ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Meghana Raj Sarja: ಪುತ್ರ ರಾಯನ್‌ ಬರ್ತ್‌ಡೇ ಖುಷಿಯಲ್ಲಿ ಮೇಘನಾ ರಾಜ್‌; ಪಾರ್ಟಿಯಲ್ಲಿ ಧ್ರುವ ಸರ್ಜಾ ಪುತ್ರಿಯೇ ಹೈಲೈಟ್‌

Meghana Raj Sarja: ಪುತ್ರ ರಾಯನ್‌ ಬರ್ತ್‌ಡೇ ಖುಷಿಯಲ್ಲಿ ಮೇಘನಾ ರಾಜ್‌; ಪಾರ್ಟಿಯಲ್ಲಿ ಧ್ರುವ ಸರ್ಜಾ ಪುತ್ರಿಯೇ ಹೈಲೈಟ್‌

Nov 05, 2023 07:02 PM IST

  • Meghana Raj Son Birthday: ಮೇಘನಾ ರಾಜ್‌ ಮತ್ತು ಚಿರಂಜೀವಿ ಸರ್ಜಾ ದಂಪತಿಯ ಪುತ್ರ ರಾಯನ್‌ ಸರ್ಜಾಗೀಗ ಮೂರನೇ ವರ್ಷದ ಬರ್ತ್‌ಡೇ ಸಂಭ್ರಮ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿಯೇ ಸೆಲೆಬ್ರೇಟ್‌ ಮಾಡಬೇಕೆಂದು ನಿರ್ಧರಿಸಿದ ಮೇಘನಾ, ಇಡೀ ಕುಟುಂಬವನ್ನೆಲ್ಲ ಒಗ್ಗೂಡಿಸಿ ಮಗನ ಗ್ರ್ಯಾಂಡ್‌ ಬರ್ತ್‌ಡೇ ಆಚರಿಸಿದ್ದಾರೆ. ಇದೇ ಪಾರ್ಟಿಯಲ್ಲಿ ಧ್ರುವ ಸರ್ಜಾ ಪುತ್ರಿಯೂ ಎಲ್ಲರ ಗಮನ ಸೆಳೆದಿದ್ದಾಳೆ.