ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‌Deepika Padukone: ಹೊಸ ಮನೆಯ ಗೃಹಪ್ರವೇಶದಲ್ಲಿ ದೀಪಿಕಾ- ರಣವೀರ್‌ ಸಿಂಗ್‌ ಭಾಗಿ.. ಇಲ್ಲಿವೆ ಫೋಟೋಸ್..‌

‌Deepika Padukone: ಹೊಸ ಮನೆಯ ಗೃಹಪ್ರವೇಶದಲ್ಲಿ ದೀಪಿಕಾ- ರಣವೀರ್‌ ಸಿಂಗ್‌ ಭಾಗಿ.. ಇಲ್ಲಿವೆ ಫೋಟೋಸ್..‌

Aug 19, 2022 08:49 PM IST

ಬಾಲಿವುಡ್‌ ನಟರು ಒಂದು ಕಾರು ಖರೀದಿ ಮಾಡಿದರೂ ಸುದ್ದಿಯಲ್ಲಿರುತ್ತಾರೆ. ಹೊಸ ಮನೆ ಪ್ರವೇಶಿಸಿದರೂ ಚರ್ಚೆಯಲ್ಲಿರುತ್ತಾರೆ. ಅಲ್ಲಿನ ನಟ ನಟಿಯರ ಐಶಾರಾಮಿ ಜೀವನಕ್ಕೇನೂ ಕೊರತೆಯಿಲ್ಲ. ಅದರಲ್ಲೂ ಕೋಟಿ ಕೋಟಿ ಬೆಲೆಯ ಬಂಗಲೆ, ಅಪಾರ್ಟ್‌ಮೆಂಟ್‌ ಖರೀದಿಯಂತೂ ತಿಂಗಳಿಗೊಬ್ಬರು ಮಾಡೇ ಮಾಡ್ತಾರೆ. ಇತ್ತೀಚೆಗೆ ನಟ ರಣವೀರ್‌ ಸಿಂಗ್‌ ಸಹ ಬೃಹತ್‌ ಹೂಡಿಕೆ ಮಾಡಿ ಬೃಹತ್‌ ಬಂಗಲೆ ಖರೀದಿಸಿದ್ದರು. ಇದೀಗ ಅದೇ ಮನೆಯ ಗೃಹಪ್ರವೇಶ ನೆರವೇರಿದೆಯೇ? ಅದ್ಯಾವುದಕ್ಕೂ ಸದ್ಯ ಉತ್ತರ ಇಲ್ಲದಿದ್ದರೂ, ರಣವೀರ್‌ ಮತ್ತು ದೀಪಿಕಾ ಹೊಸ ಮನೆಯನ್ನು ಪ್ರವೇಶಿಸಿದ್ದಾರೆ.

