ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sara Ali Khan In Village: ಶೂಟಿಂಗ್‌ ಬಿಡುವಿನ ಸಮಯದಲ್ಲಿ ಹಳ್ಳಿ ಮಕ್ಕಳ ಜೊತೆ ಕಾಲ ಕಳೆದ ಸಾರಾ ಅಲಿ ಖಾನ್

Sara Ali Khan in Village: ಶೂಟಿಂಗ್‌ ಬಿಡುವಿನ ಸಮಯದಲ್ಲಿ ಹಳ್ಳಿ ಮಕ್ಕಳ ಜೊತೆ ಕಾಲ ಕಳೆದ ಸಾರಾ ಅಲಿ ಖಾನ್

Nov 17, 2022 02:11 PM IST

ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌, ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಅವರು 'ಗ್ಯಾಸ್‌ ಲೈಟ್‌' ಎಂಬ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌, ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಅವರು 'ಗ್ಯಾಸ್‌ ಲೈಟ್‌' ಎಂಬ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಸಾರಾ ನಟನೆಯ ಸಿನಿಮಾವೊಂದು ಹಳ್ಳಿಯೊಂದರಲ್ಲಿ ಚಿತ್ರೀಕರಣವಾಗುತ್ತಿದ್ದು, ಶೂಟಿಂಗ್‌ ಬಿಡುವಿನ ಸಮಯದಲ್ಲಿ ಸಾರಾ, ಫೋಟೋಶೂಟ್‌ ಮಾಡಿಸಿದ್ದಾರೆ. 
(1 / 7)
ಸಾರಾ ನಟನೆಯ ಸಿನಿಮಾವೊಂದು ಹಳ್ಳಿಯೊಂದರಲ್ಲಿ ಚಿತ್ರೀಕರಣವಾಗುತ್ತಿದ್ದು, ಶೂಟಿಂಗ್‌ ಬಿಡುವಿನ ಸಮಯದಲ್ಲಿ ಸಾರಾ, ಫೋಟೋಶೂಟ್‌ ಮಾಡಿಸಿದ್ದಾರೆ. (Instagram/@saraalikhan95)
ಪಿಂಕ್‌ ಬಣ್ಣದ ಸೀರೆಯಲ್ಲಿ ಸಾರಾ, ಹಳ್ಳಿಯ ವಾತಾವರಣದಲ್ಲಿ ಕ್ಲಿಕ್ಕಿಸಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.
(2 / 7)
ಪಿಂಕ್‌ ಬಣ್ಣದ ಸೀರೆಯಲ್ಲಿ ಸಾರಾ, ಹಳ್ಳಿಯ ವಾತಾವರಣದಲ್ಲಿ ಕ್ಲಿಕ್ಕಿಸಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.(Instagram/@saraalikhan95)
ಶೂಟಿಂಗ್‌ ಬಿಡುವಿನ ಸಮಯದಲ್ಲಿ ಹಳ್ಳಿ ಮಕ್ಕಳ ಜೊತೆ ಕಾಲ ಕಳೆದ ಬಾಲಿವುಡ್‌ ನಟಿ
(3 / 7)
ಶೂಟಿಂಗ್‌ ಬಿಡುವಿನ ಸಮಯದಲ್ಲಿ ಹಳ್ಳಿ ಮಕ್ಕಳ ಜೊತೆ ಕಾಲ ಕಳೆದ ಬಾಲಿವುಡ್‌ ನಟಿ(Instagram/@saraalikhan95)
ಹಳ್ಳಿಯ ಸುಂದರ ಪ್ರಕೃತಿ ನಡುವೆ ಬಾಲಿವುಡ್‌ ನಟಿ ಸಾರಾ ಅಲಿ ಖಾನ್
(4 / 7)
ಹಳ್ಳಿಯ ಸುಂದರ ಪ್ರಕೃತಿ ನಡುವೆ ಬಾಲಿವುಡ್‌ ನಟಿ ಸಾರಾ ಅಲಿ ಖಾನ್(Instagram/@saraalikhan95)
ಈ ಫೋಟೋದಲ್ಲಿ ಸಾರಾ, ತನ್ನ ತಾಯಿ ಅಮೃತಾ ಸಿಂಗ್‌ ಅವರಂತೆಯೇ ಕಾಣುತ್ತಿದ್ದಾರೆ.
(5 / 7)
ಈ ಫೋಟೋದಲ್ಲಿ ಸಾರಾ, ತನ್ನ ತಾಯಿ ಅಮೃತಾ ಸಿಂಗ್‌ ಅವರಂತೆಯೇ ಕಾಣುತ್ತಿದ್ದಾರೆ.(Instagram/@saraalikhan95)
ಸೈಫ್‌ ಅಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಪುತ್ರಿಯಾದ ಸಾರಾ ಅಲಿ ಖಾನ್‌, 2018 ರಲ್ಲಿ ತೆರೆ ಕಂಡ ಕೇದಾರ್‌ನಾಥ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಬಂದರು.
(6 / 7)
ಸೈಫ್‌ ಅಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಪುತ್ರಿಯಾದ ಸಾರಾ ಅಲಿ ಖಾನ್‌, 2018 ರಲ್ಲಿ ತೆರೆ ಕಂಡ ಕೇದಾರ್‌ನಾಥ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಬಂದರು.
ಇದುವರೆಗೂ ಸಾರಾ, ಸಿಂಬಾ, ಲವ್‌ ಆಜ್‌ ಕಲ್‌, ಕೂಲಿ ನಂ 1, ಅಂತರಂಗಿ ರೇ ಸಿನಿಮಾಗಳಲ್ಲಿ ನಟಿಸಿದ್ದಾರೆ.
(7 / 7)
ಇದುವರೆಗೂ ಸಾರಾ, ಸಿಂಬಾ, ಲವ್‌ ಆಜ್‌ ಕಲ್‌, ಕೂಲಿ ನಂ 1, ಅಂತರಂಗಿ ರೇ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು