ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಯೋಧ್ಯೆ ರಾಮ ಮಂದಿರದಲ್ಲಿ ಭಾರತೀಯ ಚಿತ್ರೋದ್ಯಮದ ಗಣ್ಯರ ಹಾಜರಿ, ಯಾರೆಲ್ಲ ಬಂದಿದ್ದಾರೆ? ಇಲ್ಲಿದೆ ಫೋಟೋ ಗ್ಯಾಲರಿ

ಅಯೋಧ್ಯೆ ರಾಮ ಮಂದಿರದಲ್ಲಿ ಭಾರತೀಯ ಚಿತ್ರೋದ್ಯಮದ ಗಣ್ಯರ ಹಾಜರಿ, ಯಾರೆಲ್ಲ ಬಂದಿದ್ದಾರೆ? ಇಲ್ಲಿದೆ ಫೋಟೋ ಗ್ಯಾಲರಿ

Jan 22, 2024 01:03 PM IST

Ayodhya Ram Mandir: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಈ ಐತಿಹಾಸಿಕ ಕ್ಷಣವನ್ನು ಇಡೀ ದೇಶ ಕಣ್ತುಂಬಿಕೊಳ್ಳುತ್ತಿದೆ. ಬಾಲಿವುಡ್‌ ಸೇರಿ ಸೌತ್‌ ಸಿನಿಮಾರಂಗದ ಸಾಕಷ್ಟು ಕಲಾವಿದರು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಹಾಗಾದರೆ ಯಾವೆಲ್ಲ ಸೆಲೆಬ್ರಿಟಿಗಳು ಆಗಮಿಸಿದ್ದಾರೆ? ಇಲ್ಲಿದೆ ಫೋಟೋ ಸಹಿತ ಮಾಹಿತಿ.

  • Ayodhya Ram Mandir: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಈ ಐತಿಹಾಸಿಕ ಕ್ಷಣವನ್ನು ಇಡೀ ದೇಶ ಕಣ್ತುಂಬಿಕೊಳ್ಳುತ್ತಿದೆ. ಬಾಲಿವುಡ್‌ ಸೇರಿ ಸೌತ್‌ ಸಿನಿಮಾರಂಗದ ಸಾಕಷ್ಟು ಕಲಾವಿದರು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಹಾಗಾದರೆ ಯಾವೆಲ್ಲ ಸೆಲೆಬ್ರಿಟಿಗಳು ಆಗಮಿಸಿದ್ದಾರೆ? ಇಲ್ಲಿದೆ ಫೋಟೋ ಸಹಿತ ಮಾಹಿತಿ.
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕ್ಷಣದಲ್ಲಿ ಭಾಗವಹಿಸಿದ ಭಾರತೀಯ ಚಿತ್ರರಂಗದ ಗಣ್ಯರು. 
(1 / 11)
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕ್ಷಣದಲ್ಲಿ ಭಾಗವಹಿಸಿದ ಭಾರತೀಯ ಚಿತ್ರರಂಗದ ಗಣ್ಯರು. 
ಅನಿಲ್‌ ಅಂಬಾನಿ ಜತೆಗೆ ಮೆಗಾಸ್ಟಾರ್‌ ಚಿರಂಜೀವಿ
(2 / 11)
ಅನಿಲ್‌ ಅಂಬಾನಿ ಜತೆಗೆ ಮೆಗಾಸ್ಟಾರ್‌ ಚಿರಂಜೀವಿ
ರಾಮಾಯಣ ಸೀರಿಯಲ್‌ ಖ್ಯಾತಿಯ ಅರುಣ್‌ ಗೋವಿಲ್‌ ಜತೆ ‌ಕಂಡ ಅಮಿತಾಬ್ ಬಚ್ಚನ್
(3 / 11)
ರಾಮಾಯಣ ಸೀರಿಯಲ್‌ ಖ್ಯಾತಿಯ ಅರುಣ್‌ ಗೋವಿಲ್‌ ಜತೆ ‌ಕಂಡ ಅಮಿತಾಬ್ ಬಚ್ಚನ್
ತಂದೆ ಚಿರಂಜೀವಿ ಜತೆ ಅಯೋಧ್ಯೆ ಬಂದಿಳಿದ ರಾಮ್‌ ಚರಣ್‌ ತೇಜ
(4 / 11)
ತಂದೆ ಚಿರಂಜೀವಿ ಜತೆ ಅಯೋಧ್ಯೆ ಬಂದಿಳಿದ ರಾಮ್‌ ಚರಣ್‌ ತೇಜ
ರಿಷಬ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ
(5 / 11)
ರಿಷಬ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ
ರಾಮನ ದೇಗುಲದ ಮುಂದೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ 
(6 / 11)
ರಾಮನ ದೇಗುಲದ ಮುಂದೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ 
ಅಯೋಧ್ಯೆ ಕಡೆ ಬಾಲಿವುಡ್‌ ಸಿನಿಮಾ ಮಂದಿ
(7 / 11)
ಅಯೋಧ್ಯೆ ಕಡೆ ಬಾಲಿವುಡ್‌ ಸಿನಿಮಾ ಮಂದಿ
ಅಯೋಧ್ಯೆಯಲ್ಲಿ ಹಿರಿಯ ನಟರಾದ ರಜಿನಿಕಾಂತ್‌ ಮತ್ತು ಅನುಪಮ್‌ ಖೇರ್‌ ಮುಖಾಮುಖಿ 
(8 / 11)
ಅಯೋಧ್ಯೆಯಲ್ಲಿ ಹಿರಿಯ ನಟರಾದ ರಜಿನಿಕಾಂತ್‌ ಮತ್ತು ಅನುಪಮ್‌ ಖೇರ್‌ ಮುಖಾಮುಖಿ 
ಕನ್ನಡಿಗ, ಕ್ರಿಕೆಟಿಗ ಅನಿಲ್‌ ಕುಂಬ್ಳೆ
(9 / 11)
ಕನ್ನಡಿಗ, ಕ್ರಿಕೆಟಿಗ ಅನಿಲ್‌ ಕುಂಬ್ಳೆ
‌ ಅಭಿಷೇಕ್‌ ಬಚ್ಚನ್
(10 / 11)
‌ ಅಭಿಷೇಕ್‌ ಬಚ್ಚನ್
ತಂದೆ ಅಮಿತಾಬ್‌ ಜತೆ ಅಭಿಷೇಕ್‌ ಬಚ್ಚನ್‌ ಮತ್ತು ಅನಿಲ್‌ ಅಂಬಾನಿ
(11 / 11)
ತಂದೆ ಅಮಿತಾಬ್‌ ಜತೆ ಅಭಿಷೇಕ್‌ ಬಚ್ಚನ್‌ ಮತ್ತು ಅನಿಲ್‌ ಅಂಬಾನಿ

    ಹಂಚಿಕೊಳ್ಳಲು ಲೇಖನಗಳು