ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Srinidhi Shetty: ಛೇ ಪಾಪ! ಊಟಕ್ಕಾಗಿ ಕಾದು ಕಾದು ಹೈರಾಣಾದ 'ಕೆಜಿಎಫ್‌' ಚೆಲುವೆ...ಶ್ರೀನಿಧಿ ಕಷ್ಟ ನೋಡಿ ಬಿರ್ಯಾನಿ ಕಳಿಸಿಕೊಟ್ಟ ಅಭಿಮಾನಿ

Srinidhi Shetty: ಛೇ ಪಾಪ! ಊಟಕ್ಕಾಗಿ ಕಾದು ಕಾದು ಹೈರಾಣಾದ 'ಕೆಜಿಎಫ್‌' ಚೆಲುವೆ...ಶ್ರೀನಿಧಿ ಕಷ್ಟ ನೋಡಿ ಬಿರ್ಯಾನಿ ಕಳಿಸಿಕೊಟ್ಟ ಅಭಿಮಾನಿ

Jan 15, 2023 12:34 PM IST

ಶ್ರೀನಿಧಿ ಶೆಟ್ಟಿ, 'ಕೆಜಿಎಫ್‌' ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದ ಚೆಲುವೆ. 'ಕೆಜಿಎಫ್‌' ಚಿತ್ರದಲ್ಲಿ ರೀನಾ ದೇಸಾಯಿ ಪಾತ್ರದಲ್ಲಿ ನಟಿಸಿದ್ದ ಈ ಸುಂದರಿಗೆ ಈಗ ಕನ್ನಡದಲ್ಲಿ ಮಾತ್ರವಲ್ಲ ತಮಿಳು, ತೆಲುಗಿನಲ್ಲಿ ಕೂಡಾ ಅಭಿಮಾನಿ ಬಳಗವಿದೆ.

