logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿನಿಮಾ ತಾರೆಯರ ರಹಸ್ಯ ಮದುವೆ: ಕನ್ನಡ ನಟಿ ಸಂಜನಾ ಗರ್ಲಾನಿಯಿಂದ ಬಾಲಿವುಡ್‌ ತಾರೆ ಅಕ್ಷಯ್‌ ಕುಮಾರ್‌ವರೆಗೆ ಇಲ್ಲಿದೆ ವಿವರ

ಸಿನಿಮಾ ತಾರೆಯರ ರಹಸ್ಯ ಮದುವೆ: ಕನ್ನಡ ನಟಿ ಸಂಜನಾ ಗರ್ಲಾನಿಯಿಂದ ಬಾಲಿವುಡ್‌ ತಾರೆ ಅಕ್ಷಯ್‌ ಕುಮಾರ್‌ವರೆಗೆ ಇಲ್ಲಿದೆ ವಿವರ

Jan 26, 2024 10:27 AM IST

Celebrity Secret wedding: ಬಾಲಿವುಡ್‌ನಲ್ಲಿ ವಿವಾಹ ವಿಚ್ಛೇದನ, ರಹಸ್ಯ ಮದುವೆ, ಡೇಟಿಂಗ್‌ ಇತ್ಯಾದಿಗಳು ಸಾಮಾನ್ಯವಾಗಿ ಬಿಟ್ಟಿದ್ದಾರೆ. ಬಾಲಿವುಡ್‌ನಲ್ಲಿ ರಹಸ್ಯವಾಗಿ ವಿವಾಹವಾಗಿರುವ ನಟಿಯರು, ನಟರ ವಿವರ ಇಲ್ಲಿದೆ.

  • Celebrity Secret wedding: ಬಾಲಿವುಡ್‌ನಲ್ಲಿ ವಿವಾಹ ವಿಚ್ಛೇದನ, ರಹಸ್ಯ ಮದುವೆ, ಡೇಟಿಂಗ್‌ ಇತ್ಯಾದಿಗಳು ಸಾಮಾನ್ಯವಾಗಿ ಬಿಟ್ಟಿದ್ದಾರೆ. ಬಾಲಿವುಡ್‌ನಲ್ಲಿ ರಹಸ್ಯವಾಗಿ ವಿವಾಹವಾಗಿರುವ ನಟಿಯರು, ನಟರ ವಿವರ ಇಲ್ಲಿದೆ.
ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ತನ್ನ 42 ನೇ ವಯಸ್ಸಿನಲ್ಲಿ ಉದ್ಯಮಿ ಮತ್ತು ರೂಪದರ್ಶಿಯಾಗಿರುವ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು. ಅವಳು ತನ್ನ ಮನೆಯವರ ಸಮ್ಮುಖದಲ್ಲಿ ವಿವಾಹವಾದರು. ಆದರೆ, ಸಾರ್ವಜನಿಕವಾಗಿ ಇವರ ವಿವಾಹ ವಿಷಯ ರಹಸ್ಯವಾಗಿಡಲಾಗಿತ್ತು. 
(1 / 6)

ನಟಿ ಪ್ರೀತಿ ಜಿಂಟಾ ಅವರು ಜೀನಿ ಗುಡ್‌ನಫ್ ವಿವಾಹವಾಗಿದ್ದಾರೆ. ಇವರ ವಿವಾಹಕ್ಕೆ ಹೆಚ್ಚು ಜನರಿಗೆ ಆಹ್ವಾನ ನೀಡಲಾಗಿರಲಿಲ್ಲ.
(2 / 6)

ಬಾಲಿವುಡ್ ನಟ ಜಾನ್ ಅಬ್ರಹಾಂ ಮತ್ತು ಪ್ರಿಯಾ ರುಂಚಲ್ ಅಮೆರಿಕದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಜಾನ್‌ ಅಬ್ರಾಹಂ ಅವರು ಅಧಿಕೃತವಾಗಿ ತಿಳಿಸಿಲ್ಲ. 
(3 / 6)

ನಟ ಸಂಜಯ್ ದತ್ ಮತ್ತು ಮಾನ್ಯತಾ 2008ರಲ್ಲಿ ವಿವಾಹವಾದರು. ಗೋವಾದಲ್ಲಿ ನಡೆದ ವಿವಾಹ ಸಮಾರಂಭ ಅತ್ಯಂತ ಖಾಸಗಿಯಾಗಿ ನಡೆಯಿತು. ಹೀಗಾಗಿ ಈ ವಿವಾಹವನ್ನೂ ಸೀಕ್ರೇಟ್‌ ವಿವಾಹವೆಂದು ಪರಿಗಣಿಸಬಹುದು.
(4 / 6)

ನಟ ಅಕ್ಷಯ್ ಕುಮಾರ್ ಮತ್ತು ನಟಿ ಟ್ವಿಂಕಲ್ ಖನ್ನಾ ವಿವಾಹವೂ ಗುಟ್ಟಾಗಿಯೇ ನಡೆಯಿತು. ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಇವರ ವಿವಾಹ ಜರುಗಿತು.
(5 / 6)

ಕನ್ನಡ ನಟಿ ಸಂಜನಾ ಗರ್ಲಾನಿ ಮತ್ತು ಅಜೀಜ್‌ ಕೂಡ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆರಂಭದಲ್ಲಿ ಈ ವಿಚಾರವನ್ನು ಸಂಜನಾ ಒಪ್ಪಿಕೊಂಡಿರಲಿಲ್ಲ. ಮುಸ್ಲಿಂ ಸಂಪ್ರದಾಯದಂತೆ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು