ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಂತಾರ ಮೀರಿಸ್ತ ಕಾಟೇರ? ಮೊದಲ ದಿನದ ಕಲೆಕ್ಷನ್‌ನಲ್ಲಿ ಕಾಟೇರ ವಿಕ್ರಾಂತ್‌ ರೋಣ ಕೆಜಿಎಫ್‌ ಘೋಸ್ಟ್‌ನಲ್ಲಿ ಯಾವುದು ಬೆಸ್ಟ್‌

ಕಾಂತಾರ ಮೀರಿಸ್ತ ಕಾಟೇರ? ಮೊದಲ ದಿನದ ಕಲೆಕ್ಷನ್‌ನಲ್ಲಿ ಕಾಟೇರ ವಿಕ್ರಾಂತ್‌ ರೋಣ ಕೆಜಿಎಫ್‌ ಘೋಸ್ಟ್‌ನಲ್ಲಿ ಯಾವುದು ಬೆಸ್ಟ್‌

Dec 30, 2023 08:36 AM IST

Top opening day collection Kannada Movies: ಕಾಟೇರಾ ಸಿನಿಮಾ ಮೊದಲ ದಿನ ಮೊದಲ ದಿನ 19 ಕೋಟಿ 79 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿಸಿದೆ. ಕೆಜಿಎಫ್‌ 2 ಸಿನಿಮಾ ಮೊದಲ ದಿನ 134 ಕೋಟಿ, ಕಾಂತಾರ ಸಿನಿಮಾ ಮೊದಲ ದಿನ 3.75 ಕೋಟಿ ರೂ. ಗಳಿಸಿತ್ತು.

  • Top opening day collection Kannada Movies: ಕಾಟೇರಾ ಸಿನಿಮಾ ಮೊದಲ ದಿನ ಮೊದಲ ದಿನ 19 ಕೋಟಿ 79 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿಸಿದೆ. ಕೆಜಿಎಫ್‌ 2 ಸಿನಿಮಾ ಮೊದಲ ದಿನ 134 ಕೋಟಿ, ಕಾಂತಾರ ಸಿನಿಮಾ ಮೊದಲ ದಿನ 3.75 ಕೋಟಿ ರೂ. ಗಳಿಸಿತ್ತು.
KGF 2: ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಕೆಜಿಎಫ್‌ 2 ಸಿನಿಮಾ ಬಹುಭಾಷೆಗಳಲ್ಲಿ ಜಾಗತಿಕವಾಗಿ ಮೊದಲ ದಿನ 134.5 ಕೋಟಿ  ರೂಪಾಯಿ ಗಳಿಕೆ ಮಾಡಿತ್ತು. ಯಶ್‌ ನಟನೆಯ ಕೆಜಿಎಫ್‌ 1ರ ಯಶಸ್ಸು ಬಳಿಕ ಕೆಜಿಎಫ್‌ 2 ಮೊದಲ ದಿನದ ಶೋಗೆ ಬೇಡಿಕೆ ಹೆಚ್ಚಿತ್ತು. 
(1 / 9)

ವಿಕ್ರಾಂತ್‌ ರೋಣಾ:  ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣಾ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಿತ್ತು. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಭರ್ಜರಿ 35.35 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.  
(2 / 9)

ಜೇಮ್ಸ್‌: ದಿ. ಪುನೀತ್‌ ರಾಜ್‌ ಕುಮಾರ್‌ ನಟನೆಯ ಜೇಮ್ಸ್‌ ಚಿತ್ರ ಮೊದಲ ದಿನ 28 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
(3 / 9)

ಕೆಜಿಎಫ್‌ ಚಾಪ್ಟರ್‌ 1 ಸಿನಿಮಾವು ಮೊದಲ ದಿನ 25 ಕೋಟಿ ರೂಪಾಯಿ ಗಳಿಸಿತ್ತು.  
(4 / 9)
ಕೆಜಿಎಫ್‌ ಚಾಪ್ಟರ್‌ 1 ಸಿನಿಮಾವು ಮೊದಲ ದಿನ 25 ಕೋಟಿ ರೂಪಾಯಿ ಗಳಿಸಿತ್ತು.  
ರಾಬರ್ಟ್‌: ದರ್ಶನ್‌ ನಟನೆಯ ಈ ಹಿಂದಿನ ಚಿತ್ರ ರಾಬರ್ಟ್‌ ದಾಖಲೆಯನ್ನು ಕಾಟೇರಾ ಅಳಿಸಿ ಹಾಕಿದೆ. ಮೊದಲ ದಿನ ರಾಬರ್ಟ್‌ ಸಿನಿಮಾವು 17.8 ಕೋಟಿ ರೂಪಾಯಿ ಗಳಿಕೆ ಮಾಡಿದೆ.
(5 / 9)

ಗಾಳಿಪಟ 2: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಗಾಳಿಪಟ ಸಿನಿಮಾವು ಮೊದಲ ದಿನ 2.15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. 
(6 / 9)

ಕಬ್ಜಾ ಸಿನಿಮಾ ಮೊದಲ ದಿನ 13.55 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕ್ರಾಂತಿ ಸಿನಿಮಾ 12.75 ಕೋಟಿ ರೂ ಗಳಿಸಿತ್ತು. 777 ಚಾರ್ಲಿ ಸಿನಿಮಾ 5 ಕೋಟಿ ಗಳಿಸಿತ್ತು.
(7 / 9)

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮೊದಲ ದಿನ 4-5 ಕೋಟಿ ಗಳಿಕೆ ಮಾಡಿದೆ. 
(8 / 9)
ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮೊದಲ ದಿನ 4-5 ಕೋಟಿ ಗಳಿಕೆ ಮಾಡಿದೆ. 
ಶಿವರಾಜ್‌ ಕುಮಾರ್‌ ನಟನೆಯ ಘೋಸ್ಟ್‌ ಮೊದಲ ದಿನ 4 ಕೋಟಿ ರೂ. ಗಳಿಕೆ ಮಾಡಿತ್ತು. ಕಾಂತಾರ ಸಿನಿಮಾ ಮೊದಲ ದಿನ 3.75 ಕೋಟಿ ಗಳಿಸಿತ್ತು. ಕಾಂತಾರ ಸಿನಿಮಾ ಬಳಿಕ ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸವನ್ನೇ ಸೃಷ್ಟಿಸಿತ್ತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ವೇದಾ ಸಿನಿಮಾ ಮೊದಲ ದಿನ 2.75 ಕೋಟಿ ರೂ. ಗಳಿಸಿತ್ತು.
(9 / 9)

    ಹಂಚಿಕೊಳ್ಳಲು ಲೇಖನಗಳು