ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mission Raniganj Ott: ಒಟಿಟಿಗೆ ಬಂತು ಅಕ್ಷಯ್ ಕುಮಾರ್ 'ಮಿಷನ್ ರಾಣಿಗಂಜ್'; ಯಾವಾಗ, ಯಾವ ಫ್ಲಾಟ್‌ಫಾರ್ಮ್‌? ಇಲ್ಲಿದೆ ಮಾಹಿತಿ

Mission Raniganj OTT: ಒಟಿಟಿಗೆ ಬಂತು ಅಕ್ಷಯ್ ಕುಮಾರ್ 'ಮಿಷನ್ ರಾಣಿಗಂಜ್'; ಯಾವಾಗ, ಯಾವ ಫ್ಲಾಟ್‌ಫಾರ್ಮ್‌? ಇಲ್ಲಿದೆ ಮಾಹಿತಿ

Nov 26, 2023 12:00 PM IST

Mission Raniganj OTT Release Date: ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ 'ಮಿಷನ್ ರಾಣಿಗಂಜ್' ಸಿನಿಮಾ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ. ಬಿಡುಗಡೆ ದಿನಾಂಕವೂ ನಿಗದಿಯಾಗಿದ್ದು, ಹೀಗಿದೆ ಆ ದಿನಾಂಕ ಮತ್ತು ಒಟಿಟಿ ವೇದಿಕೆ ಕುರಿತ ಮಾಹಿತಿ.

  • Mission Raniganj OTT Release Date: ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ 'ಮಿಷನ್ ರಾಣಿಗಂಜ್' ಸಿನಿಮಾ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ. ಬಿಡುಗಡೆ ದಿನಾಂಕವೂ ನಿಗದಿಯಾಗಿದ್ದು, ಹೀಗಿದೆ ಆ ದಿನಾಂಕ ಮತ್ತು ಒಟಿಟಿ ವೇದಿಕೆ ಕುರಿತ ಮಾಹಿತಿ.
ಅಕ್ಷಯ್ ಕುಮಾರ್ ಅಭಿನಯದ ಮಿಷನ್ ರಾಣಿಗಂಜ್ ಅಕ್ಟೋಬರ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಸಾಧ್ಯವಾಗಲಿಲ್ಲ. ಈಗ ಮಿಷನ್ ರಾಣಿಗಂಜ್ ಸಿನಿಮಾ ಒಟಿಟಿ ಅಂಗಳಕ್ಕೆ ಆಗಮಿಸಲು ಸಿದ್ಧವಾಗಿದೆ. 
(1 / 5)

ಮಿಷನ್ ರಾಣಿಗಂಜ್ ಸಿನಿಮಾ, 1989ರಲ್ಲಿ ರಾಣಿಗಂಜ್ ಕಲ್ಲಿದ್ದಲು ಗಣಿಗಳಲ್ಲಿ ಸಿಕ್ಕಿಬಿದ್ದ 65 ಕಾರ್ಮಿಕರನ್ನು ಮೈನಿಂಗ್‌ ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ರಕ್ಷಿಸಿದ ನೈಜ ಘಟನೆಯನ್ನು ಆಧರಿಸಿದೆ. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಜಸ್ವಂತ್ ಸಿಂಗ್ ಗಿಲ್ ಪಾತ್ರವನ್ನು ನಿರ್ವಹಿಸಿದ್ದಾರೆ. 
(2 / 5)

ಮಿಷನ್ ರಾಣಿಗಂಜ್ ಚಿತ್ರದಲ್ಲಿ ಪರಿಣಿತಿ ಚೋಪ್ರಾ, ಕುಮುದ್ ಮಿಶ್ರಾ, ಪವನ್ ಮಲ್ಹೋತ್ರಾ, ರವಿ ಕಿಶನ್, ವರುಣ್ ಬಡೋಲಾ, ದಿವ್ಯೇಂದು ಭಟ್ಟಾಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
(3 / 5)

ಮಿಷನ್ ರಾಣಿಗಂಜ್ ಚಿತ್ರವನ್ನು ಟಿನು ಸುರೇಶ್ ದೇಸಾಯಿ ನಿರ್ದೇಶಿಸಿದ್ದಾರೆ. ವಶು ಭಗ್ನಾನಿ, ಜಾಕಿ ಭಗ್ನಾನಿ ಮತ್ತು ಅಜಯ್ ಕಪೂರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. 
(4 / 5)

ಅಂದಹಾಗೆ, ಮಿಷನ್ ರಾಣಿಗಂಜ್ ಸಿನಿಮಾ ಡಿಸೆಂಬರ್ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಶುರುಮಾಡಲಿದೆ.
(5 / 5)

    ಹಂಚಿಕೊಳ್ಳಲು ಲೇಖನಗಳು