ವನ್ಯ, ಪ್ರಕೃತಿ ಲೋಕದ ಪರ್ಯಾಯ ಪದ ತಿಳಿಯಿರಿ

By Umesha Bhatta P H
Nov 22, 2024

Hindustan Times
Kannada

ಬುಲ್ ಬುಲ್ ಹಕ್ಕಿಗೆ ಕನ್ನಡದಲ್ಲಿ ಏನೆನ್ನುತ್ತಾರೆ  - ಪಿಕಳಾರ

ದಂತವುಳ್ಳ ಪ್ರಾಣಿಗಳನ್ನು ಏನೆನ್ನುತ್ತಾರೆ  -ರದನಿ

ಮೊಲಕ್ಕೆ ಹೀಗೆನ್ನುತ್ತಾರೆ ಎಂದು ನಿಮಗೆ ತಿಳಿದಿತ್ತೇ -ಕುಂದಿಲಿ

‘ಘರ್ಜಿಸು’ ಎಂಬ ಪದಕ್ಕೆ  ಪರ್ಯಾಯ ಏನು -ಜಂಕೆ

ಜಿಂಕೆಯನ್ನು ಮತ್ತೊಂದು ಹೆಸರಿನಿಂದ ಕರೆಯೋದು ಹೇಗೆ - ಚಿಗರೆ

 ಏಡಿ ಹಳ್ಳಿ ಭಾಷೆಯಲ್ಲಿ ಏನು ಎಂದು ನಿಮಗೆ ತಿಳಿದಿತ್ತೇ - ನಳ್ಳಿ

ಮೊಲಕ್ಕೆ ಹೀಗೆನ್ನುತ್ತಾರೆ ಎಂದು ನಿಮಗೆ ತಿಳಿದಿತ್ತೇ -ಕುಂದಿಲಿ

ಕಪ್ಪೆಯ ಮತ್ತೊಂದು ಹೆಸರು ಏನಿರಬಹುದು  - ನಂದಕೆ

ಒಂಟೆ ಪದದ ಸಮಾನಾರ್ಥಕ  ಪದ ಯಾವುದು -ಕರಭ

ಗೋಸುಂಬೆಯನ್ನು ಮತ್ತೊಂದು ಹೆಸರಿನಿಂದ ಗುರುತಿಸೋದು ಹೇಗೆ -ತೊಂಡೆ

ಮಕ್ಕಳಿಂದ ಮೊಬೈಲ್ ಚಟ ಬಿಡಿಸುವುದು ಹೇಗೆ?