ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dhananjay: ಕಾಳೇನಹಳ್ಳಿಯಲ್ಲಿ ಬಿಳಿ ಪಂಚೆ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿಯೇ ವೋಟ್‌ ಮಾಡಿದ ಡಾಲಿ ಧನಂಜಯ್‌ Photos

Dhananjay: ಕಾಳೇನಹಳ್ಳಿಯಲ್ಲಿ ಬಿಳಿ ಪಂಚೆ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿಯೇ ವೋಟ್‌ ಮಾಡಿದ ಡಾಲಿ ಧನಂಜಯ್‌ PHOTOS

Apr 26, 2024 11:36 AM IST

Daali Dhananjay: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕುಟುಂಬದ ಜೊತೆ ಆಗಮಿಸಿ ವೋಟ್‌ ಒತ್ತಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್ ನಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ ಡಾಲಿ.

  • Daali Dhananjay: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕುಟುಂಬದ ಜೊತೆ ಆಗಮಿಸಿ ವೋಟ್‌ ಒತ್ತಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್ ನಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ ಡಾಲಿ.
ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. 
(1 / 5)
ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. 
ಗ್ರಾಮದವರ ಜತೆಗೆ ಡಾಲಿ ಧನಂಜಯ್‌ ವೋಟಿಂಗ್‌
(2 / 5)
ಗ್ರಾಮದವರ ಜತೆಗೆ ಡಾಲಿ ಧನಂಜಯ್‌ ವೋಟಿಂಗ್‌
ಅರಸೀಕೆರೆಯ ಕಾಳೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದ ಧನಂಜಯ್.‌ 
(3 / 5)
ಅರಸೀಕೆರೆಯ ಕಾಳೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದ ಧನಂಜಯ್.‌ 
ಬಿಳಿ ಬಣ್ಣದ ಪಂಚೆ, ಬಿಳಿ ಅಂಗಿ ಧರಿಸಿ ಮತದಾನ ಮಾಡಿ ಕುಟುಂಬದ ಜತೆಗೆ ಫೋಟೋಕ್ಕೆ ಪೋಸ್‌ ಕೊಟ್ಟ ಧನಂಜಯ್
(4 / 5)
ಬಿಳಿ ಬಣ್ಣದ ಪಂಚೆ, ಬಿಳಿ ಅಂಗಿ ಧರಿಸಿ ಮತದಾನ ಮಾಡಿ ಕುಟುಂಬದ ಜತೆಗೆ ಫೋಟೋಕ್ಕೆ ಪೋಸ್‌ ಕೊಟ್ಟ ಧನಂಜಯ್
ಸದ್ಯ ಉತ್ತರಕಾಂಡ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಧನಂಜಯ್‌, ಮತದಾನದ ನಿಮಿತ್ತ ಹುಟ್ಟೂರಿನತ್ತ ಆಗಮಿಸಿದ್ದಾರೆ. 
(5 / 5)
ಸದ್ಯ ಉತ್ತರಕಾಂಡ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಧನಂಜಯ್‌, ಮತದಾನದ ನಿಮಿತ್ತ ಹುಟ್ಟೂರಿನತ್ತ ಆಗಮಿಸಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು