ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ap Dhillon: ಅಮೆಜಾನ್‌ ಪ್ರೈಮ್‌ನಿಂದ ಇಂಡೋ ಕೆನಡಿಯನ್‌ ಗಾಯಕ ಎಪಿ ಧಿಲ್ಲೋನ್ ಸಾಕ್ಷ್ಯಚಿತ್ರ ಪ್ರೀಮಿಯರ್‌ ಶೋ; ಬಾಲಿವುಡ್‌ ಸ್ಟಾರ್‌ಗಳು ಭಾಗಿ

AP Dhillon: ಅಮೆಜಾನ್‌ ಪ್ರೈಮ್‌ನಿಂದ ಇಂಡೋ ಕೆನಡಿಯನ್‌ ಗಾಯಕ ಎಪಿ ಧಿಲ್ಲೋನ್ ಸಾಕ್ಷ್ಯಚಿತ್ರ ಪ್ರೀಮಿಯರ್‌ ಶೋ; ಬಾಲಿವುಡ್‌ ಸ್ಟಾರ್‌ಗಳು ಭಾಗಿ

Aug 17, 2023 01:54 PM IST

ಅಮೆಜಾನ್‌ ಪ್ರೈಂ, ಇದುವರೆಗೂ ಸಿನಿಮಾ, ವೆಬ್‌ ಸೀರೀಸ್‌, ಸಾಕ್ಷ್ಯಚಿತ್ರಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಈ ಸಾಲಿಗೆ ಈಗ ಎಪಿ ಧಿಲ್ಲೋನ್:‌ ಫಸ್ಟ್‌ ಆಫ್‌ ಎ ಕೈಂಡ್‌ ಸೇರಿದೆ. 

ಖ್ಯಾತ ಇಂಡೋ-ಕೆನಡಿಯನ್‌ ಗಾಯಕ ಎಪಿ ಧಿಲ್ಲೋನ್‌ ಅವರ ಸಾಕ್ಷ್ಯಚಿತ್ರ ಆಗಸ್ಟ್‌ 18ರಂದು ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗಲಿದೆ. 
(1 / 11)

ಆಗಸ್ಟ್‌ 16, ಬುಧವಾರ ರಾತ್ರಿ ಬಾಲಿವುಡ್‌ ವಿಶೇಷ ಸೆಲಬ್ರಿಟಿಗಳಿಗಾಗಿ ಎಪಿ ಧಿಲ್ಲೋನ್:‌ ಫಸ್ಟ್‌ ಆಫ್‌ ಎ ಕೈಂಡ್‌ ವಿಶೇಷ ಪ್ರೀಮಿಯರ್‌ ಶೋ ಏರ್ಪಡಿಸಲಾಗಿತ್ತು. 
(2 / 11)

ಸ್ಪೆಷಲ್‌ ಸ್ಕ್ರೀನಿಂಗ್‌ಗೆ ರಣವೀರ್‌ ಕಪೂರ್‌, ಸಲ್ಮಾನ್‌ ಖಾನ್‌ ಹಾಗೂ ಇನ್ನಿತರ ಬಾಲಿವುಡ್‌ ಸೆಲೆಬ್ರಿಟಿಗಳು ಹಾಜರಿದ್ದರು. 
(3 / 11)

240ಕ್ಕೂ ಹೆಚ್ಚು ದೇಶಗಳಲ್ಲಿ ಈ ಸಾಕ್ಷ್ಯಚಿತ್ರ ಸ್ಟ್ರೀಮ್‌ ಆಗಲಿದೆ. ಎಪಿ ಧಿಲ್ಲೋನ್:‌ ಫಸ್ಟ್‌ ಆಫ್‌ ಎ ಕೈಂಡ್‌, 4 ಭಾಗಗಳಲ್ಲಿ ರಿಲೀಸ್‌ ಆಗುತ್ತಿದೆ. 
(4 / 11)

 ಪಂಜಾಬ್‌ನ ಗುರುದಾಸ್‌ಪುರ್‌ಗೆ ಸೇರಿದ್ದ ಸಾಮಾನ್ಯ ಯುವಕ ಎಪಿ ಧಿಲ್ಲೋನ್‌, ಈಗ ಕೆನಡಾದಲ್ಲಿ ನೆಲೆಸಿದ್ದಾರೆ. ತಮ್ಮ ವಿಬಿನ್ನ ಬಗೆಯ ರಾಪ್‌ ಹಾಡುಗಳಿಂದಲೇ ಧಿಲ್ಲೋನ್‌ ಹೆಸರುವಾಸಿಯಾಗಿದ್ದಾರೆ. 
(5 / 11)

