ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 22: ಇಂದು ಯುಗಾದಿ ಸಂಭ್ರಮ; ಏರಿದ ಬೆಳ್ಳಿ ಬಂಗಾರ

Gold Price Today March 22: ಇಂದು ಯುಗಾದಿ ಸಂಭ್ರಮ; ಏರಿದ ಬೆಳ್ಳಿ ಬಂಗಾರ

HT Kannada Desk HT Kannada

Mar 22, 2023 06:41 AM IST

ಚಿನ್ನ, ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ)

  • Gold and silver Price Today March 22: ಇಂದು ಯುಗಾದಿ ಸಂಭ್ರಮ. ಹೊಸ ವರ್ಷದ ಮೊದಲ ದಿನ. ಬೆಳ್ಳಿ ಬಂಗಾರದ ಬೆಲೆ ಕೂಡ ಏರಿದೆ. ಚಿನ್ನ, ಬೆಳ್ಳಿ ದರ ಇಂದು ಯಾವ ಊರಲ್ಲಿ ಎಷ್ಟು? ಇಲ್ಲಿದೆ ವಿವರ.

ಚಿನ್ನ, ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ)
ಚಿನ್ನ, ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ) ((Photo by Manjunath KIRAN / AFP))

ಯುಗಾದಿ ಹಬ್ಬದ ಸಂಭ್ರಮ. ಹೊಸ ವರ್ಷದ ಮೊದಲ ದಿನ. ಏನೇ ಮಾಡಿದರೂ ಕಾರ್ಯಸಿದ್ಧಿ ಆಗುವುದೆಂಬ ನಂಬಿಕೆ. ಅನೇಕರು ಸಂಪತ್ತು ವೃದ್ಧಿಗಾಗಿ ಚಿನ್ನ ಖರೀದಿಗೂ ಇದು ಪ್ರಶಸ್ತ ದಿನ ಎಂದು ನಂಬಿದ್ದಾರೆ. ಸಹಜವಾಗಿಯೇ ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟು ಎಂಬ ಕುತೂಹಲ ಇದ್ದೇ ಇರುತ್ತದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಹೌದು ಈ ದಿನ ಯುಗಾದಿ ಸಂಭ್ರಮದ ನಡುವೆ ಬೆಳ್ಳಿ, ಬಂಗಾರಗಳ ಬೆಲೆ ಏರಿದೆ. ಚಿನ್ನ, ಬೆಳ್ಳಿಯ ದರಗಳ ಏರಿಳಿತವು ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿದೆ. ಅವುಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು.

ಆದಾಗ್ಯೂ, ಸಾಗಣೆ ವೆಚ್ಚ ಮತ್ತು ಇತರೆ ವೆಚ್ಚಗಳ ಕಾರಣ ನಮ್ಮ ದೇಶದಲ್ಲಿ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಬೆಳ್ಳಿ ರೇಟ್‌ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, March 22)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಸೋಮವಾರ 55,300 ರೂಪಾಯಿ ಇತ್ತು. ಅದು ಮಂಗಳವಾರ 500 ರೂಪಾಯಿ ಇಳಿದು 54,800 ರೂಪಾಯಿ ಆಗಿದೆ. ಇಂದು 200 ರೂಪಾಯಿ ಏರಿ 55,000 ರೂಪಾಯಿ ಆಗಿದೆ.

ಅದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ಬೆಲೆ ಕೂಡ 10 ಗ್ರಾಂಗೆ ಸೋಮವಾರ 60,320 ರೂಪಾಯಿ ಇದ್ದದ್ದು, ಮಂಗಳವಾರ 540 ರೂಪಾಯಿ ಇಳಿದು 59,780 ರೂಪಾಯಿ ಆಗಿತ್ತು. ಇಂದು 220 ರೂಪಾಯಿ ಏರಿ 60,000 ರೂಪಾಯಿ ಆಗಿದೆ.

ಇನ್ನು, ಒಂದು ಕಿಲೋ ಬೆಳ್ಳಿಯ ಬೆಲೆ ಮಂಗಳವಾರ 100 ರೂಪಾಯಿ ಮಾತ್ರ ಇಳಿದಿದೆ. ಸೋಮವಾರ 72,100 ರೂಪಾಯಿ ಇದ್ದ ಬೆಳ್ಳಿಯ ಬೆಲೆ ಮಂಗಳವಾರ 72,000 ರೂಪಾಯಿ ಆಗಿತ್ತು. ಇಂದು 100 ರೂಪಾಯಿ ಏರಿ ಮತ್ತೆ 72,100 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 55,050 ರೂಪಾಯಿ.

ಮಂಗಳೂರು- 55,050 ರೂಪಾಯಿ.

ಮೈಸೂರು- 55,050 ರೂಪಾಯಿ.

ಚೆನ್ನೈ- 55,700 ರೂಪಾಯಿ.

ಮುಂಬೈ- 55,000 ರೂಪಾಯಿ.

ದೆಹಲಿ- 55,150ರೂಪಾಯಿ.

ಕೋಲ್ಕತ- 55,000 ರೂಪಾಯಿ.

ಹೈದರಾಬಾದ್- 55,000 ರೂಪಾಯಿ.

ಕೇರಳ- 55,000 ರೂಪಾಯಿ.

ಪುಣೆ- 55,000 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 60,050 ರೂಪಾಯಿ.

ಮಂಗಳೂರು- 60,050 ರೂಪಾಯಿ.

ಮೈಸೂರು- 60,050 ರೂಪಾಯಿ.

ಚೆನ್ನೈ- 60,770 ರೂಪಾಯಿ.

ಮುಂಬೈ- 60,000 ರೂಪಾಯಿ.

ದೆಹಲಿ- 60,150ರೂಪಾಯಿ.

ಕೋಲ್ಕತ- 60,000 ರೂಪಾಯಿ.

ಹೈದರಾಬಾದ್- 60,000 ರೂಪಾಯಿ.

ಕೇರಳ- 60,000 ರೂಪಾಯಿ.

ಪುಣೆ- 60,000 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today)

ಬೆಂಗಳೂರು- 74,700 ರೂಪಾಯಿ.

ಮೈಸೂರು- 74,700 ರೂಪಾಯಿ.

ಮಂಗಳೂರು- 74,700 ರೂಪಾಯಿ.

ಮುಂಬೈ- 72,100 ರೂಪಾಯಿ.

ಚೆನ್ನೈ- 74,700 ರೂಪಾಯಿ.

ದೆಹಲಿ- 72,100 ರೂಪಾಯಿ.

ಹೈದರಾಬಾದ್- 74,700 ರೂಪಾಯಿ.

ಕೋಲ್ಕತ್ತ- 72,100 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