ಮದುವೆ ಮನೆಗೆ ಸೀರೆ ಉಟ್ಕೊಂಡ್​ ಹೋಗೋಕೆ ನಟಿ ರಾಕುಲ್​ ಕೊಡ್ತಾರೆ ಐಡಿಯಾ 

By Meghana B
Feb 18, 2024

Hindustan Times
Kannada

ಮದುವೆ ಸಮಾರಂಭಕ್ಕೆ ಸೀರೆ ಉಟ್ಕೊಂಡ್​ ಹೋಗೋರು ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್​ರ ಸೀರೆ ಫ್ಯಾಷನ್​​ ಒಮ್ಮೆ ನೋಡಿ

ಸಾಂಪ್ರದಾಯಿಕ ಸೀರೆಯಲ್ಲಿ ರಾಕುಲ್‌ ಪ್ರೀತ್‌ ಸಿಂಗ್

ರಾಕುಲ್‌ ಪ್ರೀತ್‌ ಸಿಂಗ್‌ ಸದ್ಯ ತಮ್ಮ ಮದುವೆ ತಯಾರಿಯಲ್ಲಿ ಬಿಜಿ

ಬಾಲಿವುಡ್‌ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆಗೆ ಫೆ. 21ರಂದು ಗೋವಾದಲ್ಲಿ ರಾಕುಲ್ ಮದುವೆಯಾಗಲಿದ್ದಾರೆ. 

ಗೋವಾದಲ್ಲಿನ ITC ಗ್ರ್ಯಾಂಡ್‌ ಹೊಟೇಲ್‌ನಲ್ಲಿ ಈ ಜೋಡಿಯ ವಿವಾಹವಾಗಲಿದೆ.

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅರ್ಜುನ್‌ ಜನ್ಯ ಜೋಶ್‌