ಪ್ರೀಮಿಯರ್‌ನಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ಜೇಯ್‌ ಅಹ್ಮದ್‌, ಶಿಂಧ ಕಲೋನ್‌, ಅಮೆಜಾನ್‌ ಪ್ರೈಮ್‌ ಹಿಂದಿ ಮುಖ್ಯಸ್ಥ ನಿಖಿಲ್‌ ಮಾಧೋಕ್‌, ಪ್ಯಾ಼ನ್‌ ಪಿಕ್ಚರ್ಸ್‌ ಎಕ್ಸಿಕ್ಯುಟಿವ್‌ ಪ್ರೊಡ್ಯುಸರ್‌ಗಳಾದ ಆಮಿ ಫೋಸ್ಟರ್‌, ಎರಿಕ್‌ ಬರ್ಮಯಾಕ್‌ ಹಾಗೂ ಇನ್ನಿತರು ಹಾಜರಿದ್ದರು. 
(6 / 11)

ಸಾಕ್ಷ್ಯಚಿತ್ರದಲ್ಲಿನ ಎಪಿ ಧಿಲ್ಲೋನ್‌ ಸಂಗೀತಕ್ಕೆ ಕುಳಿತಲ್ಲೇ ಸ್ಟೆಪ್ಸ್‌ ಹಾಕಿ ಎಂಜಾಯ್‌ ಮಾಡಿದ ಬಾಲಿವುಡ್‌ ನಟ ರಣವೀರ್‌ ಕಪೂರ್.
(7 / 11)

ಎಪಿ ಧಿಲ್ಲೋನ್:‌ ಫಸ್ಟ್‌ ಆಫ್‌ ಎ ಕೈಂಡ್‌ ಸಾಕ್ಷ್ಯಚಿತ್ರವನ್ನು ವೈಲ್ಡ್‌ಶೀಪ್‌ ಕಂಟೆಂಟ್‌ ಹಾಗೂ ರನ್‌ ಅಪ್‌ ರೆಕಾರ್ಡ್‌ ಜೊತೆ ಸೇರಿ ಫ್ಯಾಷನ್‌ ಪಿಕ್ಚರ್ಸ್‌ ನಿರ್ಮಿಸಿದೆ. 
(8 / 11)

ಪ್ರೀಮಿಯರ್‌ ಶೋ ಬ್ಲೂ ಕಾರ್ಪೆಟ್‌ ವೇದಿಕೆ ಮೇಲೆ ಬಾಲಿವುಡ್‌ ಬ್ಯಾಚುಲರ್‌ ಸಲ್ಮಾನ್‌ ಖಾನ್.
(9 / 11)
ಪ್ರೀಮಿಯರ್‌ ಶೋ ಬ್ಲೂ ಕಾರ್ಪೆಟ್‌ ವೇದಿಕೆ ಮೇಲೆ ಬಾಲಿವುಡ್‌ ಬ್ಯಾಚುಲರ್‌ ಸಲ್ಮಾನ್‌ ಖಾನ್.
ಸಲ್ಮಾನ್ ಖಾನ್‌ ಜೊತೆ ಗಾಯಕ ಎಪಿ ಧಿಲ್ಲೋನ್
(10 / 11)
ಸಲ್ಮಾನ್ ಖಾನ್‌ ಜೊತೆ ಗಾಯಕ ಎಪಿ ಧಿಲ್ಲೋನ್
ರಣವೀರ್‌ ಸಿಂಗ್‌ ಜೊತೆಗೆ ಇಂಡೋ ಕೆನಡಿಯನ್‌ ಪಾಪ್‌ ಸಿಂಗರ್‌ ಧಿಲ್ಲೋನ್
(11 / 11)
ರಣವೀರ್‌ ಸಿಂಗ್‌ ಜೊತೆಗೆ ಇಂಡೋ ಕೆನಡಿಯನ್‌ ಪಾಪ್‌ ಸಿಂಗರ್‌ ಧಿಲ್ಲೋನ್

    ಹಂಚಿಕೊಳ್ಳಲು ಲೇಖನಗಳು