ವೇಗದ ಶತಕ ದಾಖಲಿಸಿದ ವಿಲ್ ಜಾಕ್ಸ್; ಐಪಿಎಲ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್ ಕ್ರಿಕೆಟಿಗ
Apr 28, 2024 09:35 PM IST
Will Jacks Century : ಗುಜರಾತ್ ಟೈಟಾನ್ಸ್ ವಿರುದ್ಧ 41 ಎಸೆತಗಳಲ್ಲಿ ಸೆಂಚುರಿ ಪೂರೈಸಿದ ಆರ್ಸಿಬಿ ಸ್ಟಾರ್ ವಿಲ್ ಜಾಕ್ಸ್, ಐಪಿಎಲ್ನಲ್ಲಿ ಐದನೇ ವೇಗದ ಶತಕ ದಾಖಲಿಸಿದರು.
- Will Jacks Century : ಗುಜರಾತ್ ಟೈಟಾನ್ಸ್ ವಿರುದ್ಧ 41 ಎಸೆತಗಳಲ್ಲಿ ಸೆಂಚುರಿ ಪೂರೈಸಿದ ಆರ್ಸಿಬಿ ಸ್ಟಾರ್ ವಿಲ್ ಜಾಕ್ಸ್, ಐಪಿಎಲ್ನಲ್ಲಿ ಐದನೇ ವೇಗದ ಶತಕ ದಾಖಲಿಸಿದರು.