ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dhruva Sarja: ಮುದ್ದು ಮಕ್ಕಳ ಜತೆ ಧ್ರುವ ಸರ್ಜಾ ಮೊದಲ ಫೋಟೋಶೂಟ್‌; ಇಲ್ಲಿದೆ ರುದ್ರಾಕ್ಷಿ, ಹಯಗ್ರೀವನ ಕ್ಯೂಟ್‌ ಪೋಸ್‌ Photos

Dhruva Sarja: ಮುದ್ದು ಮಕ್ಕಳ ಜತೆ ಧ್ರುವ ಸರ್ಜಾ ಮೊದಲ ಫೋಟೋಶೂಟ್‌; ಇಲ್ಲಿದೆ ರುದ್ರಾಕ್ಷಿ, ಹಯಗ್ರೀವನ ಕ್ಯೂಟ್‌ ಪೋಸ್‌ PHOTOS

Jan 25, 2024 09:59 AM IST

Dhruva Sarja family: ಇತ್ತೀಚೆಗಷ್ಟೇ ಅದ್ಧೂರಿಯಾಗಿ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಶಾಸ್ತ್ರ ನೆರವೇರಿಸಿರುವ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್‌, ಇದೀಗ ಆ ಇಬ್ಬರು ಮಕ್ಕಳ ಜತೆಗೆ ಮೊದಲ ಫೋಟೋಶೂಟ್‌ ಮಾಡಿಸಿದ್ದಾರೆ. ಮಗಳು ರುದ್ರಾಕ್ಷಿ ಮತ್ತು ಮಗ ಹಯಗ್ರೀವ ಜತೆಗಿನ ಫೋಟೋಗಳು ಇಲ್ಲಿವೆ.

  • Dhruva Sarja family: ಇತ್ತೀಚೆಗಷ್ಟೇ ಅದ್ಧೂರಿಯಾಗಿ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಶಾಸ್ತ್ರ ನೆರವೇರಿಸಿರುವ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್‌, ಇದೀಗ ಆ ಇಬ್ಬರು ಮಕ್ಕಳ ಜತೆಗೆ ಮೊದಲ ಫೋಟೋಶೂಟ್‌ ಮಾಡಿಸಿದ್ದಾರೆ. ಮಗಳು ರುದ್ರಾಕ್ಷಿ ಮತ್ತು ಮಗ ಹಯಗ್ರೀವ ಜತೆಗಿನ ಫೋಟೋಗಳು ಇಲ್ಲಿವೆ.
2018ರಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, 2019ರ ನವೆಂಬರ್‌ 25ರಂದು ಮದುವೆಯಾಗಿತ್ತು ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿ. 
(1 / 15)

2022ರ ಅಕ್ಟೋಬರ್‌ 2ರಂದು ಪ್ರೇರಣಾ ಮತ್ತು ಧ್ರುವ ಮಡಿಲಿಗೆ ಹೆಣ್ಣು ಮಗು ಆಗಮಿಸಿತ್ತು. 
(2 / 15)
2022ರ ಅಕ್ಟೋಬರ್‌ 2ರಂದು ಪ್ರೇರಣಾ ಮತ್ತು ಧ್ರುವ ಮಡಿಲಿಗೆ ಹೆಣ್ಣು ಮಗು ಆಗಮಿಸಿತ್ತು. 
ಕಳೆದ ವರ್ಷದ 2023ರ ಸೆಪ್ಟೆಂಬರ್‌ 18ರಂದು ಇದೇ ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿತ್ತು.
(3 / 15)
ಕಳೆದ ವರ್ಷದ 2023ರ ಸೆಪ್ಟೆಂಬರ್‌ 18ರಂದು ಇದೇ ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿತ್ತು.
ಇದೀಗ ಈ ಇಬ್ಬರೂ ಮಕ್ಕಳಿಗೆ ಇತ್ತೀಚೆಗಷ್ಟೇ ಅದ್ಧೂರಿಯಾಗಿಯೇ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರೆ. 
(4 / 15)

ಜ. 22ರಂದು ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದ ದಿನವೇ ತಮ್ಮ ಇಬ್ಬರು ಮಕ್ಕಳಿಗೆ ವಿಶೇಷ ಹೆಸರನ್ನೇ ಇಟ್ಟಿದ್ದಾರೆ ಧ್ರುವ ಸರ್ಜಾ.
(5 / 15)

ಬೆಂಗಳೂರು ಹೊರವಲಯದಲ್ಲಿರುವ ಧ್ರುವ ಸರ್ಜಾ ಅವರ ​ ಫಾರ್ಮ್‌ಹೌಸ್‌ನಲ್ಲಿ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಮುಂದೆಯೇ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. 
(6 / 15)

