ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Republic Day: ದೆಹಲಿಯಲ್ಲಿ ಭಾರತೀಯ ಸೇನಾ ಪಡೆಗಳ ಅದ್ಘುತ ಪ್ರದರ್ಶನ; ಮೈನವಿರೇಳಿಸುವ ವಿಡಿಯೋ

Republic Day: ದೆಹಲಿಯಲ್ಲಿ ಭಾರತೀಯ ಸೇನಾ ಪಡೆಗಳ ಅದ್ಘುತ ಪ್ರದರ್ಶನ; ಮೈನವಿರೇಳಿಸುವ ವಿಡಿಯೋ

Jan 26, 2024 02:52 PM IST

  • Republic Day 2024: ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ಹಲವು ಅದ್ಭುತಗಳಿಗೆ ಸಾಕ್ಷಿಯಾಯ್ತು. ಮಹಿಳಾ ಪಡೆಗಳಿಂದ ವಿಶೇಷ ಪಥಸಂಚಲನ ನಡೆದರೆ, ವಿವಿಧ ರಾಜ್ಯಗಳ ಟ್ಯಾಬ್ಲೋಗಳು ಗಮನ ಸೆಳೆದವು. ಜೊತೆಗೆ ಭಾರತೀಯ ಸೇನೆಯ ಸಾಹಸ, ವಾಯುಪಡೆಯ ವೈಮಾನಿಕ ಪ್ರದರ್ಶನ ನೋಡುಗರನ್ನು ನಿಬ್ಬೆರಗಾಗಿಸಿತು.