ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 21: ಯುಗಾದಿ ಹಬ್ಬಕ್ಕೆ ಬಾಳು ʻಬಂಗಾರʼವಾಗಲಿ; ಹಬ್ಬದ ಮುನ್ನಾದಿನವಾದ ಇಂದು ಚಿನ್ನ, ಬೆಳ್ಳಿ ದರ ಇಳಿದಿದೆ ನೋಡಿ

Gold Price Today March 21: ಯುಗಾದಿ ಹಬ್ಬಕ್ಕೆ ಬಾಳು ʻಬಂಗಾರʼವಾಗಲಿ; ಹಬ್ಬದ ಮುನ್ನಾದಿನವಾದ ಇಂದು ಚಿನ್ನ, ಬೆಳ್ಳಿ ದರ ಇಳಿದಿದೆ ನೋಡಿ

HT Kannada Desk HT Kannada

Mar 21, 2023 06:28 AM IST

ಚಿನ್ನ, ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ)

  • Gold and silver Price Today March 21: ನಾಳೆ ಯುಗಾದಿ ಹಬ್ಬ. ಈ ಹಬ್ಬದ ಮುನ್ನಾದಿನವಾದ ಇಂದು ಚಿನ್ನ, ಬೆಳ್ಳಿ ದರ ಇಳಿದಿದೆ. ಚಿನ್ನಾಭರಣ ಪ್ರಿಯರು ನಿತ್ಯವೂ ಚಿನ್ನ, ಬೆಳ್ಳಿ ರೇಟ್‌ ಗಮನಿಸುವುದು ಸಹಜ. ಇಂದು ಚಿನ್ನ, ಬೆಳ್ಳಿ ದರ ಇಳಿದಿದೆ ನೋಡಿ.

ಚಿನ್ನ, ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ)
ಚಿನ್ನ, ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ)

ನಾಡಿಗೆ ನಾಡೇ ಯುಗಾದಿ ಹಬ್ಬದ ಸಂಭ್ರಮದಲ್ಲಿದೆ. ಹೊಸ ಫಸಲು ಕೈಸೇರಿದ ಸಮಯ. ಕೃಷಿ ಪ್ರಧಾನವಾದ ನಾಡಿನಲ್ಲಿ ಹಣ ಜೇಬು ಸೇರುವ ಸಂದರ್ಭ. ಹೀಗಾಗಿ ಖರೀದಿ ಭರಾಟೆ ಜೋರು. ನಾಳೆ ಯುಗಾದಿ ಹಬ್ಬ. ಈ ಹಬ್ಬದ ಮುನ್ನಾದಿನವಾದ ಇಂದು ಚಿನ್ನ, ಬೆಳ್ಳಿ ದರ ಇಳಿದಿದೆ. ಚಿನ್ನಾಭರಣ ಪ್ರಿಯರು ದಿನವೂ ಚಿನ್ನ, ಬೆಳ್ಳಿಯ ದರ ಗಮನಿಸುತ್ತಿರುತ್ತಾರೆ. ನಿಜ.. ಚಿನ್ನ, ಬೆಳ್ಳಿ ಖರೀದಿಗೆ ಇದು ಸುಸಮಯ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಂಪಾದಕೀಯ: ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆ ಕಂಡ ಚಿನ್ನದ ಬೆಲೆ, ಸತತ ಒಂದು ವಾರದಿಂದ ಏರುತ್ತಿದೆ ಬೆಳ್ಳಿ ದರ; ಇಂದಿನ ದರ ಗಮನಿಸಿ

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

ಚಿನ್ನ, ಬೆಳ್ಳಿಯ ದರಗಳ ಏರಿಳಿತವು ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿದೆ. ಅವುಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು.

ಆದಾಗ್ಯೂ, ಸಾಗಣೆ ವೆಚ್ಚ ಮತ್ತು ಇತರೆ ವೆಚ್ಚಗಳ ಕಾರಣ ನಮ್ಮ ದೇಶದಲ್ಲಿ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಬೆಳ್ಳಿ ರೇಟ್‌ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, March 21)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಸೋಮವಾರ 55,300 ರೂಪಾಯಿ ಇತ್ತು. ಅದು ಇಂದು 500 ರೂಪಾಯಿ ಇಳಿದು 54,800 ರೂಪಾಯಿ ಆಗಿದೆ.

ಅದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ಬೆಲೆ ಕೂಡ 10 ಗ್ರಾಂಗೆ ಸೋಮವಾರ 60,320 ರೂಪಾಯಿ ಇದ್ದದ್ದು, ಮಂಗಳವಾರ ಅಂದರೆ ಇಂದು 540 ರೂಪಾಯಿ ಇಳಿದು 59,780 ರೂಪಾಯಿ ಆಗಿದೆ.

ಇನ್ನು, ಒಂದು ಕಿಲೋ ಬೆಳ್ಳಿಯ ಬೆಲೆ ನಿನ್ನೆಗಿಂತ 100 ರೂಪಾಯಿ ಮಾತ್ರ ಇಳಿದಿದೆ. ನಿನ್ನೆ 72,100 ರೂಪಾಯಿ ಇದ್ದ ಬೆಳ್ಳಿಯ ಬೆಲೆ ಇಂದು 72,000 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 54,850 ರೂಪಾಯಿ.

ಮಂಗಳೂರು- 54,850 ರೂಪಾಯಿ.

ಮೈಸೂರು- 54,850 ರೂಪಾಯಿ.

ಚೆನ್ನೈ- 55,800 ರೂಪಾಯಿ.

ಮುಂಬೈ- 54,800 ರೂಪಾಯಿ.

ದೆಹಲಿ- 54,950ರೂಪಾಯಿ.

ಕೋಲ್ಕತ- 54,800 ರೂಪಾಯಿ.

ಹೈದರಾಬಾದ್- 54,800 ರೂಪಾಯಿ.

ಕೇರಳ- 54,800 ರೂಪಾಯಿ.

ಪುಣೆ- 54,800 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 59,830 ರೂಪಾಯಿ.

ಮಂಗಳೂರು- 59,830 ರೂಪಾಯಿ.

ಮೈಸೂರು- 59,830 ರೂಪಾಯಿ.

ಚೆನ್ನೈ- 60,870 ರೂಪಾಯಿ.

ಮುಂಬೈ- 59,780 ರೂಪಾಯಿ.

ದೆಹಲಿ- 59,930ರೂಪಾಯಿ.

ಕೋಲ್ಕತ- 59,780 ರೂಪಾಯಿ.

ಹೈದರಾಬಾದ್- 59,780 ರೂಪಾಯಿ.

ಕೇರಳ- 59,780 ರೂಪಾಯಿ.

ಪುಣೆ- 59,780 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today)

ಬೆಂಗಳೂರು- 74,600 ರೂಪಾಯಿ.

ಮೈಸೂರು- 74,600 ರೂಪಾಯಿ.

ಮಂಗಳೂರು- 74,600 ರೂಪಾಯಿ.

ಮುಂಬೈ- 72,000 ರೂಪಾಯಿ.

ಚೆನ್ನೈ- 74,600 ರೂಪಾಯಿ.

ದೆಹಲಿ- 72,000 ರೂಪಾಯಿ.

ಹೈದರಾಬಾದ್- 74,600 ರೂಪಾಯಿ.

ಕೋಲ್ಕತ್ತ- 72,000 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