ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dharmasthala: ಧರ್ಮಸ್ಥಳದಲ್ಲಿ ಬೆಳಕಿನ ಸೊಬಗು: ಮಂಗಳವಾರ ಲಕ್ಷದೀಪೋತ್ಸವ ಸಿದ್ದತೆ ಹೀಗಿದೆ

Dharmasthala: ಧರ್ಮಸ್ಥಳದಲ್ಲಿ ಬೆಳಕಿನ ಸೊಬಗು: ಮಂಗಳವಾರ ಲಕ್ಷದೀಪೋತ್ಸವ ಸಿದ್ದತೆ ಹೀಗಿದೆ

Dec 09, 2023 08:33 AM IST

ಕರ್ನಾಟಕದ ಪ್ರಮುಖ ಯಾತ್ರಾಸ್ಥಳ ಧರ್ಮಸ್ಥಳದ ಲಕ್ಷದೀಪೋತ್ಸವ(Dharmasthala Lakshadeepotsava 2023) ಪ್ರಮುಖ ಆಕರ್ಷಣೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಧರ್ಮಸ್ಥಳ ಬೆಳಕಿನಿಂದ ಕಂಗೊಳಿಸುತ್ತದೆ. ಪ್ರಮುಖ ಕಟ್ಟಡ, ರಸ್ತೆಗಳಲ್ಲಿ ಬೆಳಕಿನ ವೈಭವ ನೋಡಲು ಚಂದ. ಲಕ್ಷದೀಪೋತ್ಸವವಂತೂ ಭಕ್ತರನ್ನು ಆಕರ್ಷಿಸುತ್ತದೆ. ಈ ಬಾರಿಯ ಲಕ್ಷದೀಪೋತ್ಸವದ ಸಡಗರದ ಚಿತ್ರನೋಟ ಇಲ್ಲಿದೆ.

  • ಕರ್ನಾಟಕದ ಪ್ರಮುಖ ಯಾತ್ರಾಸ್ಥಳ ಧರ್ಮಸ್ಥಳದ ಲಕ್ಷದೀಪೋತ್ಸವ(Dharmasthala Lakshadeepotsava 2023) ಪ್ರಮುಖ ಆಕರ್ಷಣೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಧರ್ಮಸ್ಥಳ ಬೆಳಕಿನಿಂದ ಕಂಗೊಳಿಸುತ್ತದೆ. ಪ್ರಮುಖ ಕಟ್ಟಡ, ರಸ್ತೆಗಳಲ್ಲಿ ಬೆಳಕಿನ ವೈಭವ ನೋಡಲು ಚಂದ. ಲಕ್ಷದೀಪೋತ್ಸವವಂತೂ ಭಕ್ತರನ್ನು ಆಕರ್ಷಿಸುತ್ತದೆ. ಈ ಬಾರಿಯ ಲಕ್ಷದೀಪೋತ್ಸವದ ಸಡಗರದ ಚಿತ್ರನೋಟ ಇಲ್ಲಿದೆ.
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವ ಧರ್ಮಸ್ಥಳದ ಬೀದಿಗಳು ಬೆಳಕಿನಿಂದ ಕಂಗೊಳಿಸುತ್ತಿವೆ. ಈ ವರ್ಷದ ಲಕ್ಷ ದೀಪೋತ್ಸವಕ್ಕೆ ಕಟ್ಟಡಗಳೂ ಬೆಳಕಿನಿಂದ ಜಗಮಗಿಸುತ್ತಿವೆ. 
(1 / 4)
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವ ಧರ್ಮಸ್ಥಳದ ಬೀದಿಗಳು ಬೆಳಕಿನಿಂದ ಕಂಗೊಳಿಸುತ್ತಿವೆ. ಈ ವರ್ಷದ ಲಕ್ಷ ದೀಪೋತ್ಸವಕ್ಕೆ ಕಟ್ಟಡಗಳೂ ಬೆಳಕಿನಿಂದ ಜಗಮಗಿಸುತ್ತಿವೆ. 
ಇದು ಬೆಳಕಿನ ವೈಭವದ ನಡುವೆ ಮಿಂಚುತ್ತಿರುವ ಧರ್ಮಸ್ಥಳ. ಲಕ್ಷದೀಪೋತ್ಸವಕ್ಕೆ ಸಿದ್ದವಾಗಿರುವ ಉತ್ಸವಕ್ಕೆ ಎಲ್ಲೆಲ್ಲೂ ಬೆಳಕಿನ ಸಡಗರ.
(2 / 4)
ಇದು ಬೆಳಕಿನ ವೈಭವದ ನಡುವೆ ಮಿಂಚುತ್ತಿರುವ ಧರ್ಮಸ್ಥಳ. ಲಕ್ಷದೀಪೋತ್ಸವಕ್ಕೆ ಸಿದ್ದವಾಗಿರುವ ಉತ್ಸವಕ್ಕೆ ಎಲ್ಲೆಲ್ಲೂ ಬೆಳಕಿನ ಸಡಗರ.
ಧರ್ಮಸ್ಥಳ ಈಗ ಬೆಳಕಿನ ಊರು. ಕಾರ್ತಿಕ ಮಾಸ ಬಂದರೆ ಮಿಂಚುವ ಧರ್ಮಸ್ಥಳದಲ್ಲಿ ಈ ಬಾರಿಯೂ ಲಕ್ಷ ದೀಪೋತ್ಸವಕ್ಕೆ ಸಡಗರದ ಸಿದ್ದತೆ ಆಗಿದೆ.
(3 / 4)
ಧರ್ಮಸ್ಥಳ ಈಗ ಬೆಳಕಿನ ಊರು. ಕಾರ್ತಿಕ ಮಾಸ ಬಂದರೆ ಮಿಂಚುವ ಧರ್ಮಸ್ಥಳದಲ್ಲಿ ಈ ಬಾರಿಯೂ ಲಕ್ಷ ದೀಪೋತ್ಸವಕ್ಕೆ ಸಡಗರದ ಸಿದ್ದತೆ ಆಗಿದೆ.
ಧರ್ಮಸ್ಥಳದ ಮಂಜುನಾಥಸ್ವಾಮಿ ದೇಗುಲವನ್ನು ವಿವಿಧ ಅಲಂಕಾರದ ದೀಪಗಳಿಂದ ಅಲಂಕರಿಸಲಾಗಿದ್ದು, ಇಡೀ ವಾತಾವರಣವೇ ಭಿನ್ನವಾಗಿ ಕಾಣುತ್ತಿದೆ. 
(4 / 4)
ಧರ್ಮಸ್ಥಳದ ಮಂಜುನಾಥಸ್ವಾಮಿ ದೇಗುಲವನ್ನು ವಿವಿಧ ಅಲಂಕಾರದ ದೀಪಗಳಿಂದ ಅಲಂಕರಿಸಲಾಗಿದ್ದು, ಇಡೀ ವಾತಾವರಣವೇ ಭಿನ್ನವಾಗಿ ಕಾಣುತ್ತಿದೆ. 

    ಹಂಚಿಕೊಳ್ಳಲು ಲೇಖನಗಳು