ಕನ್ನಡ ಸುದ್ದಿ  /  ಜೀವನಶೈಲಿ  /  After Puc What Next: ಪಿಯುಸಿ ನಂತರ ಮುಂದೇನು? ಈ ಗೊಂದಲ ನಿಮಗೂ ಕಾಡ್ತಿದೆಯೇ, ಹಾಗಾದ್ರೆ ಇಲ್ಲಿದೆ ನೋಡಿ ಹತ್ತು ಹಲವು ಕೋರ್ಸ್‌ಗಳ ಮಾಹಿತಿ

After PUC What Next: ಪಿಯುಸಿ ನಂತರ ಮುಂದೇನು? ಈ ಗೊಂದಲ ನಿಮಗೂ ಕಾಡ್ತಿದೆಯೇ, ಹಾಗಾದ್ರೆ ಇಲ್ಲಿದೆ ನೋಡಿ ಹತ್ತು ಹಲವು ಕೋರ್ಸ್‌ಗಳ ಮಾಹಿತಿ

Apr 10, 2024 07:54 AM IST

After PUC What Next: ಪಿಯುಸಿ ನಂತರ ಮುಂದೇನು? ಈ ಗೊಂದಲ ನಿಮಗೂ ಕಾಡ್ತಿದೆಯೇ, ಹಾಗಾದ್ರೆ ಇಲ್ಲಿದೆ ನೋಡಿ ಹತ್ತು ಹಲವು ಕೋರ್ಸ್‌ಗಳ ಮಾಹಿತಿ

    • ಪಿಯುಸಿ ಆಯ್ತು ಮುಂದೇನು? ಈ ಪ್ರಶ್ನೆ ಎಷ್ಟೋ ವಿದ್ಯಾರ್ಥಿಗಳಿಗೆ ಕಾಡುವುದುಂಟು. ಇಂದು (ಏ. 10) ಪಿಯುಸಿ ಫಲಿತಾಂಶ ಹೊರಬೀಳಲಿದ್ದು, ಪರೀಕ್ಷೆ ಪಾಸಾದವ್ರು ಮುಂದೇನು ಮಾಡಬಹುದು, ಶೈಕ್ಷಣಿಕ ವಲಯದಲ್ಲಿ ಯಾವೆಲ್ಲ ಅವಕಾಶಗಳಿವೆ ಎಂಬ ವಿವರ ಇಲ್ಲಿದೆ. 
After PUC What Next: ಪಿಯುಸಿ ನಂತರ ಮುಂದೇನು? ಈ ಗೊಂದಲ ನಿಮಗೂ ಕಾಡ್ತಿದೆಯೇ, ಹಾಗಾದ್ರೆ ಇಲ್ಲಿದೆ ನೋಡಿ ಹತ್ತು ಹಲವು ಕೋರ್ಸ್‌ಗಳ ಮಾಹಿತಿ
After PUC What Next: ಪಿಯುಸಿ ನಂತರ ಮುಂದೇನು? ಈ ಗೊಂದಲ ನಿಮಗೂ ಕಾಡ್ತಿದೆಯೇ, ಹಾಗಾದ್ರೆ ಇಲ್ಲಿದೆ ನೋಡಿ ಹತ್ತು ಹಲವು ಕೋರ್ಸ್‌ಗಳ ಮಾಹಿತಿ

After PUC What Next: ವಿದ್ಯಾರ್ಥಿ ಜೀವನದಲ್ಲಿ SSLC ಮತ್ತು PUC ಬಳಿಕವೇ ನಿಜವಾದ ಶೈಕ್ಷಣಿಕ ದಾರಿ ಕಾಣಿಸುವುದು. ಅದರಲ್ಲೂ ಪಿಯುಸಿ ಬಳಿಕ ಆಯ್ಕೆ ಮಾಡುವ ನಮ್ಮ ಓದು, ನಮ್ಮ ಭವಿಷ್ಯ ಕಟ್ಟುವಲ್ಲಿ ದೊಡ್ಡ ಮೆಟ್ಟಿಲಾಗಲಿದೆ. ಒಂದಷ್ಟು ವಿದ್ಯಾರ್ಥಿಗಳು ಈ ಬಗ್ಗೆ ಮೊದಲೇ ಯೋಚಿಸಿ, ಅದರೆಡೆಗೆ ಸಾಗಿದರೆ, ಇನ್ನು ಕೆಲವರು ಮುಂದೇನು ಎಂಬ ಗೊಂದಲ ಅವರನ್ನು ಬಿಟ್ಟೂ ಬಿಡದೇ ಕಾಡುತ್ತಿರುತ್ತದೆ. ಇದೀಗ ಇನ್ನೇನು ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ನಿಮ್ಮ ಮುಂದೆ ಹತ್ತಾರು ಕೋರ್ಸ್‌ಗಳಿವೆ. ಆ ಪೈಕಿ ಯಾವುದು ಸೂಕ್ತ? ನನ್ನ ಫಲಿತಾಂಶಕ್ಕೆ ಹೊಂದಬಹುದಾದ ಕೋರ್ಸ್‌ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಟ್ರೆಂಡಿಂಗ್​ ಸುದ್ದಿ

Personality Test: ಮನುಷ್ಯನ ಮುಖ, ಬಂಡೆ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು, ನಿಮ್ಮ ಗುಪ್ತ ಸ್ವಭಾವ ತಿಳಿಸುತ್ತೆ ಈ ಚಿತ್ರ

ಕಂದಮ್ಮನ ತ್ವಚೆಗೆ ಫೇಸ್‌ಕ್ರೀಮ್‌ ಬಳಕೆ ಸುರಕ್ಷಿತವೇ? ಮಗುವಿನ ಫೇಸ್‌ಕ್ರೀಮ್‌ ಆಯ್ಕೆಗೂ ಮುನ್ನ ಪೋಷಕರು ಗಮನಿಸಲೇಬೇಕಾದ ಅಂಶಗಳಿವು

ದೋಸೆ, ಇಡ್ಲಿ ಮಾತ್ರವಲ್ಲ; ಅಕ್ಕಿ ಹಿಟ್ಟಿನಿಂದ ತಯಾರಿಸಬಹುದಾದ ಬಗೆಬಗೆಯ ತಿನಿಸುಗಳ ವಿವರ ಇಲ್ಲಿದೆ ನೋಡಿ

Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ

ಪಿಯುಸಿ ಆರ್ಟ್ಸ್‌ ಬಳಿಕ ನಿಮ್ಮ ಮುಂದಿರುವ ಕೆಲವು ಆಯ್ಕೆಗಳು

ಬಿಬಿಎ- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್

ಬಿಎಂಎಸ್‌- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್

ಬಿಎಫ್‌ಎ- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್

ಬಿಇಎಂ- ಬ್ಯಾಚುಲರ್ ಆಫ್ ಇವೆಂಟ್ ಮ್ಯಾನೇಜ್‌ಮೆಂಟ್

ಬಿಎ + ಎಲ್ಎಲ್ ಬಿ: ಇಂಟಿಗ್ರೇಟೆಡ್ ಲಾ ಕೋರ್ಸ್

ಬಿಜೆಎಂಸಿ- ಬ್ಯಾಚುಲರ್ ಆಫ್ ಮಾಸ್‌ ಕಮ್ಯುನಿಕೇಷನ್‌ ಆಂಡ್‌ ಜರ್ನಲಿಸಂ

ಬಿಎಫ್‌ಡಿ- ಬ್ಯಾಚುಲರ್ ಆಫ್ ಫ್ಯಾಶನ್ ಡಿಸೈನಿಂಗ್

ಬಿಎಸ್‌ಡಬ್ಲ್ಯು- ಸಮಾಜಕಾರ್ಯ ಪದವಿ

ಬಿಬಿಎಸ್‌- ಬ್ಯಾಚುಲರ್ ಆಫ್ ಬಿಸಿನೆಸ್ ಸ್ಟಡೀಸ್

ಬಿಟಿಟಿಎಂ- ಬ್ಯಾಚುಲರ್ ಆಫ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್‌ಮೆಂಟ್