ನಾಮಕರಣದ ಬಳಿಕ ಇಬ್ಬರು ಮಕ್ಕಳ ಜತೆಗೆ ಫೋಟೋಶೂಟ್‌ ಮಾಡಿಸಿದ್ದಾರೆ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್.‌ 
(7 / 15)

ಬಾಲಿವುಡ್‌ ನಟ ಸಂಜಯ್‌ ದತ್‌, ನಿರ್ದೇಶಕ ಪ್ರೇಮ್‌ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. 
(8 / 15)
ಬಾಲಿವುಡ್‌ ನಟ ಸಂಜಯ್‌ ದತ್‌, ನಿರ್ದೇಶಕ ಪ್ರೇಮ್‌ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. 
ಅಂದಹಾಗೆ, ಮಗಳಿಗೆ ರುದ್ರಾಕ್ಷಿ ಅಂತ ಹೆಸರಿಟ್ಟರೆ, ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದು, ಪುಟಾಣಿಗಳಿಗೆ ನೆಟ್ಟಿಗರಿಂದಲೂ ಆಶೀರ್ವಾದ ಸಿಕ್ಕಿದೆ.  
(9 / 15)

ಅಮ್ಮನ ತೋಳಲ್ಲಿ ಹಯಗ್ರೀವ.. ಏಯ್‌ ಮಗನೇ ಇತ್ತ ನೋಡೋ ಎನ್ನುತ್ತಿದ್ದಾರೆ ಅಪ್ಪ ಧ್ರುವ
(10 / 15)
ಅಮ್ಮನ ತೋಳಲ್ಲಿ ಹಯಗ್ರೀವ.. ಏಯ್‌ ಮಗನೇ ಇತ್ತ ನೋಡೋ ಎನ್ನುತ್ತಿದ್ದಾರೆ ಅಪ್ಪ ಧ್ರುವ
ಅಪ್ಪನ ತೋಳಲ್ಲಿ ಮಗಳು ರುದ್ರಾಕ್ಷಿ.. ಅಮ್ಮನ ಮಡಿಲಲ್ಲಿ ಹಯಗ್ರೀವ
(11 / 15)
ಅಪ್ಪನ ತೋಳಲ್ಲಿ ಮಗಳು ರುದ್ರಾಕ್ಷಿ.. ಅಮ್ಮನ ಮಡಿಲಲ್ಲಿ ಹಯಗ್ರೀವ
ಹೇಗಿದೆ ನನ್ನ ಸ್ಮೈಲ್‌ ಎನ್ನುತ್ತಿದ್ದಾನೆ ಪುಟಾಣಿ ಹಯಗ್ರೀವ
(12 / 15)
ಹೇಗಿದೆ ನನ್ನ ಸ್ಮೈಲ್‌ ಎನ್ನುತ್ತಿದ್ದಾನೆ ಪುಟಾಣಿ ಹಯಗ್ರೀವ
ಅಪ್ಪನ ಜತೆ ಪುಟಾಣಿ ಹೆಜ್ಜೆಯನ್ನಿಡುತ್ತಿದ್ದಾಳೆ ರುದ್ರಾಕ್ಷಿ
(13 / 15)
ಅಪ್ಪನ ಜತೆ ಪುಟಾಣಿ ಹೆಜ್ಜೆಯನ್ನಿಡುತ್ತಿದ್ದಾಳೆ ರುದ್ರಾಕ್ಷಿ
ಪೋಟೋಕ್ಕೆ ಈ ನನ್ನ ಪೋಸ್‌ ಚೆನ್ನಾಗಿದ್ಯಾ? ರುದ್ರಾಕ್ಷಿಯ ಕ್ಯೂಟ್‌ ಫೋಟೋ
(14 / 15)
ಪೋಟೋಕ್ಕೆ ಈ ನನ್ನ ಪೋಸ್‌ ಚೆನ್ನಾಗಿದ್ಯಾ? ರುದ್ರಾಕ್ಷಿಯ ಕ್ಯೂಟ್‌ ಫೋಟೋ
ಇಬ್ಬರು ಮಕ್ಕಳ ಜತೆ ಧ್ರುವ ಸರ್ಜಾ ಪ್ರೇರಣಾ ಶಂಕರ್.‌ 
(15 / 15)
ಇಬ್ಬರು ಮಕ್ಕಳ ಜತೆ ಧ್ರುವ ಸರ್ಜಾ ಪ್ರೇರಣಾ ಶಂಕರ್.‌ 

    ಹಂಚಿಕೊಳ್ಳಲು ಲೇಖನಗಳು