Term of Use - https://kannada.hindustantimes.com

ಬಳಕೆಯ ನಿಬಂಧನೆಗಳು

ಹೆಚ್​​ಟಿ ಮೀಡಿಯಾ ಲಿಮಿಟೆಡ್ ಹೆಚ್​​ಟಿ ಕನ್ನಡ ವೆಬ್‌ಸೈಟ್‌ಗೆ ನಿಮ್ಮನ್ನು ಸ್ವಾಗತಿಸುತ್ತದೆ. ಸೈಟ್‌ಗಾಗಿ ನಮ್ಮ ಬಳಕೆಯ ನಿಬಂಧನೆಗಳನ್ನು ಕೆಳಗೆ ಎಂಬೆಡ್ ಮಾಡಲಾಗಿದೆ. ನೀವು ಸೈಟ್ ಅನ್ನು ಬಳಸುವಾಗಲೆಲ್ಲಾ ಈ ನಿಯಮಗಳು ಅನ್ವಯಿಸುತ್ತವೆ.

ಈ ಪುಟದಲ್ಲಿ ನಿಯಮಗಳಿಗೆ ಯಾವುದೇ ಬದಲಾವಣೆಗಳಿದ್ದರೆ ನೀವು ನೋಡಬಹುದು.

ಹೆಚ್​ಟಿ ಮೀಡಿಯಾ ಲಿಮಿಟೆಡ್ ಈ ಸೈಟ್ ಅನ್ನು ಬಳಸಲು ಕೆಳಗಿನ ಷರತ್ತುಗಳನ್ನು ವಿಧಿಸಿದೆ (kannada.hindustantimes.com).

  1. kannada.hindustantimes.com ಅನ್ನು ಬಳಸುವ ಮೂಲಕ ನೀವು ಈ ನಿಯಮಗಳಿಗೆ ಕಾನೂನುಬದ್ಧವಾಗಿ ಬದ್ಧರಾಗಿರಲು ಒಪ್ಪುತ್ತೀರಿ. ಇದು kannada.hindustantimes.com ಸೈಟ್​ನ ನಿಮ್ಮ ಮೊದಲ ಬಳಕೆಯೊಂದಿಗೆ ಪರಿಣಾಮಕಾರಿಯಾಗಿರುತ್ತದೆ. ಕೆಳಗಿನ ಎಲ್ಲಾ ನಿಯಮಗಳಿಗೆ ಕಾನೂನುಬದ್ಧವಾಗಿ ಬದ್ಧರಾಗಿರಲು ನೀವು ಒಪ್ಪದಿದ್ದರೆ, kannada.hindustantimes.com ಅನ್ನು ಬಳಸಬೇಡಿ.
  2. ಆನ್‌ಲೈನ್‌ನಲ್ಲಿ ತಿಳಿಸುವ ಮೂಲಕ ನಂತರದ ದಿನಗಳಲ್ಲಿ ಹೆಚ್​​ಟಿ ಮೀಡಿಯಾ ಲಿಮಿಟೆಡ್ ಈ ನಿಯಮಗಳನ್ನು ಬದಲಾಯಿಸಬಹುದು. ಹೆಚ್‌ಟಿ ಮೀಡಿಯಾ ಲಿಮಿಟೆಡ್‌ಗೆ ಯಾವುದೇ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲು ದಯವಿಟ್ಟು ಈ ನಿಯಮಗಳನ್ನು ಪರಿಶೀಲಿಸಿಸುತ್ತಿರಿ. ಭವಿಷ್ಯದಲ್ಲಿ ನಿಯಮಗಳು ಬದಲಾದರೂ ನೀವು kannada.hindustantimes.com ಅನ್ನು ಬಳಸುವುದನ್ನು ಮುಂದುವರಿಸಿದರೆ, ನೀವು ಪರಿಷ್ಕೃತ ನಿಯಮಗಳಿಗೆ ಕಾನೂನುಬದ್ಧವಾಗಿ ಬದ್ಧರಾಗಿರುತ್ತೀರಿ.
  3. ನಿಮ್ಮ ವೈಯಕ್ತಿಕ ಬಳಕೆ ಮತ್ತು ವಾಣಿಜ್ಯೇತರ ಬಳಕೆಯನ್ನು ಹೊರತುಪಡಿಸಿ ನೀವು ಬೇರೆ ಯಾವುದಕ್ಕೂ kannada.hindustantimes.com ವಿಷಯವನ್ನು ಬಳಸುವಂತಿಲ್ಲ. ಯಾವುದೇ ನಕಲು, ಪುನರುತ್ಪಾದನೆ, ಮರುಮುದ್ರಣ, ಡೌನ್‌ಲೋಡ್, ಪೋಸ್ಟ್, ಪ್ರಸಾರವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಬಳಕೆಯನ್ನು ಹೊರತುಪಡಿಸಿ HTKannada.com ಕಂಟೆಂಟ್‌ನಿಂದ ಯಾವುದೇ ರೂಪಾಂತರಗಳು, ಮಾರ್ಪಾಡುಗನ್ನು ಮಾಡುವುದಿಲ್ಲ ಎಂದು ನೀವು ಒಪ್ಪುತ್ತೀರಿ.
    ಈ ನಿಟ್ಟಿನಲ್ಲಿ ಯಾವುದೇ ಇತರ ಬಳಕೆಗೆ ಹೆಚ್​ಟಿ ಮೀಡಿಯಾ ಲಿಮಿಟೆಡ್‌ನ ಪೂರ್ವ ಲಿಖಿತ ಅನುಮತಿಯ ಅಗತ್ಯವಿದೆ.
  4. ಈ ವೆಬ್‌ಸೈಟ್ ಅನ್ನು ಬಳಸಲು ಬೇರೆಯವರ ಹಕ್ಕನ್ನು ಉಲ್ಲಂಘಿಸದ ರೀತಿಯಲ್ಲಿ kannada.hindustantimes.com ಅನ್ನು ಬಳಸಲು ನೀವು ಕಾನೂನುಬದ್ಧವಾಗಿ ಒಪ್ಪಿಕೊಂಡಿದ್ದೀರಿ. ಯಾವುದೇ ವ್ಯಕ್ತಿಗೆ ಕಿರುಕುಳ ನೀಡುವುದು ಅಥವಾ ಅನಾನುಕೂಲತೆಯನ್ನು ಉಂಟುಮಾಡುವುದು, ಅಶ್ಲೀಲ ಅಥವಾ ಆಕ್ಷೇಪಾರ್ಹ ವಿಷಯವನ್ನು ಕಳುಹಿಸುವುದು ಅಥವಾ kannada.hindustantimes.com ನಡುವಿನ ಸಂಭಾಷಣೆಗಳ ಸಾಮಾನ್ಯ ಹರಿವನ್ನು ಅಡ್ಡಿಪಡಿಸುವುದು ನಿಷೇಧಿತ ನಡವಳಿಕೆಯ ಅಡಿಯಲ್ಲಿ ಬರುತ್ತದೆ.

ಹಕ್ಕು ನಿರಾಕರಣೆ

ಯಾವುದೇ ವಸ್ತುವಿನ ಮೇಲೆ ಮಾಡಿದ ಯಾವುದೇ ಜಾಹೀರಾತಿಗೆ ಹೆಚ್​ಟಿ ಮೀಡಿಯಾ ಲಿಮಿಟೆಡ್ ಜವಾಬ್ದಾರನಾಗಿರುವುದಿಲ್ಲ. ತಜ್ಞರನ್ನು ಸಂಪರ್ಕಿಸದೆ kannada.hindustantimes.com ನಲ್ಲಿ ಪ್ರಕಟವಾದ ಯಾವುದೇ ಹೇಳಿಕೆಯನ್ನು ಅವಲಂಬಿಸಬೇಡಿ. ನಿರ್ದಿಷ್ಟ ಉದ್ದೇಶಕ್ಕಾಗಿ ಅಥವಾ ನಿರ್ದಿಷ್ಟ ವ್ಯಕ್ತಿಯ ಕೋರಿಕೆಯ ಮೇರೆಗೆ ಯಾವುದೇ ಮಾಹಿತಿಯನ್ನು ಒದಗಿಸಲಾಗಿಲ್ಲ.

kannada.hindustantimes.com ನಲ್ಲಿ ಕಂಡುಬರುವ ಮಾಹಿತಿ, ಹೆಸರುಗಳು, ಚಿತ್ರಗಳು, ಫೋಟೋಗಳು, ಲೋಗೋಗಳು ಮತ್ತು ಐಕಾನ್​​ಗಳಿಗೆ ನಾವು ಖಾತರಿ ನೀಡುವುದಿಲ್ಲ.

