ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rains: ಬೆಂಗಳೂರು ಮಳೆ ಬಿರುಸು, ಕಲಬುರಗಿ, ಮಲೆನಾಡು, ಕರಾವಳಿ ಭಾಗದಲ್ಲೂ ವರುಣನ ಆರ್ಭಟ Photos

Karnataka Rains: ಬೆಂಗಳೂರು ಮಳೆ ಬಿರುಸು, ಕಲಬುರಗಿ, ಮಲೆನಾಡು, ಕರಾವಳಿ ಭಾಗದಲ್ಲೂ ವರುಣನ ಆರ್ಭಟ photos

Apr 20, 2024 03:23 PM IST

ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಕೆಲ ದಿನಗಳಿಂದ ಮಳೆ ತಂಪು ತರಿಸಿದೆ. ಬಿಸಿಲು ಕೂಡ ಕಡಿಮೆಯಾಗಿದೆ.ಬೆಂಗಳೂರು, ಕಲಬುರಗಿ, ಮೈಸೂರು, ಉಡುಪಿ ಸಹಿತ ಹಲವು ಕಡೆ ಮಳೆಯಾಗಿರುವ ಮಾಹಿತಿಯಿದೆ. ಇದರ ಚಿತ್ರನೋಟ ಇಲ್ಲಿದೆ.

  • ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಕೆಲ ದಿನಗಳಿಂದ ಮಳೆ ತಂಪು ತರಿಸಿದೆ. ಬಿಸಿಲು ಕೂಡ ಕಡಿಮೆಯಾಗಿದೆ.ಬೆಂಗಳೂರು, ಕಲಬುರಗಿ, ಮೈಸೂರು, ಉಡುಪಿ ಸಹಿತ ಹಲವು ಕಡೆ ಮಳೆಯಾಗಿರುವ ಮಾಹಿತಿಯಿದೆ. ಇದರ ಚಿತ್ರನೋಟ ಇಲ್ಲಿದೆ.
ಇದು ಬೆಂಗಳೂರು ಮಳೆ ನೋಟ. ಶನಿವಾರ ಮಧ್ಯಾಹ್ನ ತುರಹಳ್ಳಿಯಲ್ಲಿ ಕಂಡು ಬಂದ ಮಳೆಯಾಗುತ್ತಿದ್ದ ದೃಶ್ಯ.
(1 / 7)
ಇದು ಬೆಂಗಳೂರು ಮಳೆ ನೋಟ. ಶನಿವಾರ ಮಧ್ಯಾಹ್ನ ತುರಹಳ್ಳಿಯಲ್ಲಿ ಕಂಡು ಬಂದ ಮಳೆಯಾಗುತ್ತಿದ್ದ ದೃಶ್ಯ.
ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಸುರಿಯತ್ತಿರುವ ಮಳೆರಾಯ,
(2 / 7)
ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಸುರಿಯತ್ತಿರುವ ಮಳೆರಾಯ,
ಬೆಂಗಳೂರಿನ ಜೆಪಿನಗರ ಭಾಗದಲ್ಲಿ ಮೋಡಗಳು ಕವಿದುಕೊಂಡು ಮಳೆ ಹನಿಗಳು ಶುರುವಾಗಿವೆ. ಇನ್ನೂ ಮಳೆ ಹೆಚ್ಚುವ ನಿರೀಕ್ಷೆಯಿದೆ.
(3 / 7)
ಬೆಂಗಳೂರಿನ ಜೆಪಿನಗರ ಭಾಗದಲ್ಲಿ ಮೋಡಗಳು ಕವಿದುಕೊಂಡು ಮಳೆ ಹನಿಗಳು ಶುರುವಾಗಿವೆ. ಇನ್ನೂ ಮಳೆ ಹೆಚ್ಚುವ ನಿರೀಕ್ಷೆಯಿದೆ.
ಉಡುಪಿಯಲ್ಲಿ ಶನಿವಾರ ಸುರಿದ ಮಳೆಯಿಂದ ರಸ್ತೆ ಹಸಿಯಾಗಿದೆ.ಭೂಮಿಯೂ ತಂಪಾಗಿದೆ. 
(4 / 7)
ಉಡುಪಿಯಲ್ಲಿ ಶನಿವಾರ ಸುರಿದ ಮಳೆಯಿಂದ ರಸ್ತೆ ಹಸಿಯಾಗಿದೆ.ಭೂಮಿಯೂ ತಂಪಾಗಿದೆ. 
ಕಲಬುರಗಿ ನಗರದಲ್ಲಿ ಶನಿವಾರ ಮಧ್ಯಾಹ್ನವೂ ಮಳೆ ಶುರುವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು,
(5 / 7)
ಕಲಬುರಗಿ ನಗರದಲ್ಲಿ ಶನಿವಾರ ಮಧ್ಯಾಹ್ನವೂ ಮಳೆ ಶುರುವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು,
ಮೈಸೂರಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಚಾಮರಾಜೇಂದ್ರ ವೃತ್ತ ಕಂಡಿದ್ದು ಹೀಗೆ.
(6 / 7)
ಮೈಸೂರಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಚಾಮರಾಜೇಂದ್ರ ವೃತ್ತ ಕಂಡಿದ್ದು ಹೀಗೆ.
ಮಳೆಯಿಂದಗಿ ಮೈಸೂರು- ಶ್ರೀರಂಗಪಟ್ಟಣ ನಡುವಿನಲ್ಲಿ ಹಸುರಿನಿಂದ ಕಂಗೊಳಿಸುತ್ತಿರುವ ಭೂಮಿ.
(7 / 7)
ಮಳೆಯಿಂದಗಿ ಮೈಸೂರು- ಶ್ರೀರಂಗಪಟ್ಟಣ ನಡುವಿನಲ್ಲಿ ಹಸುರಿನಿಂದ ಕಂಗೊಳಿಸುತ್ತಿರುವ ಭೂಮಿ.

    ಹಂಚಿಕೊಳ್ಳಲು ಲೇಖನಗಳು