logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today December 5: ಚಿನಿವಾರ ಪೇಟೆಯಲ್ಲಿ ಇಂದು ಚಿನ್ನ, ಬೆಳ್ಳಿ ರೇಟ್‌ ಹೇಗಿದೆ?

Gold Price Today December 5: ಚಿನಿವಾರ ಪೇಟೆಯಲ್ಲಿ ಇಂದು ಚಿನ್ನ, ಬೆಳ್ಳಿ ರೇಟ್‌ ಹೇಗಿದೆ?

HT Kannada Desk HT Kannada

Dec 05, 2022 06:48 AM IST

google News

ಚಿನ್ನ, ಬೆಳ್ಳಿ ದರ ಡಿಸೆಂಬರ್‌ 5 2022

  • Gold and silver Price Today December 5: ಇಂದು ಡಿಸೆಂಬರ್‌ 5. ಹನುಮ ಜಯಂತಿ. ಸೋಮ ಪ್ರದೋಷ ಮುಂತಾಗಿ ವಿಶೇಷ ದಿನ. ಚಿನ್ನ, ಬೆಳ್ಳಿ ಖರೀದಿಗೂ ಶುಭದಿನವೇ ಸರಿ. ಈ ದಿನ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ? ವಿವರ ಇಲ್ಲಿದೆ.

ಚಿನ್ನ, ಬೆಳ್ಳಿ ದರ ಡಿಸೆಂಬರ್‌ 5 2022
ಚಿನ್ನ, ಬೆಳ್ಳಿ ದರ ಡಿಸೆಂಬರ್‌ 5 2022 (MINT_PRINT (Stock image))

ವಾರದ ವಹಿವಾಟಿನ ಮೊದಲ ದಿನ. ಸೋಮವಾರ ಡಿಸೆಂಬರ್‌ 5. ಚಿನ್ನಾಭರಣ ಪ್ರಿಯರು ಸಹಜವಾಗಿಯೇ ಚಿನ್ನ, ಬೆಳ್ಳಿ ರೇಟ್‌ ನೋಡುತ್ತಾರೆ. ಇಂದು ಚಿನ್ನ, ಬೆಳ್ಳಿ ಎರಡರ ದರವೂ ಸ್ಥಿರವಾಗಿದೆ. ನಿನ್ನೆ ಇದ್ದ ದರವೇ ಇಂದೂ ಮುಂದುವರಿದಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನದ ಬೆಲೆ ಏರಿಳಿತದ ವಿಚಾರಕ್ಕೆ ಬಂದರೆ, ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದಾಗ್ಯೂ, ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, December 5)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಇಂದು ಸ್ಥಿರವಾಗಿದ್ದು, 49,450 ರೂಪಾಯಿಯೇ ಇದೆ. ಶನಿವಾರ 200 ರೂಪಾಯಿ ಏರಿಕೆಯಾಗಿ 49,250 ರೂಪಾಯಿ ಆಗಿತ್ತು. ಅಪರಂಜಿ ಚಿನ್ನ 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂಗೆ 53,950 ರೂಪಾಯಿ ಇದೆ. ನಿನ್ನೆಯೂ ಇಷ್ಟೇ ಇತ್ತು. ಶನಿವಾರ 220 ರೂಪಾಯಿ ಏರಿಕಾಯಾಗಿತ್ತು.

ಇದೇ ರೀತಿ, ಬೆಳ್ಳಿಯ ಬೆಲೆ ಒಂದು ಕಿಲೋಕ್ಕೆ ಇಂದು 65,200 ರೂಪಾಯಿ ಆಗಿದೆ. ನಿನ್ನೆಯೂ ಇದೇ ದರ ಇತ್ತು. ಶನಿವಾರ 1,200 ರೂಪಾಯಿ ಏರಿತ್ತು.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 49,500 ರೂಪಾಯಿ.

ಮಂಗಳೂರು- 49,500 ರೂಪಾಯಿ.

ಮೈಸೂರು- 49,500 ರೂಪಾಯಿ.

ಚೆನ್ನೈ- 50,160 ರೂಪಾಯಿ.

ಮುಂಬೈ- 49,450 ರೂಪಾಯಿ.

ದೆಹಲಿ- 49,600 ರೂಪಾಯಿ.

ಕೋಲ್ಕತ- 49,450 ರೂಪಾಯಿ.

ಹೈದರಾಬಾದ್- 49,450 ರೂಪಾಯಿ.

ಕೇರಳ- 49,450 ರೂಪಾಯಿ.

ಪುಣೆ- 49,450 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 ಕ್ಯಾರೆಟ್ ಚಿನ್ನ)ದ ದರ

ಬೆಂಗಳೂರು- 54,000 ರೂಪಾಯಿ.

ಮಂಗಳೂರು- 54,000 ರೂಪಾಯಿ.

ಮೈಸೂರು- 54,000 ರೂಪಾಯಿ.

ಚೆನ್ನೈ- 54,720 ರೂಪಾಯಿ.

ಮುಂಬೈ- 53,950 ರೂಪಾಯಿ.

ದೆಹಲಿ- 54,100ರೂಪಾಯಿ.

ಕೋಲ್ಕತ- 53,950 ರೂಪಾಯಿ.

ಹೈದರಾಬಾದ್- 53,950 ರೂಪಾಯಿ.

ಕೇರಳ- 53,950 ರೂಪಾಯಿ.

ಪುಣೆ- 53,950 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ

ಬೆಂಗಳೂರು- 71,600 ರೂಪಾಯಿ.

ಮೈಸೂರು- 71,600 ರೂಪಾಯಿ.

ಮಂಗಳೂರು- 71,600 ರೂಪಾಯಿ.

ಮುಂಬೈ- 65,200 ರೂಪಾಯಿ.

ಚೆನ್ನೈ- 71,600 ರೂಪಾಯಿ.

ದೆಹಲಿ- 65,200 ರೂಪಾಯಿ.

ಹೈದರಾಬಾದ್- 71,600 ರೂಪಾಯಿ.

ಕೋಲ್ಕತ್ತ- 71,600 ರೂಪಾಯಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