ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rahul Gandhi : ನಾಯಿ ತಿನ್ನದ ಬಿಸ್ಕೆಟ್ ಸ್ಟೋರಿಗೆ ಟ್ವಿಸ್ಟ್ ; ರಾಹುಲ್ ಗಾಂಧಿ ಕೊಟ್ಟಿದ್ದು ಕಾರ್ಯಕರ್ತನಿಗಲ್ಲ..!

Rahul Gandhi : ನಾಯಿ ತಿನ್ನದ ಬಿಸ್ಕೆಟ್ ಸ್ಟೋರಿಗೆ ಟ್ವಿಸ್ಟ್ ; ರಾಹುಲ್ ಗಾಂಧಿ ಕೊಟ್ಟಿದ್ದು ಕಾರ್ಯಕರ್ತನಿಗಲ್ಲ..!

Feb 06, 2024 05:20 PM IST

ಭಾರತ್ ಜೋಡೋ ಯಾತ್ರೆ ವೇಳೆ ವೈರಲ್ ಆಗಿದ್ದ ರಾಹುಲ್ ಗಾಂಧಿಯ ನಾಯಿ ಬಿಸ್ಕತ್ ಸ್ಟೋರಿಗೆ ಟ್ವಿಸ್ಟ್ ಸಿಕ್ಕಿದೆ. ನಾಯಿ ಬಿಸ್ಕತ್ ತಿನ್ನಲಿಲ್ಲ ಎಂದು ನಾನು ಯಾವುದೇ ಕಾರ್ಯಕರ್ತನಿಗೆ ಕೊಟ್ಟಿಲ್ಲ. ನನ್ನ ಕೈಯಿಂದ ನಾಯಿ ಬಿಸ್ಕತ್ತು ತಿನ್ನದೇ ಇದ್ದಾಗ ಅದನ್ನ ತಿನ್ನಿಸುವಂತೆ ಅದರ ಮಾಲಿಕನಿಗೆ ಕೊಟ್ಟಿದ್ದೆ. ಅದನ್ನ ಬಿಜೆಪಿಯವರು ವೈರಲ್ ಮಾಡಿ ರಾಂಗ್ ಮೆಸೆಜ್ ನೀಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ.