ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Lal Salaam: ರಜನಿಕಾಂತ್‌ ಲಾಲ್‌ ಸಲಾಮ್‌ ಸಿನಿಮಾ ರಿಲೀಸ್;‌ ಚಿತ್ರಮಂದಿರದ ಮುಂದೆ ಹಬ್ಬ ಮಾಡಿದ ಫ್ಯಾನ್ಸ್‌ Video

Lal Salaam: ರಜನಿಕಾಂತ್‌ ಲಾಲ್‌ ಸಲಾಮ್‌ ಸಿನಿಮಾ ರಿಲೀಸ್;‌ ಚಿತ್ರಮಂದಿರದ ಮುಂದೆ ಹಬ್ಬ ಮಾಡಿದ ಫ್ಯಾನ್ಸ್‌ VIDEO

Feb 09, 2024 08:48 PM IST

  • ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಲಾಲ್ ಸಲಾಂ ಸಿನಿಮಾ ಇಂದು (ಫೆ. 9) ತೆರೆಕಂಡಿದೆ. ಚೆನ್ನೈನಲ್ಲಿ ಈ ಸಿನಿಮಾವನ್ನು ಅಲ್ಲಿನ ತಲೈವಾ ಫ್ಯಾನ್ಸ್‌ ಸಂಭ್ರಮದಿಂದಲೇ ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳನ್ನು ಹೂಗಳಿಂದ ಸಿಂಗರಿಸಿ, ಪಟಾಕಿ ಸಿಡಿಸಿ ಚಿತ್ರ ವೀಕ್ಷಿಸಿದ್ದಾರೆ. ತೆಲುಗು ಹಾಗೂ ತಮಿಳು ಅವತರಣಿಕೆಯಲ್ಲಿ ತೆರೆಕಂಡಿರುವ ಈ ಚಿತ್ರದಲ್ಲಿ ರಜನಿಕಾಂತ್ ಖಡಕ್‌ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಪುತ್ರಿ ಐಶ್ವರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ.