ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Engineers Day Quotes And Wishes: ಇಂದು ಇಂಜಿನಿಯರ್‌ ದಿನ; ಸಿಂಪಲ್‌ ವಿಶಸ್‌ ಶೇರ್‌ ಮಾಡಬೇಕು ಅಂತಿದ್ದೀರಾ? ಇಲ್ಲೇ ಇವೆ ಡೌನ್‌ಲೋಡ್‌ ಮಾಡಿ

Engineers Day Quotes and Wishes: ಇಂದು ಇಂಜಿನಿಯರ್‌ ದಿನ; ಸಿಂಪಲ್‌ ವಿಶಸ್‌ ಶೇರ್‌ ಮಾಡಬೇಕು ಅಂತಿದ್ದೀರಾ? ಇಲ್ಲೇ ಇವೆ ಡೌನ್‌ಲೋಡ್‌ ಮಾಡಿ

Sep 15, 2022 08:56 AM IST

ಇಂದು ಇಂಜಿನಿಯರ್‌ಗಳ ದಿನ. ಅಭಿಯಂತರರ ದಿನ ಎಂದೂ ಅಚ್ಚಕನ್ನಡದಲ್ಲಿ ಹೇಳುತ್ತಾರೆ. ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನವೂ ಹೌದು. Engineers Day Quotes and Wishesಗಾಗಿ ಹುಡುಕುತ್ತಿದ್ದೀರಾ? ಇಲ್ಲಿವೆ ಡೌನ್‌ಲೋಡ್‌ ಮಾಡಿಕೊಳ್ಳಿ. 

  • ಇಂದು ಇಂಜಿನಿಯರ್‌ಗಳ ದಿನ. ಅಭಿಯಂತರರ ದಿನ ಎಂದೂ ಅಚ್ಚಕನ್ನಡದಲ್ಲಿ ಹೇಳುತ್ತಾರೆ. ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನವೂ ಹೌದು. Engineers Day Quotes and Wishesಗಾಗಿ ಹುಡುಕುತ್ತಿದ್ದೀರಾ? ಇಲ್ಲಿವೆ ಡೌನ್‌ಲೋಡ್‌ ಮಾಡಿಕೊಳ್ಳಿ. 
ಇಂದು ಭಾರತದ ಅಗ್ರಮಾನ್ಯ ಇಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯನವರ ಜನ್ಮದಿನ. ದೇಶಾದ್ಯಂತ ಈ ದಿನ ಇಂಜಿನಿಯರ್‌ ದಿನಾಚರಣೆಯಾಗಿ ಆಚರಿಸಲ್ಪಡುತ್ತಿದೆ. 
(1 / 6)

ಒಂದು ಕೆಲಸ ಯಶಸ್ವಿಯಾಗಬೇಕಾದರೆ ಆ ಕೆಸಲ ಮಾಡುವವರು ಮೊದಲು ಅದನ್ನು ಪ್ರೀತಿಸಬೇಕು - ಸರ್‌ ಎಂ.ವಿಶ್ವೇಶ್ವರಯ್ಯ 
(2 / 6)

ಪದವಿ ಅನ್ನೋದು ಪ್ರಜಾಸೇವೆಗೆ ಬಳಕೆಯಾಗಬೇಕೇ ಹೊರತು ಸ್ವಂತ ಲಾಭಕ್ಕೆ ಅಲ್ಲ - ಸರ್‌ ಎಂ.ವಿಶ್ವೇಶ್ವರಯ್ಯ 
(3 / 6)

ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ನಿಮ್ಮ ಯಶಸ್ಸು ಮತ್ತು ಸಂತೋಷ ನಿಮ್ಮ ಮೇಲೆಯೇ ಅವಲಂಬಿತವಾಗಿರುತ್ತದೆ. ನೀವೇ ಯೋಚಿಸಿ ಮತ್ತು ಜೀವನವನ್ನು ರೂಪಿಸಿ - ಸರ್‌ ಎಂ.ವಿಶ್ವೇಶ್ವರಯ್ಯ
(4 / 6)

ನಮ್ಮ ನಾಡಿನ ಹೆಮ್ಮೆಯ ಪುತ್ರ ಸರ್‌ ಎಂ ವಿಶ್ವೇಶ್ವರಯ್ಯನವರಿಗೆ ನಮಿಸೋಣ. ಅವರ ಜೀವನಾದರ್ಶವನ್ನು ಬದುಕಿನಲಿ ಅಳವಡಿಸೋಣ. 
(5 / 6)

ಸಿಂಪಲ್‌ ಆಗಿ Happy Engineers day ಹೇಳೋದಕ್ಕೆ ಇದನ್ನು ಡೌನ್‌ಲೋಡ್‌ ಮಾಡಬಹುದು. 
(6 / 6)
ಸಿಂಪಲ್‌ ಆಗಿ Happy Engineers day ಹೇಳೋದಕ್ಕೆ ಇದನ್ನು ಡೌನ್‌ಲೋಡ್‌ ಮಾಡಬಹುದು. 

    ಹಂಚಿಕೊಳ್ಳಲು ಲೇಖನಗಳು