ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rishab Shetty: ತಾವೇ ಓದಿದ ಕೆರಾಡಿಯ ಸರ್ಕಾರಿ ಶಾಲೆಯನ್ನೇ ದತ್ತು ಪಡೆದ ರಿಷಬ್‌ ಶೆಟ್ಟಿ

Rishab Shetty: ತಾವೇ ಓದಿದ ಕೆರಾಡಿಯ ಸರ್ಕಾರಿ ಶಾಲೆಯನ್ನೇ ದತ್ತು ಪಡೆದ ರಿಷಬ್‌ ಶೆಟ್ಟಿ

Dec 17, 2023 04:10 PM IST

Rishab Shetty: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿದ್ದ ನಟ, ನಿರ್ದೇಶಕಲ ರಿಷಬ್‌ ಶೆಟ್ಟಿ ಅವರಿಂದ ಮೆಚ್ಚುವ ಕೆಲಸವಾಗಿದೆ. ತಾವೇ ಓದಿದ ಕೆರಾಡಿಯ ಸರ್ಕಾರಿ ಶಾಲೆಯನ್ನು ರಿಷಬ್‌ ದತ್ತು ಪಡೆದುಕೊಂಡಿದ್ದಾರೆ.

  • Rishab Shetty: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿದ್ದ ನಟ, ನಿರ್ದೇಶಕಲ ರಿಷಬ್‌ ಶೆಟ್ಟಿ ಅವರಿಂದ ಮೆಚ್ಚುವ ಕೆಲಸವಾಗಿದೆ. ತಾವೇ ಓದಿದ ಕೆರಾಡಿಯ ಸರ್ಕಾರಿ ಶಾಲೆಯನ್ನು ರಿಷಬ್‌ ದತ್ತು ಪಡೆದುಕೊಂಡಿದ್ದಾರೆ.
ಕಾಂತಾರ ಸಿನಿಮಾ ಮೂಲಕ ಕರ್ನಾಟಕ ಮಾತ್ರವಲ್ಲ ಇಡೀ ಭಾರತ ಕನ್ನಡದತ್ತ ತಿರುಗಿ ನೋಡುವಂತೆ ಮಾಡದವರು ನಟ, ನಿರ್ದೇಶಕ ರಿಷಬ್‌ ಶೆಟ್ಟಿ. 
(1 / 8)

ಅದಕ್ಕೂ ಮೊದಲು ಸರ್ಕಾರಿ ಶಾಲೆಯ ಉಳಿವಿಗಾಗಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಸಿನಿಮಾ ಸಹ ಮಾಡಿದ್ದರು. 
(2 / 8)

ಆ ಸಿನಿಮಾ ಮೂಲಕ ನಾಡಿನ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಿದ್ದರು ರಿಷಬ್‌ ಶೆಟ್ಟಿ. 
(3 / 8)

ಹಾಗೆ ಹಲವಾರು ಕನ್ನಡ ಶಾಲೆಗಳ ಉಳಿವಿಗೆ ಕಾರಣನಾಗಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ, ಅಳಿವಿನ ಅಂಚಿನಲ್ಲಿದ್ದ ಸರ್ಕಾರಿ ಶಾಲೆಯನ್ನೇ ದತ್ತು ಪಡೆದುಕೊಂಡಿದ್ದಾರೆ.
(4 / 8)

ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಹೆಸರಿನ ಫೌಂಡೇಶನ್ ಈ ಹಿಂದೆಯೇ ಸ್ಥಾಪಿತವಾಗಿದೆ.
(5 / 8)

ಆ ಫೌಂಡೇಷನ್‌ ಮೂಲಕ ತಾವೇ ಓದಿದ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು ರಿಷಬ್‌ ದತ್ತು ಪಡೆದಿದ್ದಾರೆ 
(6 / 8)

ಕೆರಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿ, ಕನ್ನಡ ಶಾಲೆ ಉಳಿಸುವ ಮತ್ತು ಬೆಳೆಸುವ ತನ್ನ ಕನಸನ್ನು ಅವರು ಬಿಚ್ಚಿಟ್ಟಿದ್ದಾರೆ.  
(7 / 8)

ಈ ಸಂದರ್ಭದಲ್ಲಿ ಊರ ಪ್ರಮುಖರು, ಹಿರಿಯರು ಉಪಸ್ಥಿತರಿದ್ದು ಹುಟ್ಟೂರಿನ ಶಾಲೆಯ ದತ್ತು ರಿಷಭ್ ಶೆಟ್ಟಿಯವರನ್ನು ಅಭಿನಂದಿಸಿದರು.
(8 / 8)

    ಹಂಚಿಕೊಳ್ಳಲು ಲೇಖನಗಳು