ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮ್ಮ ಆದ ಭಾಗ್ಯಲಕ್ಷ್ಮಿ ಧಾರಾವಾಹಿ ನಟಿ ಗೌತಮಿ ಗೌಡ; ಹೆಣ್ಣು ಮಗುವಿಗೆ ಜನ್ಮ ನೀಡಿದ ಶುಭಸುದ್ದಿ ಜತೆಗೆ ಬೇಬಿಬಂಪ್‌ ಫೋಟೋ ಹಂಚಿಕೊಂಡ ನಟಿ

ಅಮ್ಮ ಆದ ಭಾಗ್ಯಲಕ್ಷ್ಮಿ ಧಾರಾವಾಹಿ ನಟಿ ಗೌತಮಿ ಗೌಡ; ಹೆಣ್ಣು ಮಗುವಿಗೆ ಜನ್ಮ ನೀಡಿದ ಶುಭಸುದ್ದಿ ಜತೆಗೆ ಬೇಬಿಬಂಪ್‌ ಫೋಟೋ ಹಂಚಿಕೊಂಡ ನಟಿ

Oct 24, 2023 08:25 PM IST

Bhagyalakshmi Serial Kannada Actress Gowthami Gowda: ಕೆಲವು ತಿಂಗಳ ಹಿಂದೆ ಭಾಗ್ಯಲಕ್ಷ್ಮಿ ಧಾರಾವಾಹಿ ಬಿಟ್ಟಿದ್ದ ನಟಿ ಗೌತಮಿ ಗೌಡ ಈ ದಸರಾ ಹಬ್ಬದ ಸಮಯದಲ್ಲಿ ಶುಭಸುದ್ದಿಯನ್ನು ಪ್ರಕಟಿಸಿದ್ದಾರೆ. ತಾನು ಹೆಣ್ಣು ಮಗುವಿಗೆ ತಾಯಿಯಾದ ವಿಚಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

  • Bhagyalakshmi Serial Kannada Actress Gowthami Gowda: ಕೆಲವು ತಿಂಗಳ ಹಿಂದೆ ಭಾಗ್ಯಲಕ್ಷ್ಮಿ ಧಾರಾವಾಹಿ ಬಿಟ್ಟಿದ್ದ ನಟಿ ಗೌತಮಿ ಗೌಡ ಈ ದಸರಾ ಹಬ್ಬದ ಸಮಯದಲ್ಲಿ ಶುಭಸುದ್ದಿಯನ್ನು ಪ್ರಕಟಿಸಿದ್ದಾರೆ. ತಾನು ಹೆಣ್ಣು ಮಗುವಿಗೆ ತಾಯಿಯಾದ ವಿಚಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
ಕೆಲವು ತಿಂಗಳ ಹಿಂದೆ ಭಾಗ್ಯಲಕ್ಷ್ಮಿ ಧಾರಾವಾಹಿ ಬಿಟ್ಟಿದ್ದ ನಟಿ ಗೌತಮಿ ಗೌಡ ಈ ದಸರಾ ಹಬ್ಬದ ಸಮಯದಲ್ಲಿ ಶುಭಸುದ್ದಿಯನ್ನು ಪ್ರಕಟಿಸಿದ್ದಾರೆ. ತಾನು ಹೆಣ್ಣು ಮಗುವಿಗೆ ತಾಯಿಯಾದ ವಿಚಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ತನ್ನ ಬೇಬಿಬಂಪ್‌ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
(1 / 9)

ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಶ್ರೇಷ್ಠ ಪಾತ್ರದ ಮೂಲಕ ಕನ್ನಡ ಧಾರಾವಾಹಿ ಪ್ರೇಮಿಗಳ ಅಚ್ಚುಮೆಚ್ಚಿನ ನಟಿಯಾಗಿದ್ದ ಗೌತಮಿ ಗೌಡ ಅವರು ಸೋಷಿಯಲ್‌ ಮೀಡಿಯಾದಲ್ಲಿ ಮಗುವಿನ ಫೋಟೋ ಹಂಚಿಕೊಂಡಿಲ್ಲ. ಬದಲಾಗಿ, ತನ್ನ ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(2 / 9)

