ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Republic Day Parade: 75ನೇ ಗಣರಾಜ್ಯೋತ್ಸವ ಆಚರಣೆಗೆ ಸಕಲ ತಯಾರಿ; ಕರ್ತವ್ಯ ಪಥ್‌ನಲ್ಲಿ ಭರ್ಜರಿ ತಾಲೀಮು - Photos

Republic Day Parade: 75ನೇ ಗಣರಾಜ್ಯೋತ್ಸವ ಆಚರಣೆಗೆ ಸಕಲ ತಯಾರಿ; ಕರ್ತವ್ಯ ಪಥ್‌ನಲ್ಲಿ ಭರ್ಜರಿ ತಾಲೀಮು - Photos

Jan 24, 2024 03:07 PM IST

ಪ್ರತಿ ವರ್ಷ ಜನವರಿ 26 ಬಂದರೆ ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಆರಂಭವಾಗುತ್ತದೆ. ಈ ಬಾರಿ 75ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದ್ದು ದೆಹಲಿ ಸೇರಿದಂತೆ ದೇಶಾದ್ಯಂತ ಸಕಲ ತಯಾರಿ ನಡೆದಿದೆ. 

ದೆಹಲಿಯ ಕರ್ತವ್ಯ ಪಥದಲ್ಲಿ ಈಗಾಗಲೇ ತಾಲೀಮು ಆರಂಭವಾಗಿದೆ. ರಕ್ಷಣಾ ಇಲಾಖೆ, ಸಂಸ್ಕೃತಿ ಸಚಿವಾಲಯ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ವೈರಲ್‌ ಆಗುತ್ತಿದೆ. 
(1 / 8)
ದೆಹಲಿಯ ಕರ್ತವ್ಯ ಪಥದಲ್ಲಿ ಈಗಾಗಲೇ ತಾಲೀಮು ಆರಂಭವಾಗಿದೆ. ರಕ್ಷಣಾ ಇಲಾಖೆ, ಸಂಸ್ಕೃತಿ ಸಚಿವಾಲಯ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ವೈರಲ್‌ ಆಗುತ್ತಿದೆ. (PC: Ministry of Defence, Government of India, Ministry of Culture, Government of India)
ಆರ್‌ಡಿ (Republic Day) ಪೆರೇಡ್‌ಗೆ ಸಿದ್ಧವಿರುವ ಎನ್‌ಸಿಸಿ ಕೆಡೆಟ್‌ಗಳು
(2 / 8)
ಆರ್‌ಡಿ (Republic Day) ಪೆರೇಡ್‌ಗೆ ಸಿದ್ಧವಿರುವ ಎನ್‌ಸಿಸಿ ಕೆಡೆಟ್‌ಗಳು
ಜನವರಿ 26 ರಂದು ಪ್ರದರ್ಶನ ನೀಡಲು ತಾಲೀಮು ನಡೆಸುತ್ತಿರುವ ಬಿಎಸ್‌ಎಫ್‌ ಬೈಕರ್‌ಗಳು
(3 / 8)
ಜನವರಿ 26 ರಂದು ಪ್ರದರ್ಶನ ನೀಡಲು ತಾಲೀಮು ನಡೆಸುತ್ತಿರುವ ಬಿಎಸ್‌ಎಫ್‌ ಬೈಕರ್‌ಗಳು
ದೇಶವು ಈ ಬಾರಿ ಗಣರಾಜ್ಯೋತ್ಸವದ ಅಮೃತ ಮಹೋತ್ಸವ ಆಚರಿಸಲು ಕಾಯುತ್ತಿದೆ. ಇದಕ್ಕಾಗಿ ದೇಶಾದ್ಯಂತ ಸಕಲ ತಯಾರಿ ನಡೆದಿದೆ. 
(4 / 8)

ಜನವರಿ 26 ರಂದು ಕರ್ತವ್ಯ ಪಥದಲ್ಲಿ ಪ್ರದರ್ಶನಕ್ಕೆ ಸಜ್ಜಾದ ಸ್ತಬ್ಧ ಚಿತ್ರಗಳು
(5 / 8)
ಜನವರಿ 26 ರಂದು ಕರ್ತವ್ಯ ಪಥದಲ್ಲಿ ಪ್ರದರ್ಶನಕ್ಕೆ ಸಜ್ಜಾದ ಸ್ತಬ್ಧ ಚಿತ್ರಗಳು
ಎನ್‌ಎಸ್‌ಜಿ ಕಮಾಂಡೋಗಳಿಂದ ದೆಹಲಿಯ ಕರ್ತವ್ಯ ಪಥದಲ್ಲಿ ಭರ್ಜರಿ ತಾಲೀಮು
(6 / 8)
ಎನ್‌ಎಸ್‌ಜಿ ಕಮಾಂಡೋಗಳಿಂದ ದೆಹಲಿಯ ಕರ್ತವ್ಯ ಪಥದಲ್ಲಿ ಭರ್ಜರಿ ತಾಲೀಮು
ಜನವರಿ 26 ರಂದು ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿದ್ದು ಯುವತಿಯೊಬ್ಬರು ನವಿಲು ನೃತ್ಯಕ್ಕೆ ಸಿದ್ದರಾಗಿರುವುದು. 
(7 / 8)

ರಾಜಸ್ಥಾನಿ ಮಟ್ಕಾ ನೃತ್ಯಕ್ಕೆ ಯುವತಿಯರ ತಾಲೀಮು. 
(8 / 8)
ರಾಜಸ್ಥಾನಿ ಮಟ್ಕಾ ನೃತ್ಯಕ್ಕೆ ಯುವತಿಯರ ತಾಲೀಮು. 

    ಹಂಚಿಕೊಳ್ಳಲು ಲೇಖನಗಳು