ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara Airshow: ಮೈಸೂರು ಆಗಸದಲ್ಲಿ ಸದ್ದು ಮಾಡುತ್ತಲೇ ಮರೆಯಾದ ಯುದ್ದ ವಿಮಾನಗಳು:ಎರಡನೇ ದಿನ ಲೋಹದ ಹಕ್ಕಿಗಳ ಕಲರವ

Mysore Dasara AirShow: ಮೈಸೂರು ಆಗಸದಲ್ಲಿ ಸದ್ದು ಮಾಡುತ್ತಲೇ ಮರೆಯಾದ ಯುದ್ದ ವಿಮಾನಗಳು:ಎರಡನೇ ದಿನ ಲೋಹದ ಹಕ್ಕಿಗಳ ಕಲರವ

Oct 23, 2023 05:17 PM IST

ಮೈಸೂರಿನಲ್ಲಿ ದಸರಾದಲ್ಲಿ( Mysore Dasara) ವೈಮಾನಿಕ ಪ್ರದರ್ಶನ( Air Show).ಸೋಮವಾರ ಸಂಜೆ ಬೆಂಗಳೂರಿನ ವಾಯುಪಡೆ ಸೂರ್ಯಕಿರಣ್‌ ಏರೋ ಬ್ಯಾಟಿಕ್‌(Surya kiran Aerobatic) ತಂಡ ಒಂದು ಗಂಟೆ ವೈಮಾನಿಕ ಪ್ರದರ್ಶನ ನಡೆಸಿಕೊಟ್ಟಿತು. ಭರ್ರೆಂದು ಶಬ್ದ ಮಾಡುತ್ತಾ ಹೊರಟ ಯುದ್ದವಿಮಾನಗಳ ವೈಯಾರವನ್ನು ವೀಕ್ಷಿಸಿ ಜನ ಖುಷಿಗೊಂಡರು. ಸಿಎಂ ಸಿದ್ದರಾಮಯ್ಯ ಭಾಗಿಯಾದರು.

  • ಮೈಸೂರಿನಲ್ಲಿ ದಸರಾದಲ್ಲಿ( Mysore Dasara) ವೈಮಾನಿಕ ಪ್ರದರ್ಶನ( Air Show).ಸೋಮವಾರ ಸಂಜೆ ಬೆಂಗಳೂರಿನ ವಾಯುಪಡೆ ಸೂರ್ಯಕಿರಣ್‌ ಏರೋ ಬ್ಯಾಟಿಕ್‌(Surya kiran Aerobatic) ತಂಡ ಒಂದು ಗಂಟೆ ವೈಮಾನಿಕ ಪ್ರದರ್ಶನ ನಡೆಸಿಕೊಟ್ಟಿತು. ಭರ್ರೆಂದು ಶಬ್ದ ಮಾಡುತ್ತಾ ಹೊರಟ ಯುದ್ದವಿಮಾನಗಳ ವೈಯಾರವನ್ನು ವೀಕ್ಷಿಸಿ ಜನ ಖುಷಿಗೊಂಡರು. ಸಿಎಂ ಸಿದ್ದರಾಮಯ್ಯ ಭಾಗಿಯಾದರು.
ಮೈಸೂರಿನ ಆಗಸದಲ್ಲಿ ಹಾರಿ ಬಂದ ಸೂರ್ಯಕಿರಣ್‌ ಯುದ್ದ ವಿಮಾನಗಳು. ಬೆಂಗಳೂರಿನಿಂದ ಶರವೇಗದಲ್ಲಿ ಹಾರಿ ಬಂದ ವಿಮಾನಗಳು ಮೈಸೂರಿಗರ ಮೈ ಜುಮ್ಮೆನ್ನಿಸಿದವು.
(1 / 8)
ಮೈಸೂರಿನ ಆಗಸದಲ್ಲಿ ಹಾರಿ ಬಂದ ಸೂರ್ಯಕಿರಣ್‌ ಯುದ್ದ ವಿಮಾನಗಳು. ಬೆಂಗಳೂರಿನಿಂದ ಶರವೇಗದಲ್ಲಿ ಹಾರಿ ಬಂದ ವಿಮಾನಗಳು ಮೈಸೂರಿಗರ ಮೈ ಜುಮ್ಮೆನ್ನಿಸಿದವು.(Anurag Basavaraj)
ಒಂದು ಗಂಟೆಗೂ ಹೆಚ್ಚು ಕಾಲ ಮೈಸೂರಿನ ಆಗಸದಲ್ಲಿ ಬಗೆಬಗೆಯ ಪ್ರದರ್ಶನ ನೀಡುತ್ತಾ ಹೊರಟ ಯುದ್ದವಿಮಾನಗಳ ವೈಯ್ಯಾರವನ್ನು ಜನ ವೀಕ್ಷಿಸಿ ಖುಷಿ ಪಟ್ಟರು
(2 / 8)

