ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Republic Day: ದೆಹಲಿಯ ಮೈಕೊರೆಯುವ ಚಳಿಯಲ್ಲೂ ಪಥಸಂಚಲನದ ತಾಲೀಮು - Video

Republic Day: ದೆಹಲಿಯ ಮೈಕೊರೆಯುವ ಚಳಿಯಲ್ಲೂ ಪಥಸಂಚಲನದ ತಾಲೀಮು - Video

Jan 25, 2024 12:52 PM IST

  • Republic Day Parade: ಗಣರಾಜ್ಯೋತ್ಸವ ದಿನದಂದು ದೆಹಲಿಯ ರಾಜಪಥದಲ್ಲಿ ನಡೆಯುವ ಪರೇಡ್​ ಅನ್ನು ಕಣ್ದುಂಬಿಕೊಳ್ಳುವುದೇ ಪರಮಾನಂದ. ಈ ಪಥಸಂಚಲನದಲ್ಲಿ ಭಾಗವಹಿಸುವುದು ಅಷ್ಟು ಸುಲಭವಲ್ಲ. ಪರೇಡ್​​​ಗೆ ಆಯ್ಕೆಯಾದ ತಂಡಗಳು ಮೈಕೊರೆಯುವ ಚಳಿಯಲ್ಲೂ ಅಭ್ಯಾಸ ಮಾಡಬೇಕು. ಇದೀಗ ಸೇನೆ, ಪೊಲೀಸ್, ಎಸ್​​​ಸಿಸಿ ಸೇರಿದಂತೆ ವಿವಿಧ ಕವಾಯತು ತಂಡಗಳು ತಾಲೀಮು ನಡೆಸುತ್ತಿವೆ.