ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಿ20 ಶೃಂಗ ಸಭೆಯ ಕಾರಣ ಬಿಗಿ ಬಂದೋಬಸ್ತ್‌ನ ಕೋಟೆಯಂತಾಗಿರುವ ರಾಷ್ಟ್ರ ರಾಜಧಾನಿ ದೆಹಲಿ, ಇಲ್ಲಿವೆ ಕೆಲವು ಫೋಟೋಸ್

ಜಿ20 ಶೃಂಗ ಸಭೆಯ ಕಾರಣ ಬಿಗಿ ಬಂದೋಬಸ್ತ್‌ನ ಕೋಟೆಯಂತಾಗಿರುವ ರಾಷ್ಟ್ರ ರಾಜಧಾನಿ ದೆಹಲಿ, ಇಲ್ಲಿವೆ ಕೆಲವು ಫೋಟೋಸ್

Sep 09, 2023 12:03 AM IST

ಜಿ20 ಶೃಂಗಸಭೆಗೆ ಸಿದ್ಧತೆಯಾಗಿ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಶುಕ್ರವಾರ ದೆಹಲಿಯ ರಸ್ತೆಗಳ ವಿವಿಧ ನೋಟ ಹೀಗಿದ್ದವು. ಇಲ್ಲಿವೆ ಕೆಲವು ಫೋಟೋಸ್. 

ಜಿ20 ಶೃಂಗಸಭೆಗೆ ಸಿದ್ಧತೆಯಾಗಿ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಶುಕ್ರವಾರ ದೆಹಲಿಯ ರಸ್ತೆಗಳ ವಿವಿಧ ನೋಟ ಹೀಗಿದ್ದವು. ಇಲ್ಲಿವೆ ಕೆಲವು ಫೋಟೋಸ್. 
ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ನವ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಯಾಗಿದೆ. ಅಧಿಕಾರಿಗಳ ಪ್ರಕಾರ, ಪೊಲೀಸರು, ಅರೆಸೇನಾ ಪಡೆಗಳು ಮತ್ತು ವಿವಿಧ ಏಜೆನ್ಸಿಗಳು ನಗರದ ಪಹರೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದು, ಹೆಚ್ಚಿನ ಮಟ್ಟದ ಮುಂಜಾಗ್ರತೆಯನ್ನು ಖಾತರಿಪಡಿಸುತ್ತಿವೆ.  
(1 / 10)
ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ನವ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಯಾಗಿದೆ. ಅಧಿಕಾರಿಗಳ ಪ್ರಕಾರ, ಪೊಲೀಸರು, ಅರೆಸೇನಾ ಪಡೆಗಳು ಮತ್ತು ವಿವಿಧ ಏಜೆನ್ಸಿಗಳು ನಗರದ ಪಹರೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದು, ಹೆಚ್ಚಿನ ಮಟ್ಟದ ಮುಂಜಾಗ್ರತೆಯನ್ನು ಖಾತರಿಪಡಿಸುತ್ತಿವೆ.  (HT Photo)
ಜಿ20 ಶೃಂಗ ಸಭೆಗೆ ಪೂರ್ವಭಾವಿಯಾಗಿ ದೆಹಲಿ ಪೊಲೀಸರು ಅನೇಕ ಸರಣಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದರು. ಇದರಲ್ಲಿ, ಸ್ಟ್ರಾಟಜಿಕ್ ಲೊಕೇಶನ್‌ಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ, ಪಹರೆ ಹೆಚ್ಚಳ, ತಪಾಸಣೆಗಳೂ ಸೇರಿಕೊಂಡಿವೆ. 50,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಕೆ9 ನಾಯಿ ಸ್ಕ್ವಾಡ್‌ ಅನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.  
(2 / 10)
ಜಿ20 ಶೃಂಗ ಸಭೆಗೆ ಪೂರ್ವಭಾವಿಯಾಗಿ ದೆಹಲಿ ಪೊಲೀಸರು ಅನೇಕ ಸರಣಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದರು. ಇದರಲ್ಲಿ, ಸ್ಟ್ರಾಟಜಿಕ್ ಲೊಕೇಶನ್‌ಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ, ಪಹರೆ ಹೆಚ್ಚಳ, ತಪಾಸಣೆಗಳೂ ಸೇರಿಕೊಂಡಿವೆ. 50,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಕೆ9 ನಾಯಿ ಸ್ಕ್ವಾಡ್‌ ಅನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.  (HT Photo)
ದೆಹಲಿಯ ಉದ್ದಗಲಕ್ಕೂ ಭದ್ರತಾ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿರುವ ದೃಶ್ಯ
(3 / 10)
ದೆಹಲಿಯ ಉದ್ದಗಲಕ್ಕೂ ಭದ್ರತಾ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿರುವ ದೃಶ್ಯ(HT Photo)
ದೆಹಲಿಯಲ್ಲಿ ಭಾರಿ ಸಂಚಾರ ದಟ್ಟಣೆ 
(4 / 10)
ದೆಹಲಿಯಲ್ಲಿ ಭಾರಿ ಸಂಚಾರ ದಟ್ಟಣೆ (HT Photo)
A team of BDDS (Bomb Detection and Disposal Squad) checked the Delhi-Gurugram border. (HT Photo)
(5 / 10)
A team of BDDS (Bomb Detection and Disposal Squad) checked the Delhi-Gurugram border. (HT Photo)
Security checks underway in the wake of the G20 Summit, at Vikas Marg and Minto Road. (HT Photo)
(6 / 10)
Security checks underway in the wake of the G20 Summit, at Vikas Marg and Minto Road. (HT Photo)
Deserted Ferozshah Road on Friday Morning due to restrictions ov vehicular movement in light of the upcoming G20 Summit. (HT Photo)
(7 / 10)
Deserted Ferozshah Road on Friday Morning due to restrictions ov vehicular movement in light of the upcoming G20 Summit. (HT Photo)
ವಾಹನ ಸಂಚಾರದ ಮೇಲೆ ನಿರ್ಬಂಧ ಇದ್ದ ಕಾರಣ ಎನ್‌ಎಚ್‌ 48 ಬಿಕೋ ಎನ್ನುತ್ತಿತ್ತು.
(8 / 10)
ವಾಹನ ಸಂಚಾರದ ಮೇಲೆ ನಿರ್ಬಂಧ ಇದ್ದ ಕಾರಣ ಎನ್‌ಎಚ್‌ 48 ಬಿಕೋ ಎನ್ನುತ್ತಿತ್ತು.(HT Photo)
Delhi's Connaught Place deserted due to Security reasons underway in the wake of the G20 Summit, (HT Photo)
(9 / 10)
Delhi's Connaught Place deserted due to Security reasons underway in the wake of the G20 Summit, (HT Photo)
Sardar Patel Marg deserted due to restrictions ov vehicular movement  in view of G20 Summit. (HT Photo)
(10 / 10)
Sardar Patel Marg deserted due to restrictions ov vehicular movement  in view of G20 Summit. (HT Photo)

    ಹಂಚಿಕೊಳ್ಳಲು ಲೇಖನಗಳು