ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dhruva Sarja: ಧ್ರುವ ಸರ್ಜಾ ಮಕ್ಕಳಾದ ರುದ್ರಾಕ್ಷಿ, ಹಯಗ್ರೀವನ ನಾಮಕಾರಣ ಶಾಸ್ತ್ರದ ಹೊಸ ವಿಡಿಯೋ ಇಲ್ಲಿದೆ

Dhruva sarja: ಧ್ರುವ ಸರ್ಜಾ ಮಕ್ಕಳಾದ ರುದ್ರಾಕ್ಷಿ, ಹಯಗ್ರೀವನ ನಾಮಕಾರಣ ಶಾಸ್ತ್ರದ ಹೊಸ ವಿಡಿಯೋ ಇಲ್ಲಿದೆ

Jan 25, 2024 12:43 PM IST

  • Dhruva Sarja family: ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ತಮ್ಮಿಬ್ಬರು ಮಕ್ಕಳಿಗೆ ವಿಶೇಷ ಹೆಸರುಗಳ ನಾಮಕರಣ ಮಾಡಿದ್ದಾರೆ ಧ್ರುವ ಮತ್ತು ಪ್ರೇರಣಾ ಶಂಕರ್‌. ಇತ್ತೀಚೆಗಷ್ಟೇ ಅದ್ಧೂರಿಯಾಗಿ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಶಾಸ್ತ್ರ ನೆರವೇರಿಸಿರುವ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್‌, ಇದೀಗ ಆ ಇಬ್ಬರು ಮಕ್ಕಳ ಜತೆಗೆ ಮೊದಲ ಫೋಟೋಶೂಟ್‌ ಮಾಡಿಸಿದ್ದಾರೆ. ಮಗಳು ರುದ್ರಾಕ್ಷಿ ಮತ್ತು ಮಗ ಹಯಗ್ರೀವ ಜತೆಗಿನ ವಿಡಿಯೋ ಇಲ್ಲಿದೆ.