Dancer Anuradha:ಕೋಮಾದಲ್ಲಿದ್ದ ಪತಿಯನ್ನು ನೋಡಿಕೊಳ್ಳಲು ಚಿತ್ರರಂಗ ಬಿಟ್ಟೆ..ಕಷ್ಟದ ದಿನಗಳನ್ನು ನೆನೆದ 80ರ ಖ್ಯಾತ ನಟಿ, ಡ್ಯಾನ್ಸರ್ ಅನುರಾಧ
Feb 02, 2023 05:34 PM IST
ಜಯಮಾಲಿನಿ, ಡಿಸ್ಕೋಶಾಂತಿ, ಅನುರಾಧ, ಹೆಲನ್, ಜ್ಯೋತಿಲಕ್ಷ್ಮಿ ಇವರೆಲ್ಲಾ 80-90ರ ದಶಕದಲ್ಲಿ ಚಿತ್ರರಂಗದಲ್ಲಿ ಬೇಡಿಕೆಯ ಡ್ಯಾನ್ಸರ್ಗಳು. ಆಗಿನ ಚಿತ್ರಗಳಲ್ಲಿ ಇವರದ್ದು ಒಂದಾದರೂ ಹಾಡು, ಡ್ಯಾನ್ಸ್ ಇರಲೇಬೇಕಿತ್ತು. ಇವರೆಲ್ಲಾ ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಸೇರಿದವರಾದರೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಬಹಳ ಹತ್ತಿರವಾಗಿದ್ದರು.
- ಜಯಮಾಲಿನಿ, ಡಿಸ್ಕೋಶಾಂತಿ, ಅನುರಾಧ, ಹೆಲನ್, ಜ್ಯೋತಿಲಕ್ಷ್ಮಿ ಇವರೆಲ್ಲಾ 80-90ರ ದಶಕದಲ್ಲಿ ಚಿತ್ರರಂಗದಲ್ಲಿ ಬೇಡಿಕೆಯ ಡ್ಯಾನ್ಸರ್ಗಳು. ಆಗಿನ ಚಿತ್ರಗಳಲ್ಲಿ ಇವರದ್ದು ಒಂದಾದರೂ ಹಾಡು, ಡ್ಯಾನ್ಸ್ ಇರಲೇಬೇಕಿತ್ತು. ಇವರೆಲ್ಲಾ ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಸೇರಿದವರಾದರೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಬಹಳ ಹತ್ತಿರವಾಗಿದ್ದರು.