ugadi News, ugadi News in kannada, ugadi ಕನ್ನಡದಲ್ಲಿ ಸುದ್ದಿ, ugadi Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಯುಗಾದಿ 2025

ಯುಗಾದಿ 2025

ಓವರ್‌ವ್ಯೂ

ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯವರ ಯುಗಾದಿ ಭವಿಷ್ಯ

ಎಚ್ ಡಿ ಕುಮಾರಸ್ವಾಮಿ ಅವರ ಮುಂದಿನ ದಿನಗಳು ಹೇಗಿವೆ: ಸಹಾಯ ಪಡೆದವರಿಂದಲೇ ತೊಂದರೆ, ಆರೋಗ್ಯದ ಬಗ್ಗೆ ಗಮನ ಕೊಡಬೇಕು

Saturday, April 19, 2025

ಬಿಜೆಪಿ ನಾಯಕ ಬಿವೈ ವಿಜಯೇಂದ್ರ ಯುಗಾದಿ ಭವಿಷ್ಯ

ಬಿವೈ ವಿಜಯೇಂದ್ರ ಅವರ ಮುಂದಿನ ದಿನಗಳು ಹೇಗಿವೆ: ರಾಜಕೀಯ ಜೀವನದಲ್ಲಿ ಸದಾ ಹೋರಾಟ, ಆತುರ ಪಡುವುದಿಲ್ಲ

Saturday, April 19, 2025

ಮೊಲ ಬೇಟೆಯಾಡಿ ಮೆರವಣಿಗೆ ಮಾಡಿದ ಆರೋಪದ ಮೇಲೆ ರಾಯಚೂರು ಜಿಲ್ಲೆ ಮಸ್ಕಿ ಶಾಸಕರ ಪುತ್ರ, ಸಹೋದರನ ವಿರುದ್ದ ಪ್ರಕರಣ ದಾಖಲಾಗಿದೆ.

ಯುಗಾದಿ ಹಬ್ಬದ ವೇಳೆ ರಾಯಚೂರು ಶಾಸಕರೊಬ್ಬರ ಮಗನಿಂದ ಬೇಟೆಯಾಡಿದ ಕಾಡು ಮೊಲಗಳ ಮೆರವಣಿಗೆ: ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲು

Wednesday, April 2, 2025

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಯುಗಾದಿ ವರ್ಷ ಭವಿಷ್ಯ

ಡಿಕೆ ಶಿವಕುಮಾರ್ ಅವರ ಮುಂದಿನ ದಿನಗಳು ಹೇಗಿವೆ: ಡಿಕೆಶಿ ಯುಗಾದಿ ವರ್ಷ ಭವಿಷ್ಯ, ಸ್ತ್ರೀಯರ ಶ್ರೀರಕ್ಷೆ

Monday, March 31, 2025

ಮೈಸೂರು ಜಿಲ್ಲೆಯ ಕಾವೇರಿ ಹೊಳೆಯಲ್ಲಿ ಹಬ್ಬದ ದಿನವೇ ಯುವಕರು ಮೃತಪಟ್ಟಿದ್ದಾರೆ.

ಯುಗಾದಿ ದಿನವೇ ಕರ್ನಾಟಕದಲ್ಲಿ ದುರಂತ, ಮೈಸೂರು, ಬಾಗಲಕೋಟೆ ಜಿಲ್ಲೆಯಲ್ಲಿ ಬಾಲಕರು ಸೇರಿ ಆರು ಮಂದಿ ನೀರು ಪಾಲು

Sunday, March 30, 2025

ಯುಗಾದಿ ಹಬ್ಬದ ದಿನ ನಾಗಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೀಕ್ಷಾ ಭೂಮಿಗೆ ತೆರಳಿ ಡಾ ಅಂಬೇಡ್ಕರ್‌ ಅವರ ಪ್ರತಿಮೆ ಪುಷ್ಪನಮನ ಸಲ್ಲಿಸಿದರು. ಆರ್‌ಎಸ್‌ಎಸ್‌ ಶತಮಾನೋತ್ಸವ ವರ್ಷದ ನಿಮಿತ್ತ ಸಂಘದ ಕೇಂದ್ರ ಕಚೇರಿಯಲ್ಲಿ ಯುಗಾದಿ ಮಹೋತ್ಸವದಲ್ಲಿ ಪಾಲ್ಗೊಂಡರು.

ಯುಗಾದಿ ಹಬ್ಬದ ದಿನ ನಾಗಪುರದಲ್ಲಿ ಸಂಘ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಬುದ್ಧನಿಗೂ ಪುಷ್ಪನಮನ; ಆರ್‌ಎಸ್‌ಎಸ್‌ ಶತಮಾನೋತ್ಸವ ವರ್ಷ

Sunday, March 30, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮೈಸೂರು ಅರಮನೆ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ ಶ್ರೀ ವಿಶ್ವಾವಸು ಸಂವತ್ಸರ-2025 ಆಯೋಜಿಸಲಾಗಿದ್ದು. ಮೊದಲ ದಿನ ಗಾಯಕಿ ಇಂದು ನಾಗರಾಜ್‌ ಹಾಗೂ ಗಾಯಕ ಅಜಯ್‌ ವಾರಿಯರ್‌ ರಂಜಿಸಿದರು.</p>

Mysore Ugadi Music Festival: ಮೈಸೂರು ಅರಮನೆ ವೈಭವದ ನಡುವೆ ಯುಗಾದಿ ಸಂಗೀತೋತ್ಸವ ಸಡಗರ, ಗಾಯಕರ ಧ್ವನಿಗೆ ಅಭಿಮಾನಿಗಳು ಫಿದಾ

Mar 31, 2025 03:15 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