ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price: ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಎಷ್ಟಿದೆ, ಬೆಳ್ಳಿ ಬೆಲೆ ಏರಿತಾ; ಮಂಗಳೂರು, ಮೈಸೂರಲ್ಲಿ ಹೇಗಿದೆ ಇಲ್ಲಿದೆ ವಿವರ

Gold Price: ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಎಷ್ಟಿದೆ, ಬೆಳ್ಳಿ ಬೆಲೆ ಏರಿತಾ; ಮಂಗಳೂರು, ಮೈಸೂರಲ್ಲಿ ಹೇಗಿದೆ ಇಲ್ಲಿದೆ ವಿವರ

Umesh Kumar S HT Kannada

Aug 18, 2023 07:03 PM IST

Gold Rate Today: ಕರ್ನಾಟಕದಲ್ಲಿ ಚಿನ್ನ ಬೆಳ್ಳಿ ದರ

  • Gold and silver Price Today: ಕರ್ನಾಟಕದಲ್ಲಿ ಸದ್ಯ ಚಿನ್ನದ ದರ ನಿಯತವಾಗಿ ಒಂದೇ ಟ್ರೆಂಡ್‍ನಲ್ಲಿ ಸಾಗಿದ್ದು, ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಶುಕ್ರವಾರ ಸಂಜೆ ವೇಳೆಗೆ ಯಾವುದೇ ವ್ಯತ್ಯಾಸವಾಗಿಲ್ಲ. ಬೆಳ್ಳಿಯ ದರ ಏರಿಕೆಯಾಗಿದೆ. ಮೈಸೂರು, ಮಂಗಳೂರು ಮತ್ತು ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ? ಹೀಗಿದೆ ವಿವರ.

Gold Rate Today: ಕರ್ನಾಟಕದಲ್ಲಿ ಚಿನ್ನ ಬೆಳ್ಳಿ ದರ
Gold Rate Today: ಕರ್ನಾಟಕದಲ್ಲಿ ಚಿನ್ನ ಬೆಳ್ಳಿ ದರ (PTI)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಚಿನ್ನದ ದರ ನಿನ್ನೆ ಏರಿಕೆಯಾಗಿತ್ತು. ಆದರೆ ಇಂದು ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬೆಳ್ಳಿ ದರದ ವಿಚಾರಕ್ಕೆ ಬಂದರೆ ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಏರಿಕೆಯಾಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಶ್ರಾವಣ ಮಾಸವಾದ ಕಾರಣ ಹಬ್ಬ ಹರಿದಿನಗಳು ಶುರುವಾಗುತ್ತಿವೆ. ಚಿನ್ನಾಭರಣ ಖರೀದಿಯ ಸಂಭ್ರಮ ಕೂಡ ಗರಿಗೆದರತೊಡಗಿದೆ.

ಚಿನ್ನದ ಬೆಲೆ ಏರಿಳಿತದ ವಿಚಾರವನ್ನು ಗಮನಿಸುವುದಾದರೆ, ಇದು ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಇಷ್ಟೇ ಅಲ್ಲ, ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ. ಸಾಗಣೆ ಸೇರಿ ಇತರೆ ವೆಚ್ಚಗಳು ದರದಲ್ಲಿ ಸೇರುತ್ತವೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ

ದೇಶದಲ್ಲಿ ಇಂದಿನ ವಹಿವಾಟಿನ ಕೊನೆಗೆ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಸ್ಥಿರವಾಗಿದ್ದು 54,100 ರೂಪಾಯಿ ಆಗಿದೆ. 24 ಕ್ಯಾರೆಟ್‌ ಅಪರಂಜಿ ಚಿನ್ನದ ದರ 10 ಗ್ರಾಂಗೆ 59,020 ರೂಪಾಯಿ ಆಗಿದೆ. ಆದರೆ, ಬೆಳ್ಳಿಯ ದರ ಏರಿಕೆಯಾಗಿದ್ದು, ಒಂದು ಕಿಲೋ ಮೇಲೆ 1,000 ರೂಪಾಯಿ ಏರಿ 73,500 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ

ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 54,100 ರೂಪಾಯಿ.

ಮಂಗಳೂರು- 54,100 ರೂಪಾಯಿ.

ಮೈಸೂರು- 54,100 ರೂಪಾಯಿ.

ಚೆನ್ನೈ- 54,550 ರೂಪಾಯಿ.

ಮುಂಬೈ- 54,100 ರೂಪಾಯಿ.

ದೆಹಲಿ- 54,250 ರೂಪಾಯಿ.

ಕೋಲ್ಕತ- 54,100 ರೂಪಾಯಿ.

ಹೈದರಾಬಾದ್- 54,100 ರೂಪಾಯಿ.

ಕೇರಳ- 54,100 ರೂಪಾಯಿ.

ಪುಣೆ- 54,100 ರೂಪಾಯಿ

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ 24 ಕ್ಯಾರೆಟ್ ಅಪರಂಜಿ ಚಿನ್ನದ ದರ

ಬೆಂಗಳೂರು- 59,020 ರೂಪಾಯಿ.

ಮಂಗಳೂರು- 59,020 ರೂಪಾಯಿ.

ಮೈಸೂರು- 59,020 ರೂಪಾಯಿ.

ಚೆನ್ನೈ- 59, 510 ರೂಪಾಯಿ.

ಮುಂಬೈ- 59,020 ರೂಪಾಯಿ.

ದೆಹಲಿ- 59,170 ರೂಪಾಯಿ.

ಕೋಲ್ಕತ- 59,020 ರೂಪಾಯಿ.

ಹೈದರಾಬಾದ್- 59,020 ರೂಪಾಯಿ.

ಕೇರಳ- 59,020 ರೂಪಾಯಿ.

ಪುಣೆ- 59,020 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ

ಬೆಂಗಳೂರು- 72,500 ರೂಪಾಯಿ.

ಮೈಸೂರು- 72,500 ರೂಪಾಯಿ.

ಮಂಗಳೂರು- 72,500 ರೂಪಾಯಿ.

ಮುಂಬೈ- 73,500 ರೂಪಾಯಿ.

ಚೆನ್ನೈ- 76,700 ರೂಪಾಯಿ.

ದೆಹಲಿ- 73,500 ರೂಪಾಯಿ.

ಹೈದರಾಬಾದ್- 76,700 ರೂಪಾಯಿ.

ಕೋಲ್ಕತ್ತ- 76,700 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