ನೀವು kannada.hindustantimes.com ನಿಂದ ಲಿಂಕ್ ಅನ್ನು ಬಳಸುವ ಮೂಲಕ ನೀವು ಇತರ ಸೈಟ್‌ಗಳಿಗೆ ಭೇಟಿ ನೀಡಬಹುದು. ಆದರೆ ಆ ಸೈಟ್‌ಗಳು ನಮ್ಮ ನಿಯಂತ್ರಣದಲ್ಲಿಲ್ಲ. ಅವರ ವಿಷಯಕ್ಕೆ ನಾವು ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ.

ಕೆಳಗಿನ ಯಾವುದೇ ಹಾನಿಗಳಿಗೆ ಹೆಚ್​ಟಿ ಮೀಡಿಯಾ ಲಿಮಿಟೆಡ್ ಜವಾಬ್ದಾರನಾಗಿರುವುದಿಲ್ಲ

(ಎ) ಮಾಹಿತಿ ಕಳೆದುಹೋದರೆ
(ಬಿ) ಆದಾಯದ ನಷ್ಟ ಅಥವಾ ನಿರೀಕ್ಷಿತ ಲಾಭದ ಸಂದರ್ಭದಲ್ಲಿ
(ಸಿ) ವ್ಯಾಪಾರದ ನಷ್ಟ
(ಡಿ) ಅವಕಾಶದ ನಷ್ಟ
(ಇ) ಘನತೆಯ ನಷ್ಟ
(ಎಫ್) ಮೂರನೇ ವ್ಯಕ್ತಿಯಿಂದ ಉಂಟಾಗುವ ಹಾನಿ
(ಜಿ) ಯಾವುದೇ ಪರೋಕ್ಷ, ಪರಿಣಾಮಕಾರಿ, ವಿಶೇಷ ಅಥವಾ ಅನುಕರಣೆಯ ಹಾನಿಯ ಸಂದರ್ಭದಲ್ಲಿ

ನೀವು 18 ವರ್ಷದೊಳಗಿನವರಾಗಿದ್ದರೆ:


1) kannada.hindustantimes.com ನ ಯಾವುದೇ ಚರ್ಚೆಯಲ್ಲಿ ತೊಡಗುವ ಮೊದಲು ದಯವಿಟ್ಟು ಪೋಷಕರ ಅನುಮತಿಯನ್ನು ಪಡೆಯಿರಿ.

2) ನಿಮ್ಮ ಅಥವಾ ಬೇರೆಯವರ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಬಹಿರಂಗಪಡಿಸಬೇಡಿ (ಉದಾಹರಣೆಗೆ, ದೂರವಾಣಿ ಸಂಖ್ಯೆ, ಮನೆ ವಿಳಾಸ ಅಥವಾ ಇಮೇಲ್ ವಿಳಾಸ).

kannada.hindustantimes.com ಮೂರನೇ ವ್ಯಕ್ತಿಯ ವಿಷಯ

kannada.hindustantimes.com ನಲ್ಲಿ ಇತರರು ನೀಡಿದ ಜಾಹೀರಾತುಗಳನ್ನು ನೀವು ನೋಡುತ್ತೀರಿ. ನಮಗೆ ಬಂದಿರುವ ಜಾಹೀರಾತಿನ ವಿಷಯಕ್ಕೆ ಜಾಹೀರಾತುದಾರರು ಮಾತ್ರ ಜವಾಬ್ದಾರರಾಗಿರುತ್ತಾರೆ. ಅವರು ನೀಡುವ ಹೇಳಿಕೆ ಕಾನೂನು ಬಾಹಿರವಲ್ಲ ಎಂದು ಅವರು ಖಚಿತಪಡಿಸಿರುತ್ತಾರೆ. ಹೇಳಿಕೆಯಲ್ಲಿ ಯಾವುದೇ ದೋಷವಿದ್ದರೆ, ಯಾವುದೇ ತಪ್ಪು ಕಂಡುಬಂದರೆ ನಾವು ಜವಾಬ್ದಾರರಾಗಿರುವುದಿಲ್ಲ.

