ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬದಲಾಯ್ತು ರಿಷಬ್‌ ಶೆಟ್ಟಿ ನಸೀಬು! ಟಾಪ್‌ ಬ್ರಾಂಡ್‌ಗೆ ಯಶ್‌ ಬದಲು ‘ಕಾಂತಾರ’ ಶಿವನೇ ರಾಯಭಾರಿ

ಬದಲಾಯ್ತು ರಿಷಬ್‌ ಶೆಟ್ಟಿ ನಸೀಬು! ಟಾಪ್‌ ಬ್ರಾಂಡ್‌ಗೆ ಯಶ್‌ ಬದಲು ‘ಕಾಂತಾರ’ ಶಿವನೇ ರಾಯಭಾರಿ

Jan 27, 2024 06:30 AM IST

Rishab Shetty: ಕಾಂತಾರ ಮೂಲಕ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಸದ್ದು ಮಾಡಿದವರು ನಟ, ನಿರ್ದೇಶಕ ರಿಷಬ್‌ ಶೆಟ್ಟಿ. ಇದೀಗ ಕಾಂತಾರ ಪ್ರೀಕ್ವೆಲ್‌ ಚಿತ್ರದ ಮೂಲಕವೂ ನಿರೀಕ್ಷೆ ದುಪ್ಪಟ್ಟು ಮಾಡಿದ್ದಾರೆ. ಇದೆಲ್ಲದರ ನಡುವೆಯೇ ದಕ್ಷಿಣ ಭಾರತದ ಖ್ಯಾತ ಬಟ್ಟೆ ಬ್ರಾಂಡ್‌ಗೆ ಇದೀಗ ರಿಷಬ್‌ ಶೆಟ್ಟಿ ರಾಯಭಾರಿಯಾಗಿದ್ದಾರೆ. ಆ ಬ್ರಾಂಡ್‌ನ ವಿಡಿಯೋ ಸಹ ಅಷ್ಟೇ ಮಜವಾಗಿದೆ.

  • Rishab Shetty: ಕಾಂತಾರ ಮೂಲಕ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಸದ್ದು ಮಾಡಿದವರು ನಟ, ನಿರ್ದೇಶಕ ರಿಷಬ್‌ ಶೆಟ್ಟಿ. ಇದೀಗ ಕಾಂತಾರ ಪ್ರೀಕ್ವೆಲ್‌ ಚಿತ್ರದ ಮೂಲಕವೂ ನಿರೀಕ್ಷೆ ದುಪ್ಪಟ್ಟು ಮಾಡಿದ್ದಾರೆ. ಇದೆಲ್ಲದರ ನಡುವೆಯೇ ದಕ್ಷಿಣ ಭಾರತದ ಖ್ಯಾತ ಬಟ್ಟೆ ಬ್ರಾಂಡ್‌ಗೆ ಇದೀಗ ರಿಷಬ್‌ ಶೆಟ್ಟಿ ರಾಯಭಾರಿಯಾಗಿದ್ದಾರೆ. ಆ ಬ್ರಾಂಡ್‌ನ ವಿಡಿಯೋ ಸಹ ಅಷ್ಟೇ ಮಜವಾಗಿದೆ.
ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ  ಮಡದಿ ಪ್ರಗತಿ ಜತೆಗೆ ತೆರಳಿದ್ದರು ರಿಷಬ್‌ ಶೆಟ್ಟಿ.
(1 / 10)
ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ  ಮಡದಿ ಪ್ರಗತಿ ಜತೆಗೆ ತೆರಳಿದ್ದರು ರಿಷಬ್‌ ಶೆಟ್ಟಿ.(instagram\ rishab shetty)
ಕಾಂತಾರ ಶಿವನಾಗಿ ಎಲ್ಲರ ಗಮನ ಸೆಳೆದಿದ್ದ ರಿಷಬ್‌ ಶೆಟ್ಟಿ, ಇದೀಗ ಕಾಂತಾರ ಚಿತ್ರದ ಪ್ರೀಕ್ವೆಲ್‌ ಕಥೆ ಹೇಳಲು ತಯಾರಿ ನಡೆಸಿದ್ದಾರೆ. 
(2 / 10)

ಆ ಸಿನಿಮಾ ಕೆಲಸಗಳ ಗ್ಯಾಪ್‌ನಲ್ಲಿಯೇ ತಮಿಳುನಾಡಿನ ಖ್ಯಾತ ಬಟ್ಟೆ ಬ್ರಾಂಡ್‌ಗೂ ರಾಯಭಾರಿಯಾಗಿದ್ದಾರೆ ರಿಷಬ್‌ ಶೆಟ್ಟಿ. 
(3 / 10)

ಈ ವರೆಗೂ ಸಿನಿಮಾಗಳಲ್ಲಿ ಮಾತ್ರ ಕಂಡಿದ್ದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ, ಇದೀಗ ಜಾಹೀರಾತು ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ. 
(4 / 10)

ಇಲ್ಲಿಯವರೆಗೂ ರಿಷಬ್‌ ಶೆಟ್ಟಿ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಚೊಚ್ಚಲ ಜಾಹೀರಾತಿನಲ್ಲಿಯೇ ಗಮನ ಸೆಳೆದಿದ್ದಾರೆ. 
(5 / 10)

ಹಾಗಾದರೆ, ಯಾವುದಾ ಬ್ರಾಂಡ್‌ ಅಂದ್ರಾ? ರಾಮ್‌ರಾಜ್‌ ಕಾಟನ್‌ಗೆ ನೂತನ ರಾಯಭಾರಿಯಾಗಿ ರಿಷಬ್‌ ಶೆಟ್ಟಿ ಆಯ್ಕೆಯಾಗಿದ್ದಾರೆ. 
(6 / 10)

ಈ ಮೊದಲು ಇದೇ ರಾಮ್‌ರಾಜ್‌ ಕಾಟನ್‌ ಬ್ರಾಂಡ್‌ ಉತ್ಪನ್ನಗಳಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಸಹ ರಾಯಭಾರಿಯಾಗಿದ್ದರು. 
(7 / 10)

ಬರೀ ಯಶ್‌ ಮಾತ್ರವಲ್ಲ ಸ್ಯಾಂಡಲ್‌ವುಡ್‌ನ ಕಾಟೇರ ದರ್ಶನ್‌ ಸಹ ಇದೇ ರಾಮ್‌ರಾಜ್‌ ಕಾಟನ್‌ ಬ್ರಾಂಡ್‌ಗೆ ರಾಯಭಾರಿಯಾಗಿದ್ದರು.
(8 / 10)

ಇದೀಗ ಯಶ್‌ ಬಳಿಕ ನೂತನ ವರ್ಷಕ್ಕೆ ನೂತನ ರಾಯಭಾರಿಯಾಗಿದ್ದಾರೆ ರಿಷಬ್‌ ಶೆಟ್ಟಿ. ಈ ಬ್ರಾಂಡ್‌ನ ವಿಶೇಷ ವಿಡಿಯೋ ಝಲಕ್‌ ಸಹ ಬಿಡುಗಡೆಯಾಗಿದೆ. 
(9 / 10)

ದಕ್ಷಿಣ ಭಾರತದಲ್ಲಿಯೇ ದೊಡ್ಡ ಬಟ್ಟೆ ಬ್ರಾಂಡ್‌ ಆಗಿರುವ ಈ ಸಂಸ್ಥೆ ರಿಷಬ್‌ ಶೆಟ್ಟಿಗೆ ಸಂಭಾವನೆ ರೂಪದಲ್ಲಿ ದೊಡ್ಡ ಮೊತ್ತವನ್ನೇ ನೀಡಿದೆ ಎನ್ನಲಾಗುತ್ತಿದೆ.
(10 / 10)

    ಹಂಚಿಕೊಳ್ಳಲು ಲೇಖನಗಳು