  • ಶ್ರೀನಿಧಿ ಶೆಟ್ಟಿ, 'ಕೆಜಿಎಫ್‌' ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದ ಚೆಲುವೆ. 'ಕೆಜಿಎಫ್‌' ಚಿತ್ರದಲ್ಲಿ ರೀನಾ ದೇಸಾಯಿ ಪಾತ್ರದಲ್ಲಿ ನಟಿಸಿದ್ದ ಈ ಸುಂದರಿಗೆ ಈಗ ಕನ್ನಡದಲ್ಲಿ ಮಾತ್ರವಲ್ಲ ತಮಿಳು, ತೆಲುಗಿನಲ್ಲಿ ಕೂಡಾ ಅಭಿಮಾನಿ ಬಳಗವಿದೆ.
ಶ್ರೀನಿಧಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇದ್ದಾರೆ. ಫೋಟೋಶೂಟ್‌, ತಮ್ಮ ಸಿನಿಮಾಗೆ ಸಂಬಂಧಿಸಿದ ಅಪ್‌ಡೇಟ್‌ ಕೊಡುವ ಶ್ರೀನಿಧಿ, ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ನೆಟಿಜನ್ಸ್‌ ಗಮನ ಸೆಳೆದಿದೆ. 
(1 / 7)
ಶ್ರೀನಿಧಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇದ್ದಾರೆ. ಫೋಟೋಶೂಟ್‌, ತಮ್ಮ ಸಿನಿಮಾಗೆ ಸಂಬಂಧಿಸಿದ ಅಪ್‌ಡೇಟ್‌ ಕೊಡುವ ಶ್ರೀನಿಧಿ, ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ನೆಟಿಜನ್ಸ್‌ ಗಮನ ಸೆಳೆದಿದೆ. ( PC: Srinidhi Shetty Twitter)
ಇತ್ತೀಚೆಗೆ ಶ್ರೀನಿಧಿ ಶೆಟ್ಟಿ ರೆಸ್ಟೋರೆಂಟ್‌ ಒಂದಕ್ಕೆ ಊಟಕ್ಕಾಗಿ ತೆರಳಿದ್ದಾರೆ. ಆದರೆ ಎಷ್ಟು ಹೊತ್ತು ಕಾದರೂ ಅವರಿಗೆ ಊಟ ಸಿಕ್ಕಿಲ್ಲ. ಖಾಲಿ ತಟ್ಟೆ ನೋಡುತ್ತಾ ಶ್ರೀನಿಧಿ ಊಟಕ್ಕಾಗಿ ಕಾದು ಕಾದು ಹೈರಾಣಾಗಿದ್ದಾರೆ. 
(2 / 7)
ಇತ್ತೀಚೆಗೆ ಶ್ರೀನಿಧಿ ಶೆಟ್ಟಿ ರೆಸ್ಟೋರೆಂಟ್‌ ಒಂದಕ್ಕೆ ಊಟಕ್ಕಾಗಿ ತೆರಳಿದ್ದಾರೆ. ಆದರೆ ಎಷ್ಟು ಹೊತ್ತು ಕಾದರೂ ಅವರಿಗೆ ಊಟ ಸಿಕ್ಕಿಲ್ಲ. ಖಾಲಿ ತಟ್ಟೆ ನೋಡುತ್ತಾ ಶ್ರೀನಿಧಿ ಊಟಕ್ಕಾಗಿ ಕಾದು ಕಾದು ಹೈರಾಣಾಗಿದ್ದಾರೆ. 
ತುಂಬಾ ಹಸಿವಾಗಿತ್ತು. ಆರ್ಡರ್‌ ಮಾಡಿ ಬಹಳ ಹೊತ್ತಿನ ಬಳಿಕ ಊಟ ಬಂತು ಎಂದು ಶ್ರೀನಿಧಿ ಬರೆದುಕೊಂಡಿದ್ದಾರೆ. 
(3 / 7)
ತುಂಬಾ ಹಸಿವಾಗಿತ್ತು. ಆರ್ಡರ್‌ ಮಾಡಿ ಬಹಳ ಹೊತ್ತಿನ ಬಳಿಕ ಊಟ ಬಂತು ಎಂದು ಶ್ರೀನಿಧಿ ಬರೆದುಕೊಂಡಿದ್ದಾರೆ. 
ಶ್ರೀನಿಧಿ ಪೋಸ್ಟರ್‌ ನೋಡಿ ಅಭಿಮಾನಿಗಳು ನಾನಾ ರೀತಿ ಕಮೆಂಟ್‌ ಮಾಡಿದ್ದಾರೆ. 
(4 / 7)
ಶ್ರೀನಿಧಿ ಪೋಸ್ಟರ್‌ ನೋಡಿ ಅಭಿಮಾನಿಗಳು ನಾನಾ ರೀತಿ ಕಮೆಂಟ್‌ ಮಾಡಿದ್ದಾರೆ. 
ಅಭಿಮಾನಿಯೊಬ್ಬರು ಶ್ರೀನಿಧಿ ಹಂಚಿಕೊಂಡಿರುವ ಫೋಟೋವೊಂದನ್ನು ಎಡಿಟ್‌ ಮಾಡಿ , ಬಹಳ ಹಸಿವಾಗಿದ್ಯಾ, ಹಾಗಿದ್ರೆ ಬಿರ್ಯಾನಿ ತಿನ್ನಿ ಎಂದು ರಿಪ್ಲೇ ಮಾಡಿದ್ದಾರೆ. 
(5 / 7)
ಅಭಿಮಾನಿಯೊಬ್ಬರು ಶ್ರೀನಿಧಿ ಹಂಚಿಕೊಂಡಿರುವ ಫೋಟೋವೊಂದನ್ನು ಎಡಿಟ್‌ ಮಾಡಿ , ಬಹಳ ಹಸಿವಾಗಿದ್ಯಾ, ಹಾಗಿದ್ರೆ ಬಿರ್ಯಾನಿ ತಿನ್ನಿ ಎಂದು ರಿಪ್ಲೇ ಮಾಡಿದ್ದಾರೆ. 
ಮಂಗಳೂರು ಮೂಲದ ಶ್ರೀನಿಧಿ ಶೆಟ್ಟಿ, ಮಿಸ್‌ ಕರ್ನಾಟಕ 2015, ಮಿಸ್‌ ದಿವಾ ಸೂಪರ್‌ ನ್ಯಾಚುರಲ್‌ 2016, ಮಿಸ್‌ ಸೌತ್‌ ಇಂಡಿಯಾ 2015 ಸೇರಿ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ಧಾರೆ. 
(6 / 7)
ಮಂಗಳೂರು ಮೂಲದ ಶ್ರೀನಿಧಿ ಶೆಟ್ಟಿ, ಮಿಸ್‌ ಕರ್ನಾಟಕ 2015, ಮಿಸ್‌ ದಿವಾ ಸೂಪರ್‌ ನ್ಯಾಚುರಲ್‌ 2016, ಮಿಸ್‌ ಸೌತ್‌ ಇಂಡಿಯಾ 2015 ಸೇರಿ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ಧಾರೆ. 
ಯಶ್‌ ಜೊತೆ 'ಕೆಜಿಎಫ್‌' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಶ್ರೀನಿಧಿ ಶೆಟ್ಟಿ 'ಕೆಜಿಎಫ್‌ 2' ರಲ್ಲೂ ಅಭಿನಯಿಸಿದ್ದರು. ತಮಿಳಿನಲ್ಲಿ ವಿಕ್ರಮ್‌ ಜೊತೆ 'ಕೋಬ್ರಾ' ಚಿತ್ರದಲ್ಲೂ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. 
(7 / 7)
ಯಶ್‌ ಜೊತೆ 'ಕೆಜಿಎಫ್‌' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಶ್ರೀನಿಧಿ ಶೆಟ್ಟಿ 'ಕೆಜಿಎಫ್‌ 2' ರಲ್ಲೂ ಅಭಿನಯಿಸಿದ್ದರು. ತಮಿಳಿನಲ್ಲಿ ವಿಕ್ರಮ್‌ ಜೊತೆ 'ಕೋಬ್ರಾ' ಚಿತ್ರದಲ್ಲೂ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು