ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ‘ರಾಮಾಚಾರಿ’ ಸೀರಿಯಲ್‌ ರಿತ್ವಿಕ್‌ ಕೃಪಾಕರ್‌ ಇಷ್ಟೆಲ್ಲ ಓದಿ ಬಣ್ಣದ ಲೋಕಕ್ಕೆ ಬಂದ್ರಾ?

Ramachari Serial: ‘ರಾಮಾಚಾರಿ’ ಸೀರಿಯಲ್‌ ರಿತ್ವಿಕ್‌ ಕೃಪಾಕರ್‌ ಇಷ್ಟೆಲ್ಲ ಓದಿ ಬಣ್ಣದ ಲೋಕಕ್ಕೆ ಬಂದ್ರಾ?

Apr 29, 2024 11:31 AM IST

ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ರಾಮಾಚಾರಿ ಸೀರಿಯಲ್‌ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಈ ನಡುವೆ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕ ಘಟ್ಟಕ್ಕೆ ತಲುಪುತ್ತಿದೆ. ಇದೇ ಸೀರಿಯಲ್‌ನ ಟೈಟಲ್‌ ರೋಲ್‌ನಲ್ಲಿ ನಟಿಸುತ್ತಿರುವ ರಿತ್ವಿಕ್‌ ಕೃಪಾಕರ್‌ ಬಗ್ಗೆ ಗೊತ್ತಿರದ ಒಂದಷ್ಟು ಮಾಹಿತಿ ಇಲ್ಲಿದೆ.

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ರಾಮಾಚಾರಿ ಸೀರಿಯಲ್‌ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಈ ನಡುವೆ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕ ಘಟ್ಟಕ್ಕೆ ತಲುಪುತ್ತಿದೆ. ಇದೇ ಸೀರಿಯಲ್‌ನ ಟೈಟಲ್‌ ರೋಲ್‌ನಲ್ಲಿ ನಟಿಸುತ್ತಿರುವ ರಿತ್ವಿಕ್‌ ಕೃಪಾಕರ್‌ ಬಗ್ಗೆ ಗೊತ್ತಿರದ ಒಂದಷ್ಟು ಮಾಹಿತಿ ಇಲ್ಲಿದೆ.
ರಾಮಾಚಾರಿ ಸೀರಿಯಲ್‌ನಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ ರಾಮಾಚಾರಿ ಅಲಿಯಾಸ್‌ ರಿತ್ವಿಕ್‌ ಕೃಪಾಕರ್.‌ 
(1 / 8)
ರಾಮಾಚಾರಿ ಸೀರಿಯಲ್‌ನಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ ರಾಮಾಚಾರಿ ಅಲಿಯಾಸ್‌ ರಿತ್ವಿಕ್‌ ಕೃಪಾಕರ್.‌ (Instagram/ Rithvik Krupakar)
ಮೈಸೂರು ಮೂಲದ ರಿತ್ವಿಕ್‌, ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಬ್ಯಾಚುಲರ್‌ ಡಿಗ್ರಿ ಪಡೆದುಕೊಂಡಿದ್ದಾರೆ. 
(2 / 8)
ಮೈಸೂರು ಮೂಲದ ರಿತ್ವಿಕ್‌, ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಬ್ಯಾಚುಲರ್‌ ಡಿಗ್ರಿ ಪಡೆದುಕೊಂಡಿದ್ದಾರೆ. 
ಬಿಎಸ್‌ಸಿಯಲ್ಲಿ ಜೂವಾಲಜಿ, ಬಾಟನಿ ಮತ್ತು ಕೆಮಿಸ್ಟ್ರಿ ವಿಷಯಗಳನ್ನು ತೆಗೆದುಕೊಂಡು ಪದವಿ ಪಡೆದಿದ್ದಾರೆ.  
(3 / 8)
ಬಿಎಸ್‌ಸಿಯಲ್ಲಿ ಜೂವಾಲಜಿ, ಬಾಟನಿ ಮತ್ತು ಕೆಮಿಸ್ಟ್ರಿ ವಿಷಯಗಳನ್ನು ತೆಗೆದುಕೊಂಡು ಪದವಿ ಪಡೆದಿದ್ದಾರೆ.  
ಬಾಲ್ಯದಿಂದಲೇ ವಿಜ್ಞಾನಿ ಆಗುವ ಕನಸು ಹೊತ್ತಿದ್ದ ರಿತ್ವಿಕ್‌, ಅದೇ ಗುಂಗಿನಲ್ಲಿ ಬಿಎಸ್‌ಸಿ ಆಯ್ಕೆ ಮಾಡಿಕೊಂಡಿದ್ದರು. 
(4 / 8)
ಬಾಲ್ಯದಿಂದಲೇ ವಿಜ್ಞಾನಿ ಆಗುವ ಕನಸು ಹೊತ್ತಿದ್ದ ರಿತ್ವಿಕ್‌, ಅದೇ ಗುಂಗಿನಲ್ಲಿ ಬಿಎಸ್‌ಸಿ ಆಯ್ಕೆ ಮಾಡಿಕೊಂಡಿದ್ದರು. 
ಇದಷ್ಟೇ ಅಲ್ಲದೇ ದೆಹಲಿಯಲ್ಲಿ ಇಕ್ನೋ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನಲ್ಲಿ ಎಂಎ ಸಹ ಮಾಡಿದ್ದಾರೆ. 
(5 / 8)
ಇದಷ್ಟೇ ಅಲ್ಲದೇ ದೆಹಲಿಯಲ್ಲಿ ಇಕ್ನೋ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನಲ್ಲಿ ಎಂಎ ಸಹ ಮಾಡಿದ್ದಾರೆ. 
ಬಣ್ಣದ ಲೋಕದ ಮೇಲಿನ ಸೆಳೆತದಿಂದ ದೇಹದ ತೂಕವನ್ನು ಇಳಿಸಿಕೊಂಡು, ನಟನೆಯಲ್ಲೂ ಪಳಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ರಿತ್ವಿಕ್‌ ಕೃಪಾಕರ್.‌ 
(6 / 8)
ಬಣ್ಣದ ಲೋಕದ ಮೇಲಿನ ಸೆಳೆತದಿಂದ ದೇಹದ ತೂಕವನ್ನು ಇಳಿಸಿಕೊಂಡು, ನಟನೆಯಲ್ಲೂ ಪಳಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ರಿತ್ವಿಕ್‌ ಕೃಪಾಕರ್.‌ 
ಮಂಡ್ಯ ರಮೇಶ್‌ ಅವರ ನಟನಾ ಶಾಲೆಯಲ್ಲಿ ಡಿಪ್ಲೋಮಾ ಪಡೆದು, ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನಟನಾಗಿ ಮುಂದುವರಿದಿದ್ದಾರೆ. 
(7 / 8)
ಮಂಡ್ಯ ರಮೇಶ್‌ ಅವರ ನಟನಾ ಶಾಲೆಯಲ್ಲಿ ಡಿಪ್ಲೋಮಾ ಪಡೆದು, ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನಟನಾಗಿ ಮುಂದುವರಿದಿದ್ದಾರೆ. 
ಇದೇ ರಾಮಾಚಾರಿ ಸೀರಿಯಲ್‌ ಮೂಲಕ ಕರುನಾಡ ಮನೆ ಮಂದಿಗೂ ಚಿರಪರಿಚಿತರಾಗಿದ್ದಾರೆ ರಿತ್ವಿಕ್
(8 / 8)
ಇದೇ ರಾಮಾಚಾರಿ ಸೀರಿಯಲ್‌ ಮೂಲಕ ಕರುನಾಡ ಮನೆ ಮಂದಿಗೂ ಚಿರಪರಿಚಿತರಾಗಿದ್ದಾರೆ ರಿತ್ವಿಕ್

    ಹಂಚಿಕೊಳ್ಳಲು ಲೇಖನಗಳು