ಇವರ ನಟನೆಯ ಭಾಗ್ಯಲಕ್ಷ್ಮಿ ಧಾರಾವಾಹಿ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿಯಿಂದ ಈ ತಿಂಗಳ ಏಪ್ರಿಲ್‌ನಲ್ಲಿ ಇವರು ಹೊರಬಂದಿದ್ದರು. 
(3 / 9)

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರದಲ್ಲಿ ಗೌತಮಿ ಮಿಂಚಿದ್ದರು. ಆದರೆ, ಇವರು ಕೆಲವು ತಿಂಗಳ ಹಿಂದೆ ಈ ಧಾರವಾಹಿಯಿಂದ ಹೊರಬಂದಿದ್ದರು. ತಾನು ಧಾರಾವಾಹಿಯಿಂದ ಹೊರಬಂದ ವಿಚಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. 
(4 / 9)

ಜನಮೆಚ್ಚುಗೆ ಪಡೆದ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ತಾನು ಏಕೆ ಹೊರಬಂದೆ ಎಂದು ಸ್ಪಷ್ಟವಾಗಿ ತಿಳಿಸಿರಲಿಲ್ಲ. ವೈಯಕ್ತಿಕ ಕಾರಣದಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಾಗಿ ಅವರು ತಿಳಿಸಿದ್ದರು.
(5 / 9)

ಈ ಧಾರಾವಾಹಿ ನಟನೆಯ ಸಮಯದಲ್ಲಿ ಇವರು ಗರ್ಭಿಣಿಯಾಗಿರುವುದು ಖಚಿತವಾಗಿರುವುದು ಅಥವಾ ಮಗುವಿನ ಕುರಿತು ಯೋಜಿಸಿರುವುದು ಧಾರಾವಾಹಿಯಿಂದ ಹೊರಬರಲು ಕಾರಣ ಎನ್ನುವುದು ಈಗ ಸ್ಪಷ್ಟವಾಗಿದೆ. ಧಾರಾವಾಹಿಯಿಂದ ಹೊರಬಂದ ಒಂಬತ್ತು ತಿಂಗಳಲ್ಲಿ ಗುಡ್‌ನ್ಯೂಸ್‌ ನೀಡಿದ್ದಾರೆ.
(6 / 9)

ನೆಗೆಟಿವ್‌ ಪಾತ್ರದಲ್ಲಿ ನಟಿಸುತ್ತಿದ್ದ ನನ್ನ ನಟನೆಯನ್ನು ಮೆಚ್ಚಿರುವ ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದವನ್ನು ಅವರು ಈ ಹಿಂದೆ ನೀಡಿದ್ದರು. ಇದೀಗ ಬೇಬಿ ಬಂಪ್‌ ಫೋಟೋಗಳ ಜತೆಗೆ "ಸೋ ಎಕ್ಸೈಟೇಡ್‌ ಹ್ಯಾವಿಂಗ್‌ ಎ ಬೇಬಿ" ಎಂದು ಪೋಸ್ಟ್‌ ಮಾಡಿದ್ದಾರೆ. 
(7 / 9)

ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ಹೆಣ್ಣು ಮಗುವನ್ನು ಸ್ವಾಗತಿಸಲು ತುಂಬಾ ಖುಷಿಯಾಗಿದೆ ಎಂದು ಗೌತಮಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಕಂಗ್ರಾಜ್ಯುಲೇಷನ್‌" ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಇದೇ ಕಾರಣಕ್ಕೆ ನೀವು ಭಾಗ್ಯಲಕ್ಷ್ಮಿ ಸೀರಿಯಲ್‌ನಿಂದ ಹೊರಬಂದಿರೋದ ಎಂದು ಸಾಕಷ್ಟು ಜನರು ಪ್ರಶ್ನಿಸಿದ್ದಾರೆ. 
(8 / 9)

ನೀವು ಸೀರಿಯಲ್‌ನಿಂದ ಹೊರಬರಲು ಇದು ಕಾರಣ ಎಂದು ಈಗ ತಿಳಿಯಿತು. ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ನಿಮ್ಮ ಪಾತ್ರ ತುಂಬಾ ಚೆನ್ನಾಗಿತ್ತು ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. 
(9 / 9)

    ಹಂಚಿಕೊಳ್ಳಲು ಲೇಖನಗಳು