ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jamboo Savari Tableaus: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ನಿಮ್ಮ ಜಿಲ್ಲೆಯ ಸ್ಥಬ್ಧಚಿತ್ರದ ಸೊಬಗು ಹೇಗಿತ್ತು: ಇಲ್ಲಿದೆ ನೋಡಿ ಚಿತ್ರಾವಳಿ

Jamboo savari Tableaus: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ನಿಮ್ಮ ಜಿಲ್ಲೆಯ ಸ್ಥಬ್ಧಚಿತ್ರದ ಸೊಬಗು ಹೇಗಿತ್ತು: ಇಲ್ಲಿದೆ ನೋಡಿ ಚಿತ್ರಾವಳಿ

Oct 24, 2023 09:24 PM IST

ಮೈಸೂರು ಜಂಬೂ ಸವಾರಿಯಲ್ಲಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವಂತವು ಸ್ಥಬ್ಧಚಿತ್ರಗಳು. ಪ್ರತಿ ಜಿಲ್ಲೆಯೂ ತನ್ನದೇ ಆದ ಮಹತ್ವವನ್ನು ಹೊಂದಿದ್ದು ಅದನ್ನು ಅನಾವರಣಗೊಳಿಸುವ ಕೆಲಸ ದಸರಾ ಮೆರವಣಿಗೆಯಲ್ಲಿ ಆಗುತ್ತದೆ. ಈ ಬಾರಿಯೂ ಹಲವು ವೈವಿಧ್ಯಮದ ಸ್ಥಬ್ಧಚಿತ್ರಗಳು ಕಂಡು ಬಂದವು. ಹೀಗಿತ್ತು ಅ ನೋಟ. ನಿಮ್ಮ ಜಿಲ್ಲೆಯದ್ದು ಇದ್ದರೆ ಖುಷಿಪಡಿ. ಚಿತ್ರ: ಎಸ್‌.ಆರ್.ಮಧುಸೂಧನ್‌

  • ಮೈಸೂರು ಜಂಬೂ ಸವಾರಿಯಲ್ಲಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವಂತವು ಸ್ಥಬ್ಧಚಿತ್ರಗಳು. ಪ್ರತಿ ಜಿಲ್ಲೆಯೂ ತನ್ನದೇ ಆದ ಮಹತ್ವವನ್ನು ಹೊಂದಿದ್ದು ಅದನ್ನು ಅನಾವರಣಗೊಳಿಸುವ ಕೆಲಸ ದಸರಾ ಮೆರವಣಿಗೆಯಲ್ಲಿ ಆಗುತ್ತದೆ. ಈ ಬಾರಿಯೂ ಹಲವು ವೈವಿಧ್ಯಮದ ಸ್ಥಬ್ಧಚಿತ್ರಗಳು ಕಂಡು ಬಂದವು. ಹೀಗಿತ್ತು ಅ ನೋಟ. ನಿಮ್ಮ ಜಿಲ್ಲೆಯದ್ದು ಇದ್ದರೆ ಖುಷಿಪಡಿ. ಚಿತ್ರ: ಎಸ್‌.ಆರ್.ಮಧುಸೂಧನ್‌
ಮೈಸೂರು ಜಂಬೂ ಸವಾರಿಯಲ್ಲಿ ಗಮನ ಸೆಳೆದ ಕಾಗಿನೆಲೆ ಹಾಗೂ ಕನಕದಾಸರ ಹಿನ್ನೆಲೆಯ ಸ್ಥಬ್ಧಚಿತ್ರ.
(1 / 12)
ಮೈಸೂರು ಜಂಬೂ ಸವಾರಿಯಲ್ಲಿ ಗಮನ ಸೆಳೆದ ಕಾಗಿನೆಲೆ ಹಾಗೂ ಕನಕದಾಸರ ಹಿನ್ನೆಲೆಯ ಸ್ಥಬ್ಧಚಿತ್ರ.
ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟ ಹಾಗೂ ಆನೆಗಳ ಲೋಕ
(2 / 12)
ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟ ಹಾಗೂ ಆನೆಗಳ ಲೋಕ
ಬೀದರ್‌ ಜಿಲ್ಲೆಯಲ್ಲಿ ಹೊಸದಾಗಿ ರೂಪಿಸಲಾಗಿರುವ ಕೃಷ್ಣಮೃಗ ಸಂರಕ್ಷಣಾ ಧಾಮ
(3 / 12)
ಬೀದರ್‌ ಜಿಲ್ಲೆಯಲ್ಲಿ ಹೊಸದಾಗಿ ರೂಪಿಸಲಾಗಿರುವ ಕೃಷ್ಣಮೃಗ ಸಂರಕ್ಷಣಾ ಧಾಮ
ಕೊಡಗು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರು ವಾಸಿ. ಇದನ್ನೇ ಈ ಬಾರಿ ಸ್ಥಬ್ಧಚಿತ್ರವೂ ಅದನ್ನೇ ಬಿಂಬಿಸಿದೆ.
(4 / 12)

ಗದಗದಲ್ಲಿ ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾನಿಲಯ ರೂಪಿಸಿರುವ ಸಬರಮತಿ ಆಶ್ರಮದ ಮಾದರಿ ನೋಟ.
(5 / 12)
ಗದಗದಲ್ಲಿ ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾನಿಲಯ ರೂಪಿಸಿರುವ ಸಬರಮತಿ ಆಶ್ರಮದ ಮಾದರಿ ನೋಟ.
ಚಿಕ್ಕಮಗಳೂರು ಜಿಲ್ಲೆ ಗಿರಿಶ್ರೇಣಿಗಳ ಜಿಲ್ಲೆ. ಅಂತಹ ಹಸಿರು ನೋಟವನ್ನು ಸ್ಥಬ್ಧಚಿತ್ರ ಬಿಂಬಿಸಿದೆ.
(6 / 12)

ಧಾರವಾಡ ಪೇಡೆ ರುಚಿ ನೋಡದವರು ಯಾರು. ಅಂತಹ ಧಾರವಾಡ ಪೇಡೆ ರುಚಿಯೊಂದಿಗೆ ಸ್ಥಬ್ಧಚಿತ್ರದ ಸೊಬಗು
(7 / 12)
ಧಾರವಾಡ ಪೇಡೆ ರುಚಿ ನೋಡದವರು ಯಾರು. ಅಂತಹ ಧಾರವಾಡ ಪೇಡೆ ರುಚಿಯೊಂದಿಗೆ ಸ್ಥಬ್ಧಚಿತ್ರದ ಸೊಬಗು
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಸಂತ ಸೇವಾಲಾಲರ ಮೂಲ ಸ್ಥಾನ. ಇದನ್ನು ಬಿಂಬಿಸುತ್ತಿದೆ ದಾವಣಗೆರೆ ಜಿಲ್ಲಾ ಸ್ಥಬ್ಧಚಿತ್ರ.
(8 / 12)

ಮಂಡ್ಯ ಎಂದರೆ ಅದು ಸಕ್ಕರೆ ಜಿಲ್ಲೆ. ಕಬ್ಬು ಬೆಳೆಯುವ ರೈತರ ಆಸರೆ ಆಲೆಮನೆಗಳು. ಇದನ್ನು ಮಂಡ್ಯ ಜಿಲ್ಲಾ ಸ್ಥಬ್ಧಚಿತ್ರದ ಮೂಲಕ ತೋರಿಸಲಾಗಿದೆ.
(9 / 12)

ಚಿಕ್ಕಬಳ್ಳಾಪುರ ಜಿಲ್ಲೆಏಕತೆಯಲ್ಲಿ ಅನೇಕತೆ ಸಾರುವ ಜಿಲ್ಲೆ. ಇದರ ಮಹತ್ವವನ್ನು ಸ್ಥಬ್ಧಚಿತ್ರ ಸಾರಿದೆ.
(10 / 12)
ಚಿಕ್ಕಬಳ್ಳಾಪುರ ಜಿಲ್ಲೆಏಕತೆಯಲ್ಲಿ ಅನೇಕತೆ ಸಾರುವ ಜಿಲ್ಲೆ. ಇದರ ಮಹತ್ವವನ್ನು ಸ್ಥಬ್ಧಚಿತ್ರ ಸಾರಿದೆ.
ಶಿವಮೊಗ್ಗ ಕವಿ ಕುವೆಂಪು ಅವರ ಬೀಡು. ಶಿವಮೊಗ್ಗ ಜಿಲ್ಲೆಯ ಸ್ಥಬ್ಧಚಿತ್ರವು ಕುವೆಂಪು ಅವರ ಕುಪ್ಪಳ್ಳಿಯ ಮಹತ್ವವನ್ನು ತಿಳಿಸಿಕೊಟ್ಟಿದೆ.
(11 / 12)

ಕಲಬುರಗಿ ರಾಜವಂಸ್ಥರ ಕೋಟೆ, ಚಿಂಚೋಣಿ ಅರಣ್ಯ ಪ್ರದೇಶ ವನ್ಯಜೀವಿಧಾಮದ ಮಹತ್ವವನ್ನು ತಿಳಿಸಿದೆ.
(12 / 12)
ಕಲಬುರಗಿ ರಾಜವಂಸ್ಥರ ಕೋಟೆ, ಚಿಂಚೋಣಿ ಅರಣ್ಯ ಪ್ರದೇಶ ವನ್ಯಜೀವಿಧಾಮದ ಮಹತ್ವವನ್ನು ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು