ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ghost Movie Making Video: ಶಿವಣ್ಣನ ಘೋಸ್ಟ್‌ ಮೇಕಿಂಗ್‌ ಝಲಕ್‌ ನೋಡಿ!

Ghost Movie making Video: ಶಿವಣ್ಣನ ಘೋಸ್ಟ್‌ ಮೇಕಿಂಗ್‌ ಝಲಕ್‌ ನೋಡಿ!

Nov 23, 2022 02:43 PM IST

  • Shivanna Ghost Movie Making: ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಸದ್ಯ 'ಘೋಸ್ಟ್‌' ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಕಳೆದ ತಿಂಗಳಷ್ಟೇ ಮುಹೂರ್ತ ಮುಗಿಸಿಕೊಂಡಿದ್ದ ಈ ಸಿನಿಮಾ ಇದೀಗ ಅಪ್‌ಡೇಟ್‌ ಮಾಹಿತಿ ಜತೆಗೆ ಆಗಮಿಸಿದೆ. ಅಂದರೆ, ಸದ್ದಿಲ್ಲದೆ, ಒಂದು ಹಂತದ ಶೂಟಿಂಗ್‌ ಮುಕ್ತಾಯವಾಗಿದೆ. ಆ ಚಿತ್ರದ ಒಂದಷ್ಟು ಮೇಕಿಂಗ್‌ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.