ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rashmika Mandanna: ವೇದಿಕೆ ಮೇಲಷ್ಟೇ ಅಲ್ಲ ತಮ್ಮ ಕೋಣೆಯಲ್ಲೂ ಕುಣಿದ ರಶ್ಮಿಕಾ!

Rashmika Mandanna: ವೇದಿಕೆ ಮೇಲಷ್ಟೇ ಅಲ್ಲ ತಮ್ಮ ಕೋಣೆಯಲ್ಲೂ ಕುಣಿದ ರಶ್ಮಿಕಾ!

Apr 01, 2023 11:01 AM IST

  • ನಟಿ ರಶ್ಮಿಕಾ ಮಂದಣ್ಣ ಖುಷಿಯಲ್ಲಿದ್ದಾರೆ. ಆ ಖುಷಿಗೆ ಕಾರಣ, ಐಪಿಎಲ್‌ ಉದ್ಘಾಟನಾ ನೃತ್ಯ. ಈ ಸಲದ ಐಪಿಎಲ್‌ ಉದ್ಘಾಟನೆಗೆ ರಶ್ಮಿಕಾ ಮಂದಣ್ಣ ಎಲ್ಲರ ಆಕರ್ಷಣೆ ಆಗಿದ್ದರು. ಕಿಕ್ಕಿರಿದು ತುಂಬಿದ್ದ ಕ್ರಿಕೆಟ್‌ ಅಭಿಮಾನಿಗಳ ಮುಂದೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ವೇದಿಕೆ ಡಾನ್ಸ್‌ ಮುಗಿದ ಬಳಿಕ ತಮ್ಮ ರೂಮ್‌ಗೆ ಬಂದು ಅಲ್ಲಿಯೂ ಡಾನ್ಸ್‌ ಮಾಡಿ ಈ ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.