ವಾಯುಯಾನ ಕೋರ್ಸ್‌ಗಳು

ಬಿಎಸ್ಸಿ- ಇಂಟೀರಿಯರ್ ಡಿಸೈನ್

ಬಿಎಸ್ಸಿ- ಆತಿಥ್ಯ ಮತ್ತು ಹೋಟೇಲ್‌ ಮ್ಯಾನೇಜ್‌ಮೆಂಟ್‌

ಬ್ಯಾಚುಲರ್ ಆಫ್ ಡಿಸೈನ್ (ಬಿ. ಡಿಸೈನ್‌)

ಬ್ಯಾಚುಲರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್

ಬಿ.ಎ

ದ್ವಿತೀಯ ಪಿಯುಸಿ ವಿಜ್ಞಾನ ಓದಿರುವವರ ಮುಂದಿರುವ ಕೆಲವು ಆಯ್ಕೆಗಳು

ಬಿಇ/ಬಿಟೆಕ್‌: ಬ್ಯಾಚುಲರ್ ಆಫ್ ಟೆಕ್ನಾಲಜಿ

ಬಿ.ಆರ್ಕ್: ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್

ಬಿಸಿಎ: ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್

ಬಿಎಸ್ಸಿ: ಮಾಹಿತಿ ತಂತ್ರಜ್ಞಾನ

ಬಿ.ಎಸ್ಸಿ: ನರ್ಸಿಂಗ್

ಬಿಫಾರ್ಮಾ: ಬ್ಯಾಚುಲರ್ ಆಫ್ ಫಾರ್ಮಸಿ

ಬಿಎಸ್ಸಿ: ಇಂಟೀರಿಯರ್ ಡಿಸೈನ್

ಬಿಡಿಎಸ್‌: ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ

ಅನಿಮೇಷನ್, ಗ್ರಾಫಿಕ್ಸ್ ಮತ್ತು ಮಲ್ಟಿಮೀಡಿಯಾ

ಬಿ.ಎಸ್ಸಿ.: ನ್ಯೂಟ್ರಿಷಿಯನ್‌ ಆಂಡ್‌ ಡಯಾಬಿಟಿಕ್ಸ್‌

ಬಿಪಿಟಿ: ಬ್ಯಾಚುಲರ್ ಆಫ್ ಫಿಸಿಯೋಥೆರಪಿ

ಬಿಎಸ್ಸಿ: ಅನ್ವಯಿಕ ಭೂವಿಜ್ಞಾನ

ಬಿಎ/ಬಿ.ಎಸ್ಸಿ. ಮುಕ್ತ ಕಲೆ/ ಲಿಬರಲ್‌ ಆರ್ಟ್ಸ್‌

ಬಿಎಸ್ಸಿ: ಭೌತಶಾಸ್ತ್ರ

ಬಿ.ಎಸ್ಸಿ. ರಸಾಯನಶಾಸ್ತ್ರ

ಬಿ.ಎಸ್ಸಿ. ಗಣಿತಶಾಸ್ತ್ರ

ಬಿಟೆಕ್‌ನಡಿ ನಿಮಗಿರುವ ಹಲವು ಆಯ್ಕೆಗಳು

ಏರೋನಾಟಿಕಲ್ ಇಂಜಿನಿಯರಿಂಗ್

ಆಟೋಮೊಬೈಲ್ ಎಂಜಿನಿಯರಿಂಗ್

ಸಿವಿಲ್ ಇಂಜಿನಿಯರಿಂಗ್

ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್

ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್

ಆಟೊಮೇಷನ್ ಮತ್ತು ರೊಬೊಟಿಕ್ಸ್

ಪೆಟ್ರೋಲಿಯಂ ಎಂಜಿನಿಯರಿಂಗ್

ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್

ಸೆರಾಮಿಕ್ ಎಂಜಿನಿಯರಿಂಗ್

ಕೆಮಿಕಲ್‌ ಎಂಜಿನಿಯರಿಂಗ್

ಸ್ಟ್ರಕ್ಚರಲ್ ಇಂಜಿನಿಯರಿಂಗ್

ಟ್ರಾನ್ಸ್‌ಪೋರ್ಟ್‌ ಎಂಜಿನಿಯರಿಂಗ್

ಕನ್‌ಸ್ಟ್ರಕ್ಷನ್‌ ಎಂಜಿನಿಯರಿಂಗ್

ಪವರ್ ಎಂಜಿನಿಯರಿಂಗ್

ರೊಬೊಟಿಕ್ಸ್ ಎಂಜಿನಿಯರಿಂಗ್

ಜವಳಿ ಎಂಜಿನಿಯರಿಂಗ್

ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಆಟೊಮೇಷನ್

ಪಿಯುಸಿ ವಾಣಿಜ್ಯ ವಿಷಯ ಓದಿದವರಿಗೆ ಇರುವ ಕೆಲವು ಆಯ್ಕೆಗಳು

ಬಿ.ಕಾಂ- ವಾಣಿಜ್ಯ ಪದವಿ

ಬಿಬಿಎ- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್

ಬಿ.ಕಾಂ (ಹಾನರ್ಸ್‌.)

ಅರ್ಥಶಾಸ್ತ್ರದಲ್ಲಿ ಬಿಎ (ಆನರ್ಸ್).

ಬಿಕಾಂ, ಎಲ್‌ಎಲ್‌ಬಿ

ಬಿಬಿಎ ಎಎಲ್‌ಬಿ

ಪಿಯುಸಿ ಬಳಿಕ ಓದಬಹುದಾದ ಕೆಲವು ವೃತ್ತಿಪರ ಕೋರ್ಸ್‌ಗಳು

ಸಿಎ: ಚಾರ್ಟರ್ಡ್ ಅಕೌಂಟೆನ್ಸಿ

ಸಿಎಸ್ಸಿ: ಕಂಪನಿ ಕಾರ್ಯದರ್ಶಿ

ಬ್ಯಾಚುಲರ್‌ ಆಫ್‌ ಡಿಸೈನ್‌ (ಆಕ್ಸೆಸರಿ ಡಿಸೈನ್‌, ಸೆರಾಮಿಕ್‌, ಲೆದರ್‌, ಗ್ರಾಫಿಕ್‌, ಇಂಡಸ್ಟ್ರಿ, ಜುವೆಲ್ಲರಿ ಡಿಸೈನ್‌ ಇತ್ಯಾದಿ)

ವಿದೇಶಿ ಭಾಷೆಯಲ್ಲಿ ಪದವಿ

ಡಿಪ್ಲೊಮಾ ಕೋರ್ಸ್‌ಗಳು

ಅಡ್ವಾನ್ಸಡ್‌ ಡಿಪ್ಲೊಮಾ ಕೋರ್ಸ್‌ಗಳು

ಸರ್ಟಿಫಿಕೇಟ್‌ ಕೋರ್ಸ್‌ಗಳು

ಹೀಗೆ, ಪಿಯುಸಿ ಓದಿದ ಬಳಿಕ ವಿದ್ಯಾರ್ಥಿಗಳ ಮುಂದೆ ವೈವಿಧ್ಯಮಯ ಆಯ್ಕೆಗಳಿವೆ. ನಿಮ್ಮ ನೆಮ್ಮದಿಯ ನಾಳೆಯನ್ನು ಗಮನದಲ್ಲಿಟ್ಟುಕೊಂಡು, ಅತ್ಯುತ್ತಮ ಕರಿಯರ್‌ ರೂಪಿಸಲು ನೆರವಾಗುವ ಕೋರ್ಸ್‌ ಆಯ್ಕೆ ಮಾಡಿ.

    ಹಂಚಿಕೊಳ್ಳಲು ಲೇಖನಗಳು