ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Highest Strike Rate: ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಅತ್ಯಧಿಕ ಸ್ಟ್ರೈಕ್​ರೇಟ್​ ಹೊಂದಿರುವ ಆಟಗಾರರು

Highest Strike Rate: ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಅತ್ಯಧಿಕ ಸ್ಟ್ರೈಕ್​ರೇಟ್​ ಹೊಂದಿರುವ ಆಟಗಾರರು

Jan 20, 2024 10:41 AM IST

Highest Strike Rate: ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಅತ್ಯಧಿಕ ಸ್ಟ್ರೈಕ್​ರೇಟ್​ ಹೊಂದಿರುವ ಟಾಪ್-5 ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

  • Highest Strike Rate: ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಅತ್ಯಧಿಕ ಸ್ಟ್ರೈಕ್​ರೇಟ್​ ಹೊಂದಿರುವ ಟಾಪ್-5 ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
ಪುರುಷರ ಟಿ20ಐ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಎಡಗೈ ಬ್ಯಾಟ್ಸ್​ಮನ್​ ರಿಂಕು ಸಿಂಗ್ ಪಾತ್ರರಾಗಿದ್ದಾರೆ. ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ನಂತರದ ಸ್ಥಾನದಲ್ಲಿದ್ದಾರೆ.
(1 / 7)
ಪುರುಷರ ಟಿ20ಐ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಎಡಗೈ ಬ್ಯಾಟ್ಸ್​ಮನ್​ ರಿಂಕು ಸಿಂಗ್ ಪಾತ್ರರಾಗಿದ್ದಾರೆ. ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ನಂತರದ ಸ್ಥಾನದಲ್ಲಿದ್ದಾರೆ.
ಟಿ20 ಸ್ಪೆಷಲಿಸ್ಟ್ ಎಂದೇ ಕರೆಸಿಕೊಳ್ಳುವ ಸೂರ್ಯಕುಮಾರ್ ಯಾದವ್ ಭಾರತದ ಎರಡನೇ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈವರೆಗೂ ಆಡಿರುವ 57 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 45.55ರ ಸರಾಸರಿ, 171.6ರ ಸ್ಟ್ರೈಕ್​​ರೇಟ್​​ನಲ್ಲಿ 2141 ರನ್ ಗಳಿಸಿದ್ದಾರೆ.
(2 / 7)
ಟಿ20 ಸ್ಪೆಷಲಿಸ್ಟ್ ಎಂದೇ ಕರೆಸಿಕೊಳ್ಳುವ ಸೂರ್ಯಕುಮಾರ್ ಯಾದವ್ ಭಾರತದ ಎರಡನೇ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈವರೆಗೂ ಆಡಿರುವ 57 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 45.55ರ ಸರಾಸರಿ, 171.6ರ ಸ್ಟ್ರೈಕ್​​ರೇಟ್​​ನಲ್ಲಿ 2141 ರನ್ ಗಳಿಸಿದ್ದಾರೆ.(REUTERS)
ಶಿವಂ ದುಬೆ ಭಾರತದ 4ನೇ ಅತ್ಯುತ್ತಮ ಸ್ಟ್ರೈಕ್​ರೇಟ್ ಹೊಂದಿರುವ ಆಟಗಾರ. 13 ಟಿ20 ಪಂದ್ಯಗಳಲ್ಲಿ 275 ರನ್ ಕಲೆ ಹಾಕಿದ್ದಾರೆ. ಅದು ಕೂಡ 149.45 ಬ್ಯಾಟಿಂಗ್​ ಸ್ಟ್ರೈಕ್​ರೇಟ್​​​ನಲ್ಲಿ ಎಂಬುದು ವಿಶೇಷ.
