ಕನ್ನಡ ಸುದ್ದಿ  /  ಕ್ರೀಡೆ  /  Rcb Unbox Event Live Streaming: ಚಿನ್ನಸ್ವಾಮಿ ಮೈದಾನದಲ್ಲಿ ತ್ರಿವಳಿ ರತ್ನಗಳ ಸಮಾಗಮ; ನೇರಪ್ರಸಾರ ಇಲ್ಲಿ ವೀಕ್ಷಿಸಿ
ಚಿನ್ನಸ್ವಾಮಿ ಮೈದಾನದಲ್ಲಿ ಕಾರ್ಯಕ್ರಮ (RCB)

RCB Unbox Event Live streaming: ಚಿನ್ನಸ್ವಾಮಿ ಮೈದಾನದಲ್ಲಿ ತ್ರಿವಳಿ ರತ್ನಗಳ ಸಮಾಗಮ; ನೇರಪ್ರಸಾರ ಇಲ್ಲಿ ವೀಕ್ಷಿಸಿ

Mar 26, 2023 08:40 PM IST

ಐಪಿಎಲ್‌ನ ಅತಿ ಜನಪ್ರಿಯ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡಕ್ಕೆ ಅಪಾರ ಕೊಡುಗೆ ನೀಡಿದ ಎಬಿ ಡಿವಿಲಿಯರ್ಸ್​ ಮತ್ತು ಕ್ರಿಸ್ ​ಗೇಲ್​ ಅವರಿಗೆ ಗೌರವ ಸೂಚಿಸುವ ಸಲುವಾಗಿ, ಫ್ರಾಂಚೈಸಿಯು ಇಂದು 'ಆರ್‌​ಸಿಬಿ ಅನ್‌​ಬಾಕ್ಸ್' ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿದೆ. ಈ ಬೃಹತ್​​ ಕಾರ್ಯಕ್ರಮವು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಕಾರ್ಯಕ್ರಮದ ನೇರಪ್ರಸಾರ ಇಲ್ಲಿ ವೀಕ್ಷಿಸಿ

Mar 26, 2023 08:40 PM IST

ನೇರಪ್ರಸಾರ ಇಲ್ಲಿ ವೀಕ್ಷಿಸಿ

Mar 26, 2023 05:12 PM IST

ನೇರಪ್ರಸಾರ ಇಲ್ಲಿ ವೀಕ್ಷಿಸಿ

'ಆರ್‌​ಸಿಬಿ ಅನ್‌​ಬಾಕ್ಸ್' ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಈ ಬೃಹತ್​​ ಕಾರ್ಯಕ್ರಮವು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಕಾರ್ಯಕ್ರಮದ ನೇರಪ್ರಸಾರ ಇಲ್ಲಿ ವೀಕ್ಷಿಸಿ…

Mar 26, 2023 05:12 PM IST

ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ

ಇಂದು ಅಮೆರಿಕನ್​ ಗಾಯಕ ಜೇಸನ್ ಡೆರುಲೋ, ಸೋನು ನಿಗಮ್, ತುಳಸಿ ಕುಮಾರ್ ಮತ್ತು ಅದಿತಿ ಸಿಂಗ್ ಶರ್ಮಾ ಅವರಿಂದ ಸಂಗೀತ ಕಾರ್ಯಕ್ರಮಗಳು ಪ್ರದರ್ಶನಗಳು ನಡೆಯಲಿವೆ. 

ಹಿಂದಿ ಮತ್ತು ಕನ್ನಡ ಹಾಡುಗಳನ್ನು ಹಾಡಲಾಗುತ್ತದೆ. 

Mar 26, 2023 04:17 PM IST

ಜೆರ್ಸಿ ಅನಾವರಣ

ಇದೇ ಮಾರ್ಚ್​ 31ರಿಂದ ಆರಂಭವಾಗುವ IPLಗಾಗಿ ವೇಳೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ನೂತನ ಜೆರ್ಸಿಯನ್ನೂ ಅನಾವರಣ ಮಾಡಲಿದೆ.

Mar 26, 2023 05:12 PM IST

ಏನಿದು RCB ಅನ್‌ಬಾಕ್ಸ್ ಈವೆಂಟ್?

ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡಕ್ಕೆ ಕೊಡುಗೆ ನೀಡಿದ ಗೇಲ್ ಮತ್ತು ಡಿವಿಲಿಯರ್ಸ್ ಅವರನ್ನು RCB ಅನ್‌ಬಾಕ್ಸ್ ಈವೆಂಟ್‌ನಲ್ಲಿ ಫ್ರಾಂಚೈಸಿ ಗೌರವಿಸುತ್ತದೆ. ಎಬಿಡಿ ಜರ್ಸಿ ಸಂಖ್ಯೆ 17 ಮತ್ತು ಗೇಲ್ ಜರ್ಸಿ ಸಂಖ್ಯೆ 333 ಗೌರವಾರ್ಥದಿಂದ ಶಾಶ್ವತವಾಗಿ ನಿವೃತ್ತವಾಗುತ್ತದೆ. 

ಈ ಇಬ್ಬರು ದಿಗ್ಗಜರಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್‌ ನೀಡಿ ವಿಶೇಷವಾಗಿ ಗೌರವ ಸೂಚಿಸಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು