ಚಳಿಗಾಲದಲ್ಲಿ ಪ್ರವಾಸಕ್ಕೆ ಹೊರಟಿದ್ದೀರಾ? ಈ ವಿಷಯಗಳನ್ನು ತಪ್ಪದೇ ನೆನಪಿಡಿ

HT File Photo

By HT Kannada Desk
Nov 26, 2024

Hindustan Times
Kannada

ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗುವುದು ಬಹಳ ಅದ್ಭುತವಾಗಿರುತ್ತದೆ. ತಂಪಾದ ವಾತಾವರಣ, ಮಂಜು ಮುಸುಕಿದ ಹಾದಿ ಇದರ ಮಧ್ಯೆ ಪ್ರವಾಸಕ್ಕೆ ಹೋಗುವುದು ಹೊಸ ಅನುಭವ ನೀಡುತ್ತದೆ. 

HT File Photo

ಹಾಗೆ ನೀವೂ ಚಳಿಗಾಲದಲ್ಲಿ ಟ್ರಿಪ್‌ ಹೊರಟಿದ್ದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ.

HT File Photo

ಸ್ವೆಟರ್‌, ಮಫ್ಲರ್‌, ಟೋಪಿ, ಸಾಕ್ಸ್‌, ಗ್ಲೌಸ್‌, ಶೂನಂತಹ ಬೆಚ್ಚಗಿನ ಉಡುಪುಗಳನ್ನು ಮರೆಯದೇ ನಿಮ್ಮ ಬ್ಯಾಗ್‌ನಲ್ಲಿರಿಸಿಕೊಳ್ಳಿ

HT File Photo

ಚಳಿಗಾಲದಲ್ಲಿ ತ್ವಚೆಯ ಆರೈಕೆ ಮಾಡುವುದು ಅಗತ್ಯ, ಅದಕ್ಕಾಗಿ ಮಾಯ್‌ಶ್ಚರೈಸರ್‌ ಮತ್ತು ಲಿಪ್‌ ಬಾಮ್‌ ತೆಗೆದುಕೊಂಡು ಹೋಗಿ.

HT File Photo

ಹಿಮಚ್ಛಾದಿತ ರಸ್ತೆಗಳಲ್ಲಿ ನಡೆಯುವಾಗ ಜಾಗರೂಕರಾಗಿರಿ. ಫಸ್ಟ್‌ ಏಡ್‌ ಕಿಟ್‌ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

HT File Photo

ಬಿಸಿ ನೀರಿಗಾಗಿ ಫ್ಲಾಸ್ಕ್‌, ವಿಟಮಿನ್‌ ಮತ್ತು ತುರ್ತು ಔಷಧಗಳನ್ನು ಮರೆಯಬೇಡಿ. ಮಕ್ಕಳು ನಿಮ್ಮ ಜೊತೆಗಿದ್ದರೆ ಅವರಿಗೆ ಅಗತ್ಯ ಬೀಳುವ ಔಷಧಗಳನ್ನು ಮೊದಲು ಪ್ಯಾಕ್‌ ಮಾಡಿಕೊಳ್ಳಿ.

HT File Photo

ಬ್ಯಾಟರಿ ಬ್ಯಾಕಅಪ್‌ಗೆ ಬೇಕಾಗುವ ವಸ್ತುಗಳನ್ನು ಇಟ್ಟುಕೊಳ್ಳಿ. ಪೋರ್ಟೇಬಲ್‌ ಚಾರ್ಜರ್‌ ಮತ್ತು ಪವರ್‌ ಬ್ಯಾಂಕ್‌ ಮರೆಯಬೇಡಿ. ಪೋರ್ಟೇಬಲ್‌ ಹೀಟರ್‌ ಅನ್ನು ತೆಗೆದುಕೊಂಡು ಹೋಗಿ.

HT File Photo

ಪ್ರವಾಸದ ಯೋಜನೆ ಮೊದಲೇ ಸಿದ್ಧಪಡಿಸಿಕೊಳ್ಳಿ. ರೂಟ್‌ ಮ್ಯಾಪ್‌ ಮತ್ತು ಅಲ್ಲಿನ ವೆದರ್‌ ಬಗ್ಗೆ ತಿಳಿದುಕೊಳ್ಳಿ.

HT File Photo

ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!