(3 / 7)
ಶಿವಂ ದುಬೆ ಭಾರತದ 4ನೇ ಅತ್ಯುತ್ತಮ ಸ್ಟ್ರೈಕ್​ರೇಟ್ ಹೊಂದಿರುವ ಆಟಗಾರ. 13 ಟಿ20 ಪಂದ್ಯಗಳಲ್ಲಿ 275 ರನ್ ಕಲೆ ಹಾಕಿದ್ದಾರೆ. ಅದು ಕೂಡ 149.45 ಬ್ಯಾಟಿಂಗ್​ ಸ್ಟ್ರೈಕ್​ರೇಟ್​​​ನಲ್ಲಿ ಎಂಬುದು ವಿಶೇಷ.(PTI)
ಭಾರತದ 5ನೇ ಅತ್ಯುತ್ತಮ ಸ್ಟ್ರೈಕ್​ರೇಟ್​ ಹೊಂದಿರುವ ಆಟಗಾರ ಶುಭ್ಮನ್ ಗಿಲ್. 14 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಗಿಲ್, 147.57 ಸ್ಟ್ರೈಕ್ ರೇಟ್‌ನಲ್ಲಿ 335 ರನ್ ಗಳಿಸಿದ್ದಾರೆ.
(4 / 7)
ಭಾರತದ 5ನೇ ಅತ್ಯುತ್ತಮ ಸ್ಟ್ರೈಕ್​ರೇಟ್​ ಹೊಂದಿರುವ ಆಟಗಾರ ಶುಭ್ಮನ್ ಗಿಲ್. 14 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಗಿಲ್, 147.57 ಸ್ಟ್ರೈಕ್ ರೇಟ್‌ನಲ್ಲಿ 335 ರನ್ ಗಳಿಸಿದ್ದಾರೆ.(PTI)
ರಿಂಕು ಸಿಂಗ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 176.24ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸುತ್ತಿದ್ದು, 15 ಪಂದ್ಯಗಳಲ್ಲಿ 356 ರನ್ ಕಲೆ ಹಾಕಿದ್ದಾರೆ. ಭಾರತದ ಅತ್ಯಧಿಕ ಸ್ಟ್ರೈಕ್​ರೇಟ್ ಹೊಂದಿರುವ ಆಟಗಾರ. ಬ್ಯಾಟಿಂಗ್ ಸರಾಸರಿ 89 ಇದೆ.
(5 / 7)
ರಿಂಕು ಸಿಂಗ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 176.24ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸುತ್ತಿದ್ದು, 15 ಪಂದ್ಯಗಳಲ್ಲಿ 356 ರನ್ ಕಲೆ ಹಾಕಿದ್ದಾರೆ. ಭಾರತದ ಅತ್ಯಧಿಕ ಸ್ಟ್ರೈಕ್​ರೇಟ್ ಹೊಂದಿರುವ ಆಟಗಾರ. ಬ್ಯಾಟಿಂಗ್ ಸರಾಸರಿ 89 ಇದೆ.(PTI)
ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭಾರತದ ಪರ 3ನೇ ಅತ್ಯುತ್ತಮ ಸ್ಟ್ರೈಕ್​ರೇಟ್ ಹೊಂದಿದ್ದಾರೆ. 15 ಟಿ20ಗಳಲ್ಲಿ 163.81ರ ಸ್ಟ್ರೈಕ್​ರೇಟ್​​ನಲ್ಲಿ 498 ರನ್ ಕಲೆ ಹಾಕಿದ್ದಾರೆ.
(6 / 7)
ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭಾರತದ ಪರ 3ನೇ ಅತ್ಯುತ್ತಮ ಸ್ಟ್ರೈಕ್​ರೇಟ್ ಹೊಂದಿದ್ದಾರೆ. 15 ಟಿ20ಗಳಲ್ಲಿ 163.81ರ ಸ್ಟ್ರೈಕ್​ರೇಟ್​​ನಲ್ಲಿ 498 ರನ್ ಕಲೆ ಹಾಕಿದ್ದಾರೆ.(AP)
ಅಯೋಧ್ಯೆ ರಾಮ ಮಂದಿರ ಕುರಿತು ಕ್ಷಣ ಕ್ಷಣ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್​ ಕನ್ನಡ ಓದಿ..
(7 / 7)
ಅಯೋಧ್ಯೆ ರಾಮ ಮಂದಿರ ಕುರಿತು ಕ್ಷಣ ಕ್ಷಣ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್​ ಕನ್ನಡ ಓದಿ..

    ಹಂಚಿಕೊಳ್ಳಲು ಲೇಖನಗಳು