ಸೀರೆಯಲ್ಲಿ ಏನ್​ ಅಂದ ಏನ್​ ಚಂದ ಸಾಯಿ ಪಲ್ಲವಿ

By Meghana B
Mar 21, 2024

Hindustan Times
Kannada

ನ್ಯಾಚುರಲ್​ ಬ್ಯೂಟಿ ಎಂದೇ ಖ್ಯಾತಿ ಪಡೆದಿದ್ದಾರೆ ನಟಿ ಸಾಯಿ ಪಲ್ಲವಿ

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ರೀಲ್​ ಹಾಗೂ ರಿಯಲ್​​ನಲ್ಲಿ ಹೆಚ್ಚು ಮೇಕಪ್​ ಮಾಡಲ್ಲ 

ಈ ವಿಚಾರವನ್ನ ತಾವೇ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ

ಸಾಯಿ ಪಲ್ಲವಿ ಸೀರೆ ಉಟ್ಟರಂತೂ ಈಕೆ ಅಂದ ಮತ್ತಷ್ಟು ಚಂದ ಅಂತಾರೆ ಫ್ಯಾನ್ಸ್ 

ಬಹುತೇಕ ಎಲ್ಲ ಪ್ರಶಸ್ತಿ ಸಮಾರಂಭಗಳಲ್ಲಿ ಸೀರೆಯಲ್ಲಿಯೇ ಕಾಣಿಸಿಕೊಳ್ತಾರೆ ಫಿದಾ ಬೆಡಗಿ 

ಈ 5 ಟಿಪ್ಸ್ ಫಾಲೊ ಮಾಡಿದ್ರೆ ಬೇಸಿಗೆಯಲ್ಲಿ ಕೂದಲು ಉದುರುವ ಸಮಸ್ಯೆ ನಿಲ್ಲುತ್ತೆ