ಆಗಸದೆತ್ತರಲ್ಲಿ ಹಾರುತ್ತಲೇ ಒಂದು ಕಡೆಯಿಂದ ಇನ್ನೊಂದು ಕಡೆ ಉರುಳುತ್ತಲೇ ಬಗೆಬಗೆ ಪ್ರದರ್ಶನ ನೀಡಿ ಮೈಸೂರು ದಸರಾಗೆ ಕಳೆ ತಂದ ವೈಮಾನಿಕ ಪ್ರದರ್ಶನ
(3 / 8)

ಮೈಸೂರಿನ ಬನ್ನಿಮಂಟಪ ಮೂಲಕ ಹಾರಿ ಹೋದ ಯುದ್ದ ವಿಮಾನಗಳು ಅಲ್ಲಿ ಸೇರಿದ್ದ ಸಹಸ್ರಾರು ಮಂದಿಯಲ್ಲಿ ಪುಳಕ, ಕುತೂಹಲ ಉಂಟು ಮಾಡಿದವು,
(4 / 8)

ಮೈಸೂರಿನ ಅಂಗಳದಲ್ಲಿ ವಿಮಾನಗಳು ಭಾರೀ ಸದ್ದಿನೊಂದಿಗೆ ಬಂದಾಗ ಜನರೂ ಹೊರಗೆ ಬಂದು ನೋಡಿದಾಗ ಅವರಿಗೂ ಕುತೂಹಲ. ವಿಮಾನದ ಹಾರಾಟ ಮೈಸೂರು ದಸರಾಕ್ಕೆ ಕಳೆ ತಂದಿದ್ದಂತೂ ನಿಜ.
(5 / 8)

ಬೆಂಗಳೂರಿನ ವಾಯು ಪಡೆಯ ಸೂರ್ಯಕಿರಣ್‌ ಏರೋಬ್ಯಾಟಿಕ್‌ ತಂಡದಲ್ಲಿರುವ ಹಲವು ವಿಮಾನಗಳು ಇಂತಹ ಪ್ರದರ್ಶನ ನೀಡುವಲ್ಲಿ ನಿಷ್ಣಾತ. ತಂಡದ ಸದಸ್ಯರು ಎಲ್ಲಾ ಕಡೆಗಳಲ್ಲೂ ಏರ್‌ ಶೋ ಆಯೋಜಿಸುತ್ತಾರೆ.
(6 / 8)

ಈಗ ವೈಮಾನಿಕ ಕ್ಷೇತ್ರದಲ್ಲೂ ಭಾರೀ ಸಾಧನೆಗಳಾಗಿವೆ. ಗಂಟೆಗೆ ಭಾರೀ ವೇಗದಲ್ಲಿ ಸಂಚರಿಸುವ ಯುದ್ದ ವಿಮಾನಗಳು ಎಂತಹ ಸನ್ನಿವೇಶವನ್ನು ಎದುರಿಸಿ ಎದುರಾಳಿಗಳನ್ನು ಮಣಿಸುವ ಸಾಮರ್ಥ್ಯ ಹೊಂದಿವೆ. ಅವುಗಳ ಪ್ರದರ್ಶನ ಈ ಬಾರಿ ಏರ್‌ಶೋನಲ್ಲಿ ನಡೆಯಿತು.
(7 / 8)

ಯುದ್ದ ವಿಮಾನಗಳು ಹೀಗೆ ಫ್ಯಾಷನ್‌ ಶೋಗೆ ಹೊರಟಂತೆ ಆಗಸದಲ್ಲಿ ಬೆಳ್ಳಿಯ ಗೆರೆ ಮೂಡಿಸುತ್ತಾ ಲೋಹದ ಹಕ್ಕಿಗಳ ವೈಯಾರದ ನೋಟ ಇಲ್ಲಿದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು