ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Deepika Padukone: ಕೆಂಪಾದ ದೀಪಿಕಾ ಪಡುಕೋಣೆಯನ್ನು ನೋಡಿ ರೊಮ್ಯಾಂಟಿಕ್‌ ಮೂಡ್‌ಗೆ ಜಾರಿದ ರಣವೀರ್‌ ಸಿಂಗ್‌, ಫೋಟೋಗಳನ್ನು ನೋಡಿ

Deepika Padukone: ಕೆಂಪಾದ ದೀಪಿಕಾ ಪಡುಕೋಣೆಯನ್ನು ನೋಡಿ ರೊಮ್ಯಾಂಟಿಕ್‌ ಮೂಡ್‌ಗೆ ಜಾರಿದ ರಣವೀರ್‌ ಸಿಂಗ್‌, ಫೋಟೋಗಳನ್ನು ನೋಡಿ

Oct 25, 2023 10:58 PM IST

Deepika Padukone Photos: ದೀಪಿಕಾ ಪಡುಕೋಣೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಕೆಂಪು ಉಡುಗೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ರೋಮ್ಯಾಟಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  • Deepika Padukone Photos: ದೀಪಿಕಾ ಪಡುಕೋಣೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಕೆಂಪು ಉಡುಗೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ರೋಮ್ಯಾಟಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 ದೀಪಿಕಾ ಪಡುಕೋಣೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಕೆಂಪು ಉಡುಗೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ರೋಮ್ಯಾಟಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(1 / 9)

ಎರಡು ದಿನದ ಹಿಂದೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಇನ್‌ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. 
(2 / 9)

ಕೆಂಪು ಬಣ್ಣದ ಉಡುಗೆಗಳನ್ನು ತೊಟ್ಟ ಇವರು ವಿಭಿನ್ನ ಭಂಗಿಗಳಲ್ಲಿ ಪೋಸ್‌ ನೀಡಿದ್ದರು. ಇವರ ಕೆಂಪು ಉಡುಗೆಗೆ ಮ್ಯಾಚ್‌ ಆಗುವಂತೆ ಹಿನ್ನೆಲೆ ಗೋಡೆಯೂ ಕೆಂಪಾಗಿತ್ತು.
(3 / 9)

ಇದಾಗಿ ಎರಡು ದಿನಗಳ ಬಳಿಕ ಅಂದರೆ ಬುಧವಾರ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ರೊಮ್ಯಾಟಿಂಕ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
(4 / 9)

ನಟಿಯ ಕೆಂಪು ಉಡುಗೆಯ ಫೋಟೋಗಳನ್ನು ನೋಡಿ ಸಾಕಷ್ಟು ಜನರು ವಾಹ್‌ ಎಂದಿದ್ದಾರೆ. ಕೆಲವರು ಈ ಫೋಟೋಗೆ ರೆಡ್‌ ವೈನ್‌ ಎಂದು ಕಾಮೆಂಟ್‌ ಮಾಡಿದ್ದಾರೆ.
(5 / 9)

ಇವರು ನವಭಾವವನ್ನು ಈ ಫೋಟೋಗಳಲ್ಲಿ ತೋರಿಸಲು ಪ್ರಯತ್ನಿಸಿದಂತೆ ಇದೆ. ನಗು, ದುಃಖ, ಮೌನ, ವಿಶಾದ ಎಲ್ಲವೂ ಇವರ ವಿವಿಧ ಫೋಟೋಗಳಲ್ಲಿ ಕಾಣಿಸುತ್ತದೆ.
(6 / 9)

ಒಂದೆರಡು ಫೋಟೋಗಳಲ್ಲಿ ರಣವೀರ್‌ ಸಿಂಗ್‌ ಅವರು ದೀಪಿಕಾ ಪಡುಕೋಣೆಯನ್ನು ಆಲಂಗಿಸಿಕೊಂಡಿದ್ದಾರೆ. ಒಂದು ಪೋಟೋದಲ್ಲಿ ಇನಿಯನ ನೋಡಿ ದೀಪಿಕಾ ಮಂದಹಾಸ ಬೀರಿದ್ದಾರೆ. ಇನ್ನೊಂದು ಫೋಟೋದಲ್ಲಿ ಇಬ್ಬರೂ ಕಣ್ಣುಮುಚ್ಚಿಕೊಂಡು ಬೇರೆಯದ್ದೇ ಲೋಕದಲ್ಲಿದ್ದಾರೆ.  ಮತ್ತೊಂದು ಫೋಟೋದಲ್ಲಿ ದೀಪಿಕಾ ಪಡುಕೋಣೆ ಮಾತ್ರ ಮಾದಕ ನೋಟ ಬೀರಿದ್ದಾರೆ.
(7 / 9)

ಒಟ್ಟಾರೆ, ಬಾಲಿವುಡ್‌ನ ಕ್ಯೂಟ್‌ ಕಪಲ್‌ ಎಂದೇ ಖ್ಯಾತಿ ಪಡೆದ ಇವರಿಬ್ಬರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
(8 / 9)

2018ರಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ವಿವಾಹವಾಗಿದ್ದರು. ಆಗಾಗ ಇವರಿಬ್ಬರು ರೋಮ್ಯಾಟಿಂಕ್‌ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.
(9 / 9)

    ಹಂಚಿಕೊಳ್ಳಲು ಲೇಖನಗಳು