Tanisha Kuppanda: ರೇಷ್ಮೆ ಸೀರೆಯಲ್ಲಿ ‘ಬೆಂಕಿ’ ಬಿನ್ನಾಣ; ತನಿಷಾ ಫೋಟೋ ಶೇರ್ ಮಾಡಿದ್ರೆ, ಜೈ ಹಳ್ಳಿಕಾರ್ ಎಂದ ಫ್ಯಾನ್ಸ್ PHOTOS
Apr 26, 2024 08:00 AM IST
Tanisha Kuppanda: ಬಿಗ್ ಬಾಸ್ ಮೂಲಕ ಇಡೀ ನಾಡಿಗೆ ಪರಿಚಿತರಾದ ತನಿಷಾ ಕುಪ್ಪಂಡ, ತಮ್ಮ ನೇರ ನಡೆ ನುಡಿಯಿಂದಲೇ ಫೇಮಸ್. ಬೆಂಕಿ ಎಂದೇ ಕರೆಸಿಕೊಂಡವರು. ಈಗ ಇದೇ ನಟಿ ಹೊಸ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ ಹೊಸ ಫೋಟೋ ಮೂಲಕವೂ ಎದುರಾಗುತ್ತಿರುತ್ತಾರೆ. ಈಗ ರೇಷ್ಮೆ ಸೀರೆಯಲ್ಲಿ ಬಿನ್ನಾಣ ಪ್ರದರ್ಶಿಸಿದ್ದಾರೆ.
- Tanisha Kuppanda: ಬಿಗ್ ಬಾಸ್ ಮೂಲಕ ಇಡೀ ನಾಡಿಗೆ ಪರಿಚಿತರಾದ ತನಿಷಾ ಕುಪ್ಪಂಡ, ತಮ್ಮ ನೇರ ನಡೆ ನುಡಿಯಿಂದಲೇ ಫೇಮಸ್. ಬೆಂಕಿ ಎಂದೇ ಕರೆಸಿಕೊಂಡವರು. ಈಗ ಇದೇ ನಟಿ ಹೊಸ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ ಹೊಸ ಫೋಟೋ ಮೂಲಕವೂ ಎದುರಾಗುತ್ತಿರುತ್ತಾರೆ. ಈಗ ರೇಷ್ಮೆ ಸೀರೆಯಲ್ಲಿ ಬಿನ್ನಾಣ ಪ್ರದರ್ಶಿಸಿದ್ದಾರೆ.