚನಕಟ್ಟೆ ಜಲಪಾತೋತ್ಸವ ವೈಭವ ಈಗಿತ್ತು