ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Mission Raniganj: ಮಿಷನ್ ರಾಣಿಗಂಜ್ ಸಿನಿಮಾದ ಸೀಕ್ರೆಟ್ ಬಿಚ್ಚಿಟ್ಟ ಅಕ್ಷಯ್ ಕುಮಾರ್

Mission Raniganj: ಮಿಷನ್ ರಾಣಿಗಂಜ್ ಸಿನಿಮಾದ ಸೀಕ್ರೆಟ್ ಬಿಚ್ಚಿಟ್ಟ ಅಕ್ಷಯ್ ಕುಮಾರ್

Oct 07, 2023 02:21 PM IST

  • ಅಕ್ಷಯ್ ಕುಮಾರ್ ಅಭಿನಯದ ಮಿಷನ್ ರಾಣಿಗಂಜ್ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಸತ್ಯಘಟನೆ ಆಧರಿಸಿ ನಿರ್ಮಿಸಲಾಗಿರುವ ಈ ಸಿನಿಮಾ ಕಮರ್ಷಿಯಲ್ ಆಂಗಲ್‌ನಿಂದ ಮಾಡಿಲ್ಲ.. ಟಾಯ್ಲೆಟ್, ಪ್ಯಾಡ್ ಮನ್ ಸಿನಿಮಾದಂತೆ ಜ್ಞಾನಕ್ಕಾಗಿ ಮಾಡಲಾಗಿದೆ ಎಂದಿದ್ದಾರೆ.