  • ಬಾಲಿವುಡ್‌ ನಟರು ಒಂದು ಕಾರು ಖರೀದಿ ಮಾಡಿದರೂ ಸುದ್ದಿಯಲ್ಲಿರುತ್ತಾರೆ. ಹೊಸ ಮನೆ ಪ್ರವೇಶಿಸಿದರೂ ಚರ್ಚೆಯಲ್ಲಿರುತ್ತಾರೆ. ಅಲ್ಲಿನ ನಟ ನಟಿಯರ ಐಶಾರಾಮಿ ಜೀವನಕ್ಕೇನೂ ಕೊರತೆಯಿಲ್ಲ. ಅದರಲ್ಲೂ ಕೋಟಿ ಕೋಟಿ ಬೆಲೆಯ ಬಂಗಲೆ, ಅಪಾರ್ಟ್‌ಮೆಂಟ್‌ ಖರೀದಿಯಂತೂ ತಿಂಗಳಿಗೊಬ್ಬರು ಮಾಡೇ ಮಾಡ್ತಾರೆ. ಇತ್ತೀಚೆಗೆ ನಟ ರಣವೀರ್‌ ಸಿಂಗ್‌ ಸಹ ಬೃಹತ್‌ ಹೂಡಿಕೆ ಮಾಡಿ ಬೃಹತ್‌ ಬಂಗಲೆ ಖರೀದಿಸಿದ್ದರು. ಇದೀಗ ಅದೇ ಮನೆಯ ಗೃಹಪ್ರವೇಶ ನೆರವೇರಿದೆಯೇ? ಅದ್ಯಾವುದಕ್ಕೂ ಸದ್ಯ ಉತ್ತರ ಇಲ್ಲದಿದ್ದರೂ, ರಣವೀರ್‌ ಮತ್ತು ದೀಪಿಕಾ ಹೊಸ ಮನೆಯನ್ನು ಪ್ರವೇಶಿಸಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಜೋಡಿ ಹೊಸ ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿದೆ.
(1 / 6)
ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಜೋಡಿ ಹೊಸ ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿದೆ.(Instagram/ Ranveer singh)
ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿರುವ ದಂಪತಿ ಹೋಮ ಹವನದಲ್ಲಿಯೂ ತೊಡಗಿಸಿಕೊಂಡಿದೆ.
(2 / 6)
ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿರುವ ದಂಪತಿ ಹೋಮ ಹವನದಲ್ಲಿಯೂ ತೊಡಗಿಸಿಕೊಂಡಿದೆ.(Instagram/ Ranveer singh)
ಈ ನೂತನ ಮನೆಯ ಗೃಹಪ್ರವೇಶದ ಫೋಟೋಗಳನ್ನು ರಣವೀರ್‌ ಸಿಂಗ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(3 / 6)
ಈ ನೂತನ ಮನೆಯ ಗೃಹಪ್ರವೇಶದ ಫೋಟೋಗಳನ್ನು ರಣವೀರ್‌ ಸಿಂಗ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.(Instagram/ Ranveer singh)
ಇತ್ತೀಚೆಗಷ್ಟೇ 119 ಕೋಟಿ ರೂ ಮೌಲ್ಯದ ಬೃಹತ್‌ ಬಂಗಲೆಯನ್ನು ಈ ಜೋಡಿ ಖರೀದಿಸಿತ್ತು. ಇದು ಆ ಮನೆಯ ಗೃಹಪ್ರವೇಶವೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
(4 / 6)
ಇತ್ತೀಚೆಗಷ್ಟೇ 119 ಕೋಟಿ ರೂ ಮೌಲ್ಯದ ಬೃಹತ್‌ ಬಂಗಲೆಯನ್ನು ಈ ಜೋಡಿ ಖರೀದಿಸಿತ್ತು. ಇದು ಆ ಮನೆಯ ಗೃಹಪ್ರವೇಶವೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.(Instagram/ Ranveer singh)
ಈ ಆಸ್ತಿಯು ಒಟ್ಟು 11,266 ಚದರ ಅಡಿ ಕಾರ್ಪೆಟ್ ಪ್ರದೇಶ ಮತ್ತು 1,300 ಚದರ ಅಡಿ ಟೆರೇಸ್ ಅನ್ನು ಹೊಂದಿದೆ. ಈ ಸ್ಥಳದಲ್ಲಿ 19 ಕಾರ್‌ಗಳನ್ನು ಪಾರ್ಕ್‌ ಮಾಡಬಹುದಂತೆ.
(5 / 6)
ಈ ಆಸ್ತಿಯು ಒಟ್ಟು 11,266 ಚದರ ಅಡಿ ಕಾರ್ಪೆಟ್ ಪ್ರದೇಶ ಮತ್ತು 1,300 ಚದರ ಅಡಿ ಟೆರೇಸ್ ಅನ್ನು ಹೊಂದಿದೆ. ಈ ಸ್ಥಳದಲ್ಲಿ 19 ಕಾರ್‌ಗಳನ್ನು ಪಾರ್ಕ್‌ ಮಾಡಬಹುದಂತೆ.(Instagram/ Ranveer singh)
ದೀಪಿಕಾ 2021ರಲ್ಲಿ ಮುಂಬೈನ ಅಲಿಭಾಗ್‌ ಪ್ರದೇಶದಲ್ಲಿ ಬರೋಬ್ಬರಿ 22 ಕೋಟಿ ರೂ. ಬೆಲೆಯ ಬಂಗಲೆಯೊಂದನ್ನು ಖರೀದಿಸಿದ್ದರು.
(6 / 6)
ದೀಪಿಕಾ 2021ರಲ್ಲಿ ಮುಂಬೈನ ಅಲಿಭಾಗ್‌ ಪ್ರದೇಶದಲ್ಲಿ ಬರೋಬ್ಬರಿ 22 ಕೋಟಿ ರೂ. ಬೆಲೆಯ ಬಂಗಲೆಯೊಂದನ್ನು ಖರೀದಿಸಿದ್ದರು.(Instagram/ Ranveer singh)

    ಹಂಚಿಕೊಳ್ಳಲು ಲೇಖನಗಳು