ಭದ್ರತೆ

ದಯವಿಟ್ಟು ನಿಮ್ಮ ಅಥವಾ ಬೇರೆಯವರ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬೇಡಿ (ಉದಾಹರಣೆಗೆ: ದೂರವಾಣಿ ಸಂಖ್ಯೆ, ಮನೆ ವಿಳಾಸ ಅಥವಾ ಇಮೇಲ್ ವಿಳಾಸ). ದಯವಿಟ್ಟು ಯಾವುದೇ ಅಂಚೆ ವಿಳಾಸವನ್ನು ಸೇರಿಸಬೇಡಿ. ನೀವು ವಿಳಾಸದ ಬಗ್ಗೆ ನಮಗೆ ತಿಳಿಸಲು ಬಯಸಿದರೆ, ನೀವು 'ನಮ್ಮನ್ನು ಸಂಪರ್ಕಿಸಿ' ಲಿಂಕ್ ಅನ್ನು ಬಳಸಬಹುದು.

ಸಾಮಾನ್ಯ ನಿಯಮಗಳು

ಈ ನಿಯಮಗಳು ಕಾಲಕಾಲಕ್ಕೆ ಬದಲಾಗಬಹುದು. ದಯವಿಟ್ಟು ನೀವು ಎಲ್ಲಾ ನಿಯಮಗಳನ್ನು ಎಚ್ಚರಿಕೆಯಿಂದ ಓದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ಒಂದು ನಿಯಮವನ್ನು ಬಳಸಿದ ನಂತರವೂ ನೀವು ವೆಬ್‌ಸೈಟ್ ಅನ್ನು ಬಳಸುವುದನ್ನು ಮುಂದುವರಿಸಿದರೆ, ನೀವು ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರುತ್ತೀರಿ ಎಂದು ಪರಿಗಣಿಸಲಾಗುತ್ತದೆ.

kannada.hindustantimes.com ನಿರಂತರ, ಅಡೆತಡೆಯಿಲ್ಲದ ಸೇವೆಯನ್ನು ಒದಗಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ. ಆದರೆ ನಾವು ಇದಕ್ಕೆ ಗ್ಯಾರಂಟಿ ನೀಡುವುದಿಲ್ಲ. ಯಾವುದೇ ಅಡಚಣೆಗಳು ಅಥವಾ ವಿಳಂಬಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ.

ನಿರ್ವಹಣೆಯಲ್ಲಿ ಕಾನೂನು ಮತ್ತು ನ್ಯಾಯವ್ಯಾಪ್ತಿ

ಭಾರತೀಯ ಕಾನೂನುಗಳ ಅಡಿಯಲ್ಲಿ ಎಲ್ಲಾ ಕಾನೂನುಗಳು ಮತ್ತು ನಿಬಂಧನೆಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆ- 2000, ನಿಯಂತ್ರಿಸಬಹುದು ಮತ್ತು ವಿಶ್ಲೇಷಿಸಬಹುದು. ಎಲ್ಲಾ ಸಂಬಂಧಿತ ನಿಯಮಗಳು, ಸೂಚನೆಗಳು, ಆದೇಶಗಳು ಮತ್ತು ಅಧಿಸೂಚನೆಗಳು ಸಹ ಅನ್ವಯಿಸುತ್ತವೆ.

ಈ ಸೈಟ್ ಅನ್ನು ಬ್ರೌಸ್ ಮಾಡಲು ಆಯ್ಕೆ ಮಾಡುವ ಮೂಲಕ, ನೀವು ಸೈಟ್‌ನ ಗೌಪ್ಯತೆ ನೀತಿಯನ್ನು ಅನುಸರಿಸಲು ಒಪ್ಪುತ್ತೀರಿ.