ಮುಂಬೈ ಇಂಡಿಯನ್ಸ್ ಐಪಿಎಲ್ನ ಅತ್ಯುನ್ನತ ಬ್ರಾಂಡ್; ಅತಿ ಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ತಂಡದಲ್ಲಿ ಆರ್ಸಿಬಿಗೆ ಈ ಸ್ಥಾನ
Apr 20, 2024 06:15 AM IST
ಐಪಿಎಲ್ನಲ್ಲಿ ಆಡುವ ಪ್ರತಿ ಫ್ರಾಂಚೈಸಿಯು ಭಾರಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ. ಈ ಮೌಲ್ಯವು ಆಯಾ ತಂಡದ ಜನಪ್ರಿಯತೆ, ಅಭಿಮಾನಿ ಬಳಗ ಹಾಗೂ ವಾಣಿಜ್ಯ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಹಾಗಿದ್ದರೆ, ಐಪಿಎಲ್ನಲ್ಲಿ ಅಧಿಕ ಬ್ರಾಂಡ್ ಮೌಲ್ಯ ಹೊಂದಿರುವ ತಂಡ ಯಾವುದು ಎಂಬುದನ್ನು ನೋಡೋಣ.
- ಐಪಿಎಲ್ನಲ್ಲಿ ಆಡುವ ಪ್ರತಿ ಫ್ರಾಂಚೈಸಿಯು ಭಾರಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ. ಈ ಮೌಲ್ಯವು ಆಯಾ ತಂಡದ ಜನಪ್ರಿಯತೆ, ಅಭಿಮಾನಿ ಬಳಗ ಹಾಗೂ ವಾಣಿಜ್ಯ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಹಾಗಿದ್ದರೆ, ಐಪಿಎಲ್ನಲ್ಲಿ ಅಧಿಕ ಬ್ರಾಂಡ್ ಮೌಲ್ಯ ಹೊಂದಿರುವ ತಂಡ ಯಾವುದು ಎಂಬುದನ್ನು ನೋಡೋಣ.